Dil Divana Lyrics

ದಿಲ್ ದಿವಾನ Lyrics

in Kusuma

in ಕುಸುಮ

LYRIC

Song Details Page after Lyrice

ದಿಲ್ ದಿವಾನ ಮಸ್ತಾನ ನಾನೇ ಪ್ರೀತಿ ಸುಲ್ತಾನ
ಪ್ಯಾರ್ ಮಾಡು ಬಾರೇ ನನ್ನ
ಪ್ರೀತಿ ಮಾಡೊ ಜಮಾನ ಹಾರ್ಟಿನಲ್ಲಿ ತಂದಾನ
ಬಾಳಲಾರೆ ತೇರೆ ಬೀನಾ
ಹೇ ಹಾರ್ಟ್ ಬೀಟಲ್ಲೂ ದೀನ್ ದೀನ್ ತರ ರೇ ರೇ ರೇ ರೇ
ನಗುವ ಸೌಂಡಲ್ಲು ದೀನ್ ದೀನ್ ತರ ರೇ ರೇ ರೇ ರೇ
 
ಮನಸು ಮನಸಿಗೆ ಟಚ್ ಮಾಡು
ಕಣ್ಣ ಕಣ್ಣಿಗೆ ಲಿಂಕ್ ಮಾಡು
ಬಾ ಲಿಪ್ ಲಿಪ್ಪಿಗೆ ಈಗ ಪ್ರಸ್ ಮಾಡು
ಮನದ ಬೀಟಿಗೆ ಹಮ್‌ ಮಾಡು
ನನ್ನ ಹಾರ್ಟಿಗೆ ಜಂಪ್ ಮಾಡು
ಬಾ ಪ್ರೇಮಲೋಕದಲ್ಲಿ ಲವ್ಲಿ ಸ್ಟೇ ಮಾಡು
ಮತ್ತಿನಲ್ಲಿ ತೇಲೋ ವಯಸು
ಬಂದ ವೇಳೆ ಎಂಥ ಸೊಗಸು
ಪ್ರೀತಿ ಲೈಫಲ್ಲಿ ಎಂದು ಫೇಮಸ್ಸು
ಇವಳ ಕ್ಯಾಟ್‌ ವಾಕಲ್ಲು ದೀನ್ ದೀನ್ ತರ ರೇ ರೇ ರೇ ರೇ
ಇವಳ ಲವ್ಲಿ ಲುಕ್ಕಲ್ಲು ದೀನ್ ದೀನ್ ತರ ರೇ ರೇ ರೇ ರೇ
 
||ದಿಲ್ ದಿವಾನ ಮಸ್ತಾನ ನಾನೇ ಪ್ರೀತಿ ಸುಲ್ತಾನ
ಪ್ಯಾರ್ ಮಾಡು ಬಾರೇ ನನ್ನ
ಪ್ರೀತಿ ಮಾಡೊ ಜಮಾನ ಹಾರ್ಟಿನಲ್ಲಿ ತಂದಾನ
ಬಾಳಲಾರೆ ತೇರೆ ಬೀನಾ
ಕಟ್ಟೊ ಹೈ ಟವರಲ್ಲು ದೀನ್ ದೀನ್ ತರ ರೇ ರೇ ರೇ ರೇ
ಆಹ ರೇಡಿಯೊ ಮಿರ್ಚಿಲು ದೀನ್ ದೀನ್ ತರ ರೇ ರೇ ರೇ ರೇ ||
 
ಪ್ರೀತಿ ಮನಸಿಗೆ ಟಾನಿಕ್ಕು ಇದು ಮೈಮರೆಸುವ ಮ್ಯಾಜಿಕ್ಕು
ಪ್ರೀತಿ ಆಟಕ್ಕೆ ಇಲ್ಲ ಲಾಜಿಕ್ಕು
ಲವ್ ಮಾಡೋದೆ ಟೆಕ್ನಿಕ್ಕು ಪ್ರೀತಿ ಗೇಮ್ನಲ್ಲಿ ಫುಲ್‌ ಕಿಕ್ಕು
ಪ್ರೀತಿ ಲೈಫ್ನಲ್ಲಿ ಆಲ್ವೇಸ್ ಕಾಮಿಕ್ಕು
ಬಾರೊ ನನ್ನ ಲವ್ಲಿ ಸಾಜನ್ ನೀನೇ ನನ್ನ ಪ್ರೀತಿ ಸಜನ
ನಮಗೆ ಬೇಡ ಲೋಕದಲಿ ಟೆನ್ಷನ್‌
ಹೈವೇ ರೋಡದಲ್ಲೂ ದೀನ್ ದೀನ್ ತರ ರೇ ರೇ ರೇ ರೇ
ಐಟಿಬಿಟಿಲು ದೀನ್ ದೀನ್ ತರ ರೇ ರೇ ರೇ ರೇ
 
||ದಿಲ್ ದಿವಾನ ಮಸ್ತಾನ ನಾನೇ ಪ್ರೀತಿ ಸುಲ್ತಾನ
ಪ್ಯಾರ್ ಮಾಡು ಬಾರೇ ನನ್ನ
ಪ್ರೀತಿ ಮಾಡೊ ಜಮಾನ ಹಾರ್ಟಿನಲ್ಲಿ ತಂದಾನ
ಬಾಳಲಾರೆ ತೇರೆ ಬೀನಾ ||

ದಿಲ್ ದಿವಾನ ಮಸ್ತಾನ ನಾನೇ ಪ್ರೀತಿ ಸುಲ್ತಾನ
ಪ್ಯಾರ್ ಮಾಡು ಬಾರೇ ನನ್ನ
ಪ್ರೀತಿ ಮಾಡೊ ಜಮಾನ ಹಾರ್ಟಿನಲ್ಲಿ ತಂದಾನ
ಬಾಳಲಾರೆ ತೇರೆ ಬೀನಾ
ಹೇ ಹಾರ್ಟ್ ಬೀಟಲ್ಲೂ ದೀನ್ ದೀನ್ ತರ ರೇ ರೇ ರೇ ರೇ
ನಗುವ ಸೌಂಡಲ್ಲು ದೀನ್ ದೀನ್ ತರ ರೇ ರೇ ರೇ ರೇ
 
ಮನಸು ಮನಸಿಗೆ ಟಚ್ ಮಾಡು
ಕಣ್ಣ ಕಣ್ಣಿಗೆ ಲಿಂಕ್ ಮಾಡು
ಬಾ ಲಿಪ್ ಲಿಪ್ಪಿಗೆ ಈಗ ಪ್ರಸ್ ಮಾಡು
ಮನದ ಬೀಟಿಗೆ ಹಮ್‌ ಮಾಡು
ನನ್ನ ಹಾರ್ಟಿಗೆ ಜಂಪ್ ಮಾಡು
ಬಾ ಪ್ರೇಮಲೋಕದಲ್ಲಿ ಲವ್ಲಿ ಸ್ಟೇ ಮಾಡು
ಮತ್ತಿನಲ್ಲಿ ತೇಲೋ ವಯಸು
ಬಂದ ವೇಳೆ ಎಂಥ ಸೊಗಸು
ಪ್ರೀತಿ ಲೈಫಲ್ಲಿ ಎಂದು ಫೇಮಸ್ಸು
ಇವಳ ಕ್ಯಾಟ್‌ ವಾಕಲ್ಲು ದೀನ್ ದೀನ್ ತರ ರೇ ರೇ ರೇ ರೇ
ಇವಳ ಲವ್ಲಿ ಲುಕ್ಕಲ್ಲು ದೀನ್ ದೀನ್ ತರ ರೇ ರೇ ರೇ ರೇ
 
||ದಿಲ್ ದಿವಾನ ಮಸ್ತಾನ ನಾನೇ ಪ್ರೀತಿ ಸುಲ್ತಾನ
ಪ್ಯಾರ್ ಮಾಡು ಬಾರೇ ನನ್ನ
ಪ್ರೀತಿ ಮಾಡೊ ಜಮಾನ ಹಾರ್ಟಿನಲ್ಲಿ ತಂದಾನ
ಬಾಳಲಾರೆ ತೇರೆ ಬೀನಾ
ಕಟ್ಟೊ ಹೈ ಟವರಲ್ಲು ದೀನ್ ದೀನ್ ತರ ರೇ ರೇ ರೇ ರೇ
ಆಹ ರೇಡಿಯೊ ಮಿರ್ಚಿಲು ದೀನ್ ದೀನ್ ತರ ರೇ ರೇ ರೇ ರೇ ||
 
ಪ್ರೀತಿ ಮನಸಿಗೆ ಟಾನಿಕ್ಕು ಇದು ಮೈಮರೆಸುವ ಮ್ಯಾಜಿಕ್ಕು
ಪ್ರೀತಿ ಆಟಕ್ಕೆ ಇಲ್ಲ ಲಾಜಿಕ್ಕು
ಲವ್ ಮಾಡೋದೆ ಟೆಕ್ನಿಕ್ಕು ಪ್ರೀತಿ ಗೇಮ್ನಲ್ಲಿ ಫುಲ್‌ ಕಿಕ್ಕು
ಪ್ರೀತಿ ಲೈಫ್ನಲ್ಲಿ ಆಲ್ವೇಸ್ ಕಾಮಿಕ್ಕು
ಬಾರೊ ನನ್ನ ಲವ್ಲಿ ಸಾಜನ್ ನೀನೇ ನನ್ನ ಪ್ರೀತಿ ಸಜನ
ನಮಗೆ ಬೇಡ ಲೋಕದಲಿ ಟೆನ್ಷನ್‌
ಹೈವೇ ರೋಡದಲ್ಲೂ ದೀನ್ ದೀನ್ ತರ ರೇ ರೇ ರೇ ರೇ
ಐಟಿಬಿಟಿಲು ದೀನ್ ದೀನ್ ತರ ರೇ ರೇ ರೇ ರೇ
 
||ದಿಲ್ ದಿವಾನ ಮಸ್ತಾನ ನಾನೇ ಪ್ರೀತಿ ಸುಲ್ತಾನ
ಪ್ಯಾರ್ ಮಾಡು ಬಾರೇ ನನ್ನ
ಪ್ರೀತಿ ಮಾಡೊ ಜಮಾನ ಹಾರ್ಟಿನಲ್ಲಿ ತಂದಾನ
ಬಾಳಲಾರೆ ತೇರೆ ಬೀನಾ ||

Dil Divana song lyrics from Kannada Movie Kusuma starring Arjun, Nivas, Yamini Sharma, Lyrics penned bySung by Sangeetha, Ravishankar, Music Composed by M N Krupakar, film is Directed by V S Guruprasad and film is released on 2008

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ