Swalpa Swalpa Lyrics

ಸ್ವಲ್ಪ ಸ್ವಲ್ಪ Lyrics

in Kusuma

in ಕುಸುಮ

LYRIC

ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ
ಇನ್ನು ಸ್ವಲ್ಪ ಮನಸ್ಸಿನ ಒಳಗೆ ಮನಸಿಡುವೆಯಾ
ಓ ಕುಸುಮವೇ ನವಚೈತ್ರವೇ ನನ್ನೊಲವಿನ ನೈದಿಲೆಯೇ
ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ
ಇನ್ನು ಸ್ವಲ್ಪ ಮನಸ್ಸಿನ ಒಳಗೆ ಮನಸಿಡುವೆಯಾ
 
ಶೃಂಗಾರದ ರಸಕಾವ್ಯದ ಸೌಂದರ್ಯವೇ ನೀನು
ಮಂದಾರದ ಮಕರಂದದ ಹೂದುಂಬಿಯೇ ನೀನು
ರವಿವರ್ಮನ ಕಲೆಯ ಸಾಕಾರವೇ
ಈ ಕಲೆಗೆ ಶ್ರೀಕಾರ ನೀನಲ್ಲವೇ
ಕನಕಾಂಬರಿ ಪ್ರಿಯಸಾಗರಿ
 
||ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯ
ಇನ್ನು ಸ್ವಲ್ಪ ಮನಸ್ಸಿನ ಒಳಗೆ ಮನಸಿಡುವೆಯಾ||
 
ಸಿಂಗಾರದ ಸಿರಿಸಂಪಿಗೆ ಬಾನಬನದ ಸುಮವೇ
ನಿನ್ನೊಲವಿನ ಮಧುಮಾಸಕೆ ಪ್ರೇಮ ಸುಧೆಯ ಸುರಿವೆ
ನನಗಿನ್ನು ನೀನೇನೆ ಸಹಚಾರಿಣಿ
ನಾನೆಂದು ನಿನ್ನೊಲವ ಸಹಕಾರಿಣಿ
ನೀಲಾಂಬರಿ ಚಿರಸುಂದರಿ
 
||ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ
ಇನ್ನು ಸ್ವಲ್ಪ ಮನಸ್ಸಿನ ಒಳಗೆ ಮನಸಿಡುವೆಯಾ
ಓ ಕುಸುಮವೇ ನವಚೈತ್ರವೇ ನನ್ನೊಲವಿನ ನೈದಿಲೆಯೇ ||
||ಸ್ವಲ್ಪ ಸ್ವಲ್ಪ ಸ್ವಲ್ಪವೇ ಸ್ವಲ್ಪ ಪ್ರೀತಿ ಕೊಡುವೆಯಾ
ಇನ್ನು ಸ್ವಲ್ಪ ಮನಸ್ಸಿನ ಒಳಗೆ ಮನಸಿಡುವೆಯಾ ||

Swalpa Swalpa song lyrics from Kannada Movie Kusuma starring Arjun, Nivas, Yamini Sharma, Lyrics penned bySung by Sujatha, Rajesh Krishnan, Music Composed by M N Krupakar, film is Directed by V S Guruprasad and film is released on 2008

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ