Vidhiya Ee Lyrics

ವಿಧಿಯ ಈ Lyrics

in Kusuma

in ಕುಸುಮ

LYRIC

ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ
ಬದುಕೇ ಈ ಸ್ವಾರ್ಥದ ಕಡಲಲ್ಲಿ
ವಿಷವೆ ಈ ಭೂಮಿಯ ಜನ್ಮ ಹೃದಯ ತುಂಬಿ
ತುಳುಕಿದೆ ನೋಡಿಲ್ಲಿ
ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ
 
ನೆನ್ನೆಯ ಸ್ನೇಹಗಳು ಇಂದಾಯಿತು ಶೂಲಗಳು
ಹೂವಿನ ಹಾದಿಯಲಿ ಎದುರಾಗಿದೆ ಮುಳ್ಳುಗಳು
ಇದುವೇ ಜೀವನ ಯಾರೋ ಕಾರಣ
ಬದುಕೆ ಪಂಜರವಾಗಿದೆ ಬಾಳಲ್ಲಿ
 
||ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ||
 
ಕತ್ತಲೆ ಬಾಳಿನಲಿ ನೀ ಬೆಳಕನು ಹುಡುಕಮ್ಮ
ಸವೆಯುವ ದಿನಗಳನ್ನು ನೀ ನಗುತ ಬಾಳಮ್ಮ
ನಾಳೆಯೇ ನಿನ್ನದು ಕಾಲ ನಿಲ್ಲದು
ಸಾಧಿಸಿ ತೋರಿಸಿ ಮಾದರಿಯಾಗಮ್ಮ
 
||ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ||

ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ
ಬದುಕೇ ಈ ಸ್ವಾರ್ಥದ ಕಡಲಲ್ಲಿ
ವಿಷವೆ ಈ ಭೂಮಿಯ ಜನ್ಮ ಹೃದಯ ತುಂಬಿ
ತುಳುಕಿದೆ ನೋಡಿಲ್ಲಿ
ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ
 
ನೆನ್ನೆಯ ಸ್ನೇಹಗಳು ಇಂದಾಯಿತು ಶೂಲಗಳು
ಹೂವಿನ ಹಾದಿಯಲಿ ಎದುರಾಗಿದೆ ಮುಳ್ಳುಗಳು
ಇದುವೇ ಜೀವನ ಯಾರೋ ಕಾರಣ
ಬದುಕೆ ಪಂಜರವಾಗಿದೆ ಬಾಳಲ್ಲಿ
 
||ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ||
 
ಕತ್ತಲೆ ಬಾಳಿನಲಿ ನೀ ಬೆಳಕನು ಹುಡುಕಮ್ಮ
ಸವೆಯುವ ದಿನಗಳನ್ನು ನೀ ನಗುತ ಬಾಳಮ್ಮ
ನಾಳೆಯೇ ನಿನ್ನದು ಕಾಲ ನಿಲ್ಲದು
ಸಾಧಿಸಿ ತೋರಿಸಿ ಮಾದರಿಯಾಗಮ್ಮ
 
||ವಿಧಿಯ ಈ ಬಾಳಿನ ಚೆಲ್ಲಾಟದಲಿ
ಮೊಗ್ಗು ಹೂವಾಗದೆ ನಲುಗಿದೆ ಇಲ್ಲಿ||

Vidhiya Ee song lyrics from Kannada Movie Kusuma starring Arjun, Nivas, Yamini Sharma, Lyrics penned bySung by Anoop Chandran, Music Composed by M N Krupakar, film is Directed by V S Guruprasad and film is released on 2008

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ