Jai Ganesha Lyrics

ಜೈ ಗಣೇಶ Lyrics

in Kutumba

in ಕುಟುಂಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
||ಶುಕ್ಲಾಂಭರದರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||

ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ
ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ದೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ


 
ಹೆಂಡ್ತಿಗೆ ಆಸೆ ಕೊಟ್ಟೆ
ಗಂಡನ್ ಜೇಬಲ್ಲಿ ತೂತನಿಟ್ಟೆ ಏ ಏ

ನೂರೆಂಟು ಚಾನೆಲ್ ಕೊಟ್ಟೆ
ಮನೆಗೊಂದೇನೆ ಟಿವಿ ಇಟ್ಟೆ
ಪಾಪೂಗ್ ಕಾರ್ಟೂನು ಹೆಚ್ಚು
ಆಂಟಿಗ್ ಸೀರಿಯಲ್ಲು ಹುಚ್ಚು
ಹುಡುಗ್ರಿಗೆ ಕ್ರಿಕೆಟ್ಟು ಮ್ಯಾಚು
ಲೇಡಿಗ್ ಫ್ಯಾಶನ್ನು ಮೆಚ್ಚು
ಗಲಾಟೆ ರಿಮೋಟ್ಗೆ
ಬಟ್ ನಿನ್ನ ಕೈಲೇ ಮೈನು ಸ್ವಿಚ್ಚು

||ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ
||ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ

||ಶುಕ್ಲಾಂ ಭರದರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||
 
ಕಾಸೆಂಬ ಟ್ರೋಫಿ ಇಟ್ಟೆ
ನೀನು ಎಲ್ಲಾರ್ನೂ ರೇಸಿಗೆ ಬಿಟ್ಟೆ
ಪ್ಲೇವಿನ್ನಲ್ಲಿ ಲಕ್ಕಲಿಟ್ಟೆ
ಪೂರಿ ಮಾರೋನ್ಗೆ ಕೋಟಿ ಕೊಟ್ಟೆ
ಎಲ್ಲಾ ಕೆಲಸ ಬಿಟ್ಟು
ದುಡಿದಿದ್ದನ್ನೆಲ್ಲ ಕೊಟ್ಟು
ಆಗೋಕ್ಕೆ ಬಿಲ್ ಗೇಟು
ಎಲ್ಲಾರ ಟಾರ್ಗೆಟ್ಟು
ಶಾರ್ಟ್ ಕಟು ರಾಂಗ್ ರೂಟು
ಬಟ್ ನಿನ್ನ ಕೈಲೆ ಎಲ್ಲರ ಜುಟ್ಟು

||ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ
||ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ

-
||ಶುಕ್ಲಾಂಭರದರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||

ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ
ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ದೋಷ ಕೊಟ್ಟೆ
ಕಿಲಾಡಿ ಜೈ ಗಣೇಶ
ಜೈ ಗಣೇಶ


 
ಹೆಂಡ್ತಿಗೆ ಆಸೆ ಕೊಟ್ಟೆ
ಗಂಡನ್ ಜೇಬಲ್ಲಿ ತೂತನಿಟ್ಟೆ ಏ ಏ

ನೂರೆಂಟು ಚಾನೆಲ್ ಕೊಟ್ಟೆ
ಮನೆಗೊಂದೇನೆ ಟಿವಿ ಇಟ್ಟೆ
ಪಾಪೂಗ್ ಕಾರ್ಟೂನು ಹೆಚ್ಚು
ಆಂಟಿಗ್ ಸೀರಿಯಲ್ಲು ಹುಚ್ಚು
ಹುಡುಗ್ರಿಗೆ ಕ್ರಿಕೆಟ್ಟು ಮ್ಯಾಚು
ಲೇಡಿಗ್ ಫ್ಯಾಶನ್ನು ಮೆಚ್ಚು
ಗಲಾಟೆ ರಿಮೋಟ್ಗೆ
ಬಟ್ ನಿನ್ನ ಕೈಲೇ ಮೈನು ಸ್ವಿಚ್ಚು

||ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ
||ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ

||ಶುಕ್ಲಾಂ ಭರದರಂ ವಿಷ್ಣುಂ
ಶಶಿವರ್ಣಂ ಚತುರ್ಭುಜಂ
ಪ್ರಸನ್ನವದನಂ ಧ್ಯಾಯೇತ್
ಸರ್ವ ವಿಘ್ನೋಪ ಶಾಂತಯೇ||
 
ಕಾಸೆಂಬ ಟ್ರೋಫಿ ಇಟ್ಟೆ
ನೀನು ಎಲ್ಲಾರ್ನೂ ರೇಸಿಗೆ ಬಿಟ್ಟೆ
ಪ್ಲೇವಿನ್ನಲ್ಲಿ ಲಕ್ಕಲಿಟ್ಟೆ
ಪೂರಿ ಮಾರೋನ್ಗೆ ಕೋಟಿ ಕೊಟ್ಟೆ
ಎಲ್ಲಾ ಕೆಲಸ ಬಿಟ್ಟು
ದುಡಿದಿದ್ದನ್ನೆಲ್ಲ ಕೊಟ್ಟು
ಆಗೋಕ್ಕೆ ಬಿಲ್ ಗೇಟು
ಎಲ್ಲಾರ ಟಾರ್ಗೆಟ್ಟು
ಶಾರ್ಟ್ ಕಟು ರಾಂಗ್ ರೂಟು
ಬಟ್ ನಿನ್ನ ಕೈಲೆ ಎಲ್ಲರ ಜುಟ್ಟು

||ಕಾಡಿನಲ್ಲಿ ಮೀಸೆ ಇಟ್ಟೆ
ಮೀಸೆಯಲ್ಲಿ ದ್ವೇಷ ಇಟ್ಟೆ
ನಾಡಿನಲ್ಲಿ ರೋಷ ಇಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ
||ಖಾದಿಯಲ್ಲಿ ಮೋಸ ಇಟ್ಟೆ
ಕಾವಿಯಲ್ಲಿ ಕಾಸು ಇಟ್ಟೆ
ಖಾಕಿಗೆಲ್ಲ ರೋಷ ಕೊಟ್ಟೆ||
ಕಿಲಾಡಿ ಜೈ ಗಣೇಶ
ಜೈ ಗಣೇಶ

Jai Ganesha song lyrics from Kannada Movie Kutumba starring Upendra, B C Patil, Nethanya, Lyrics penned by Upendra Sung by Manu, Music Composed by Gurukiran, film is Directed by Naganna and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ