Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾನಲ್ಲಿ ಮುಗಿಲಿನ ಹಾರಾಟ...
ಮಳೆಯಲ್ಲಿ ಸಿಡಿಲಿನ ಹೋರಾಟ....
ನಿಮಗೆಲ್ಲಾ ತೋರಿಸುವೇ.. ನನ್ನಾಟ...
ಭಲೇ ಭಲೇ ಭಲೇ ಭಲೇ ಭಲೇ
ಹಾಕು ತಾಳ.. ಊದು ಮೇಳ...
 
ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಹಬ್ಬ ಬಾರಿ ಹಬ್ಬ  
ಹಬ್ಬ ಹಬ್ಬ ಬಾರಿ ಹಬ್ಬ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ…ಆ ಆ ಆ…ಓ ಓ ಓ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ….
ನಿಮಗಾಗಿ ನಮಗಾಗಿ ಬಂದಿದೆ
ಹೊಸತನ ಈ ಹಬ್ಬ….
 
ಹಾಡೋ ಹಬ್ಬ ಇಂದು
ಕುಣಿದಾಡೋ ಹಬ್ಬ ಇಂದು..
ಹಾಡೋ ಹಬ್ಬ ಇಂದು
ನಲಿದಾಡೋ ಹಬ್ಬ ಇಂದು..
ಈ ಹಬ್ಬ ಬರುವುದು ಎಂದೇ
ನಾ ಬಂದೆ ಜಾಣೆ..
ನಾ ತಂದೆ ಕಾಣಿಕೆ ಒಂದು
ನೀ ಎಂದೂ ಕಾಣೆ…
ಬಂದ ಕೆಲಸ ಮಾಡಿ
ಮುಗಿಸುವಾ....ಓಓಓ..
ನಾನು ನೀನು ಸೇರಿಕೊಂಡು
ಜೋಡಿಯಾಗಿ ಹಾಡಿಕೊಂಡು
ತೇಲಾಡುವ... ಬನ್ನೆಲ್ಲಾ..
ಓಲಾಡುವಾ ನಮ್ಮಾಸೆ ಪೊರೈಸುವಾ.,.
 
|| ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ನಿಮಗಾಗಿ ನಮಗಾಗಿ
ಬಂದಿದೆ ಹೊಸತನ ಈ ಹಬ್ಬ…||
 
ಆಆಆ..ಆಆಆ.. ಆಆಆ..
ಓಓಓ..ಓಓಓ
ಆಆಆ..ಆಆಆ.. ಆಆಆ..
ಓಓಓ..ಓಓಓ
ಹೋಯ್..ಹೋಯ್..ಹೋಯ್..
ಹುವ್ವಾ.. ಹುವ್ವಾ… ಹುವ್ವಾ..ಹುವ್ವಾ..‌
 
ಆಟ ತೋರಿಸಲೆಂದೆ..
ನಾ ಓಡಿ ಇಲ್ಲಿಗೆ ಬಂದೆ...
ಆಟ ಆಡಿಸಲೆಂದೆ..
ನಿನ್ನ ನೋಡಿ ಮೆಲ್ಲಗೆ ಬಂದೆ...
ಈ ಆಟದಲ್ಲಿ ಇಂದು
ಗೆಲ್ಲೋರು‌ ಯಾರೋ....
ಈ ನಮ್ಮ ಜೋಡಿ ಮುಂದೆ
ನಿಲ್ಲೋರು ಯಾರೋ...
ನಮ್ಮಾ ಆಟ ತೋರಿ ತಣಿಸುವಾ...ಓಓಓ...
ನಾವು ಎಂದೂ ಸೋಲೋದಿಲ್ಲ
ನೀವು ಎಂದೂ ಗೆಲ್ಲೋದಿಲ್ಲ..
ತಿಳಿಯೋ ಎಲ್ಲಾ...
ನಿನ್ನಾಟ ನಡಯೋದಿಲ್ಲಾ....
ನಮ್ಮನ್ನು ಹಿಡಿಯೋರಿಲ್ಲ
 
|| ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಹಬ್ಬ ಬಾರಿ ಹಬ್ಬ  
ಹಬ್ಬ ಹಬ್ಬ ಬಾರಿ ಹಬ್ಬ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ…ಆ ಆ ಆ…ಓ ಓ ಓ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ….
ಹೇಯ್‌ ಬಂದಿದೆ ಈ ದಿನ ಹಬ್ಬ
ನಿಮಗಾಗಿ ನಮಗಾಗಿ
ಬಂದಿದೆ ಈ ಹಬ್ಬ….
ಬಂದಿದೆ ಈ ಹಬ್ಬ….
ಬಂದಿದೆ ಈ ಹಬ್ಬ…..||

ಬಾನಲ್ಲಿ ಮುಗಿಲಿನ ಹಾರಾಟ...
ಮಳೆಯಲ್ಲಿ ಸಿಡಿಲಿನ ಹೋರಾಟ....
ನಿಮಗೆಲ್ಲಾ ತೋರಿಸುವೇ.. ನನ್ನಾಟ...
ಭಲೇ ಭಲೇ ಭಲೇ ಭಲೇ ಭಲೇ
ಹಾಕು ತಾಳ.. ಊದು ಮೇಳ...
 
ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಹಬ್ಬ ಬಾರಿ ಹಬ್ಬ  
ಹಬ್ಬ ಹಬ್ಬ ಬಾರಿ ಹಬ್ಬ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ…ಆ ಆ ಆ…ಓ ಓ ಓ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ….
ನಿಮಗಾಗಿ ನಮಗಾಗಿ ಬಂದಿದೆ
ಹೊಸತನ ಈ ಹಬ್ಬ….
 
ಹಾಡೋ ಹಬ್ಬ ಇಂದು
ಕುಣಿದಾಡೋ ಹಬ್ಬ ಇಂದು..
ಹಾಡೋ ಹಬ್ಬ ಇಂದು
ನಲಿದಾಡೋ ಹಬ್ಬ ಇಂದು..
ಈ ಹಬ್ಬ ಬರುವುದು ಎಂದೇ
ನಾ ಬಂದೆ ಜಾಣೆ..
ನಾ ತಂದೆ ಕಾಣಿಕೆ ಒಂದು
ನೀ ಎಂದೂ ಕಾಣೆ…
ಬಂದ ಕೆಲಸ ಮಾಡಿ
ಮುಗಿಸುವಾ....ಓಓಓ..
ನಾನು ನೀನು ಸೇರಿಕೊಂಡು
ಜೋಡಿಯಾಗಿ ಹಾಡಿಕೊಂಡು
ತೇಲಾಡುವ... ಬನ್ನೆಲ್ಲಾ..
ಓಲಾಡುವಾ ನಮ್ಮಾಸೆ ಪೊರೈಸುವಾ.,.
 
|| ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ನಿಮಗಾಗಿ ನಮಗಾಗಿ
ಬಂದಿದೆ ಹೊಸತನ ಈ ಹಬ್ಬ…||
 
ಆಆಆ..ಆಆಆ.. ಆಆಆ..
ಓಓಓ..ಓಓಓ
ಆಆಆ..ಆಆಆ.. ಆಆಆ..
ಓಓಓ..ಓಓಓ
ಹೋಯ್..ಹೋಯ್..ಹೋಯ್..
ಹುವ್ವಾ.. ಹುವ್ವಾ… ಹುವ್ವಾ..ಹುವ್ವಾ..‌
 
ಆಟ ತೋರಿಸಲೆಂದೆ..
ನಾ ಓಡಿ ಇಲ್ಲಿಗೆ ಬಂದೆ...
ಆಟ ಆಡಿಸಲೆಂದೆ..
ನಿನ್ನ ನೋಡಿ ಮೆಲ್ಲಗೆ ಬಂದೆ...
ಈ ಆಟದಲ್ಲಿ ಇಂದು
ಗೆಲ್ಲೋರು‌ ಯಾರೋ....
ಈ ನಮ್ಮ ಜೋಡಿ ಮುಂದೆ
ನಿಲ್ಲೋರು ಯಾರೋ...
ನಮ್ಮಾ ಆಟ ತೋರಿ ತಣಿಸುವಾ...ಓಓಓ...
ನಾವು ಎಂದೂ ಸೋಲೋದಿಲ್ಲ
ನೀವು ಎಂದೂ ಗೆಲ್ಲೋದಿಲ್ಲ..
ತಿಳಿಯೋ ಎಲ್ಲಾ...
ನಿನ್ನಾಟ ನಡಯೋದಿಲ್ಲಾ....
ನಮ್ಮನ್ನು ಹಿಡಿಯೋರಿಲ್ಲ
 
|| ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಬಂತಲ್ಲ ಹಬ್ಬ ಬಂತಲ್ಲ
ಸಂತೋಷ ತಂದಿದೆ ಎಲ್ಲಾ..
ಹಬ್ಬ ಹಬ್ಬ ಬಾರಿ ಹಬ್ಬ  
ಹಬ್ಬ ಹಬ್ಬ ಬಾರಿ ಹಬ್ಬ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ…ಆ ಆ ಆ…ಓ ಓ ಓ
ನಿನಗಾಗಿ ನನಗಾಗಿ ಬಂದಿದೆ
ಈ ದಿನ ಹಬ್ಬ….
ಹೇಯ್‌ ಬಂದಿದೆ ಈ ದಿನ ಹಬ್ಬ
ನಿಮಗಾಗಿ ನಮಗಾಗಿ
ಬಂದಿದೆ ಈ ಹಬ್ಬ….
ಬಂದಿದೆ ಈ ಹಬ್ಬ….
ಬಂದಿದೆ ಈ ಹಬ್ಬ…..||

Habba Banthalla song lyrics from Kannada Movie Kulla Kulli starring Dwarakish, Jayachithra, Balakrishna, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ