ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ಧರೆಗೆ ಪ್ರೀತಿಯ ಅಮೃತ ಉಣಿಸಿದನೂ
ಸ್ವರಲಯನಾದಲೋಲನೀತ ನಾಟ್ಯರಾಜನು
ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ
ಸಾಮದಾನಭೇದದಂಡ ಚತುರನು ಹರನೂ
ತಾಮಕಾಮಲಾಸ್ಯಹಾಸ್ಯ ಚತುರನು ಶಿವನೂ
ಕಾಮ್ ಕ್ರೋಧ ಲೋಭ ಮೋಹ ಹರನನು ಇವನು
ಅಗ್ನಿಜ್ವಾಲೆ ನೇತ್ರದಲ್ಲಿ ಧರಿಸಿಹ ಶುಭನು
ನಾಗಾಭರಣನೂ ನಾದೋಂಕಾರನೂ ಲಯ್ ಕರ್ತನು ಗೌರಿನಾಥನೂ
ಮುಕಣ್ಣ ಭಸ್ಮಾಂಜನೂ
||ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ||
ಸ್ವಾರ್ಥ ಬಿಂಬ ದೋಣಿ ಏರಿ ಕಾದಿಹರಿಲ್ಲಿ
ಕಾಲ ನುಂಡು ನಂಜ ನೀಡಿ ನೆರದಿಹರೆಲ್ಲಿ
ಪ್ರೀತಿಯೆಂಬ ಜ್ಯೋತಿ ಇಲ್ಲ ಹೃದಯದವಲ್ಲಿ
ಭ್ರಾಂತಿವೆಂಬ ಜ್ವಾಲೆ ಸುತ್ತ ಹರಡಿದೆ ಇಲ್ಲಿ
ಸ್ನೇಹ ಕೊರಗಿದೆ ಮಮತೆ ನಲುಗಿದೆ
ಜಗವೇ ನಂಜಿನ ಸುಳಿಗೆ ಸಿಲುಕಿದೆ
ಸೂತ್ರವೇ ಇಲ್ಲದೆ ಬದುಕಿದು ಸಾಗುತಿದೆ
||ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ಧರೆಗೆ ಪ್ರೀತಿಯ ಅಮೃತ ಉಣಿಸಿದನೂ
ಸ್ವರಲಯನಾದಲೋಲನೀತ ನಾಟ್ಯರಾಜನು||
||ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ ||
ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ಧರೆಗೆ ಪ್ರೀತಿಯ ಅಮೃತ ಉಣಿಸಿದನೂ
ಸ್ವರಲಯನಾದಲೋಲನೀತ ನಾಟ್ಯರಾಜನು
ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ
ಸಾಮದಾನಭೇದದಂಡ ಚತುರನು ಹರನೂ
ತಾಮಕಾಮಲಾಸ್ಯಹಾಸ್ಯ ಚತುರನು ಶಿವನೂ
ಕಾಮ್ ಕ್ರೋಧ ಲೋಭ ಮೋಹ ಹರನನು ಇವನು
ಅಗ್ನಿಜ್ವಾಲೆ ನೇತ್ರದಲ್ಲಿ ಧರಿಸಿಹ ಶುಭನು
ನಾಗಾಭರಣನೂ ನಾದೋಂಕಾರನೂ ಲಯ್ ಕರ್ತನು ಗೌರಿನಾಥನೂ
ಮುಕಣ್ಣ ಭಸ್ಮಾಂಜನೂ
||ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ||
ಸ್ವಾರ್ಥ ಬಿಂಬ ದೋಣಿ ಏರಿ ಕಾದಿಹರಿಲ್ಲಿ
ಕಾಲ ನುಂಡು ನಂಜ ನೀಡಿ ನೆರದಿಹರೆಲ್ಲಿ
ಪ್ರೀತಿಯೆಂಬ ಜ್ಯೋತಿ ಇಲ್ಲ ಹೃದಯದವಲ್ಲಿ
ಭ್ರಾಂತಿವೆಂಬ ಜ್ವಾಲೆ ಸುತ್ತ ಹರಡಿದೆ ಇಲ್ಲಿ
ಸ್ನೇಹ ಕೊರಗಿದೆ ಮಮತೆ ನಲುಗಿದೆ
ಜಗವೇ ನಂಜಿನ ಸುಳಿಗೆ ಸಿಲುಕಿದೆ
ಸೂತ್ರವೇ ಇಲ್ಲದೆ ಬದುಕಿದು ಸಾಗುತಿದೆ
||ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ನಂಜನುಂಡ ನೀಲಕಂಠನು
ಜಗವ ಉಳಿಸಿ ಪೊರೆದ ದೇವನು
ಧರೆಗೆ ಪ್ರೀತಿಯ ಅಮೃತ ಉಣಿಸಿದನೂ
ಸ್ವರಲಯನಾದಲೋಲನೀತ ನಾಟ್ಯರಾಜನು||
||ನವರಸ ನಾಟ್ಯದ ಮೂಲ ಶಿವ
ಪ್ರಣವಾದ ನಾಗದ ಮೂರ್ತಿ ಇವ ||
Navarasa Naatyada song lyrics from Kannada Movie Kusuma starring Arjun, Nivas, Yamini Sharma, Lyrics penned bySung by Chithra, Music Composed by M N Krupakar, film is Directed by V S Guruprasad and film is released on 2008