-
ಹೇಳೆ ಮೀನಾಕ್ಷಿ ನನ್ನ ಚಮ್ಕಾಯ್ಸಿ ಏಕೆ ನೀ ನಗುವೆ
ಯಾಕೆ ಕಾಮಾಕ್ಷಿ ಹಿಂಗೆ ನನ್ ಕಾಯ್ಸಿ ಏನು ನೀ ಪಡೆವೆ

ಸುಂದರಿ ಈ ವಸಂತ ವಸುಂಧರೆ
ಅಪ್ಸರೆ ಬಾನ ಚಂದಿರ ಬಂದರೆ
ಮುತ್ತಿಟ್ಟ ಮಾತ್ರಕೆ ಮಕ್ಕಳು ಆಗದೆ
ಬಿಟ್ಟಾಕೆ ಅಂಜಿಕೆ ಶಂಕೆ
ಹೊತ್ತೊಮ್ಮೆ ಹೋದರೆ ಮತ್ತೊಮ್ಮೆ ಬಾರದೆ
ಈ ದೂರ ಯಾತಕೆ ಮಂಕೆ
||ಹೇಳೆ ಮೀನಾಕ್ಷಿ ನನ್ನ ಚಮ್ಕಾಯ್ಸಿ ಏಕೆ ನೀ ನಗುವೆ
ಯಾಕೆ ಕಾಮಾಕ್ಷಿ ಹಿಂಗೆ ನನ್ ಕಾಯ್ಸಿ ಏನು ನೀ ಪಡೆವೆ||
ಯೌವ್ವನ ಬಾಳ ಹಾದಿಯ ಹೂ ಬನ
ಪಾವನ ಪ್ರೇಮ ತುಂಬಿದ ಜೀವನ
ಅನ್ಸಿದ್ದನ್ನ ಈಗಲೆ ಈ ಹೊತ್ತೆ ಮಾಡೆಲೆ
ಗೊತಿಲ್ಲ ಏನಿದೆ ನಾಳೆ
ಸುತ್ತೇಳು ಲೋಕನ ಏಳು ಸುತ್ತಾಕೋಣ
ಮೈಯ್ಯಲ್ಲಿ ಧಮ್ ಇರೊ ವೇಳೆ

Hele Meenakshi song lyrics from Kannada Movie Kutumba starring Upendra, B C Patil, Nethanya, Lyrics penned by Kaviraj Sung by Gurukiran, Music Composed by Gurukiran, film is Directed by Naganna and film is released on 2003