ಹೆಣ್ಣು : ಡ್ರೈವಿಂಗ್ ಮಾಡ್ತೀಯ.. ಲೋ ಕುಳ್ಳ
ಟ್ರೈನಿಂಗ್ ಕೊಡ್ತೀಯ.. ಲೇ.. ಕಳ್ಳ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚು ಬ್ರೇಕು ಕಾಲಿಗೆ ಸಿಕ್ಕೋಲ್ಲ...
ಹರಿದಿದೆ ಸೀಟು ಒಡೆದಿದೆ ಲೈಟು
ಟಕ್ಲಾ ಡಬ್ಬಾ ನಿನ್ನಾ ಕಾರು
ಸಾಲದು ಹೈಟು ತಿಳಿಯದು ರೂಟು
ನಿಂತಲ್ಲೇ ನಿನ್ ಟೈರು ಪಂಚರು...
ಗಂಡು : ಡ್ರೈವಿಂಗ್ ಮಾಡ್ತೀನೇ.. ಲೇ ಕುಳ್ಳಿ
ಟ್ರೈನಿಂಗ್ ಕೊಡ್ತೀನೇ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೆ..(ಆಂ)
ಬಾಯಿಗ್ ಹಾಕ್ತೀನ್ ಬ್ರೇಕು ಇವತ್ತೇ... (ಆಹಾ)
ಸೀಟಿನ ಮೇಲೆ ಹರಿದಿದೆ ಜಿರಲೆ
ಸಂದಿಯಲ್ಲಿ ತಿಗಣೆ ಸಾಲೇ
ಕಾರಿನ ಭರ್ತಿ ನಿನ್ನದೇ ಮೂರ್ತಿ
ಗುಂಡಮ್ಮಾ...ನಿಲ್ಸೇಲೆ ನಿನ್ ತರಲೇ...
(ಹೇ) ಕೂರರ..ಲಲಲಲ..
|| ಗಂಡು : ಡ್ರೈವಿಂಗ್ ಮಾಡ್ತೀನೇ.. ಲೇ ಕುಳ್ಳಿ
ಟ್ರೈನಿಂಗ್ ಕೊಡ್ತೀನೇ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೆ..(ಆಂ)
ಬಾಯಿಗ್ ಹಾಕ್ತೀನ್ ಬ್ರೇಕು ಇವತ್ತೇ….||
ಹೆಣ್ಣು : ಕುಳ್ಳನಿಗೆ ಸ್ಟಾರ್ಟಿಂಗ್ ಟ್ರಬಲ್
ಕಾರಲ್ಲಿ ಇಂಜನ್ ಟ್ರಬಲ್
ಹೀಗೆ ಮಾಡಲು ಪೈಪೋಟಿ
ಪಲ್ಟಿ ಹೊಡೆವೇ ಗ್ಯಾರಂಟಿ
ಗಂಡು : ತಟ್ಟಿದರೆ...ಓಡುವುದು..
ಮುಟ್ಟಿದರೆ.. ನಿಲ್ಲುವುದು..
ಇಂಥ ಮಾಡಲ್ ಕಾರು ಇನ್ನಿಲ್ಲ
ಇಂಥ ಸ್ಪೆಷಲ್ ಡ್ರೈವರ್ ಸಿಕ್ಕೋಲ್ಲ...
ಹೆಣ್ಣು : ತಳ್ಳೋ ಕಾರು ಅಯ್ಯಯ್ಯೋ ಬೇರು..
ನಿಲ್ಲಿಸು ಸಾಕು ನಿನ ಜೋರು
ಗಂಡು : ಎನೇ...
ಹೆಣ್ಣು : ಎನೋ..
ಗಂಡು : ಲೇ...
ಹೆಣ್ಣು : ಲೋ..
ಗಂಡು : ಲೇ...
ಹೆಣ್ಣು : ಲೋ..
|| ಹೆಣ್ಣು : ಡ್ರೈವಿಂಗ್ ಮಾಡ್ತೀಯ.. ಲೋ ಕುಳ್ಳ
ಟ್ರೈನಿಂಗ್ ಕೊಡ್ತೀಯ.. ಲೇ.. ಕಳ್ಳ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚು ಬ್ರೇಕು ಕಾಲಿಗೆ ಸಿಕ್ಕೋಲ್ಲ...||
ಗಂಡು : ಈ ವಿರಸ ಸರಿಯಲ್ಲ ಈ ಕೆಲಸ ನಿನಗಲ್ಲ
ಕಸವಾ ಗುಡಿಸೋ ಕೈಯಮ್ಮಾ..
ಸೀರೆ ಉಡುವಾ ಮೈಯಮ್ಮಾ
ಹೆಣ್ಣು : ಕಸವನ್ನು ಗುಡಿಸುವೆನು
ಕಾರನ್ನೂ ನಡೆಸುವೆನು..(ಹೇಹೇ)
ಬಳೆಯಾ ತೊಡುವ ಕೈಯಪ್ಫಾ...
ಮೂಳೆ ಮುರಿವುದು ಗೊತ್ತಪ್ಪಾ....
ಗಂಡು : ಮಾನ ಬಿಟ್ಟು.. ಮರ್ಯಾದೆ ಬಿಟ್ಟು
ಜಗಳಕೆ ಬಂದರೆ ನೀ ಚೆಟ್ಟು
ಜಗಳಕೆ ಬಂದರೆ ನೀ ಚೆಟ್ಟು
ಹೆಣ್ಣು : ಏನೋ...
ಗಂಡು : ಏನೇ...
ಹೆಣ್ಣು : ಲೋ...
ಗಂಡು : ಲೇ..
ಹೆಣ್ಣು : ಲೋ...
ಗಂಡು : ಲೇ..
|| ಗಂಡು : ಡ್ರೈವಿಂಗ್ ಮಾಡ್ತೀನೇ.. ಲೇ ಕುಳ್ಳಿ
ಟ್ರೈನಿಂಗ್ ಕೊಡ್ತೀನೇ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೆ..(ಆಂ)
ಬಾಯಿಗ್ ಹಾಕ್ತೀನ್ ಬ್ರೇಕು ಇವತ್ತೇ
ಹೆಣ್ಣು : ಲೇ.. ಡ್ರೈವಿಂಗ್ ಮಾಡ್ತೀಯಾ.. ಲೋ ಕುಳ್ಳಾ
ಟ್ರೈನಿಂಗ್ ಕೊಡ್ತೀಯಾ.. ಲೇ.. ಕಳ್ಳ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚು ಬ್ರೇಕು ಕಾಲಿಗೆ ಸಿಕ್ಕೋಲ್ಲ...||
ಹೆಣ್ಣು : ಡ್ರೈವಿಂಗ್ ಮಾಡ್ತೀಯ.. ಲೋ ಕುಳ್ಳ
ಟ್ರೈನಿಂಗ್ ಕೊಡ್ತೀಯ.. ಲೇ.. ಕಳ್ಳ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚು ಬ್ರೇಕು ಕಾಲಿಗೆ ಸಿಕ್ಕೋಲ್ಲ...
ಹರಿದಿದೆ ಸೀಟು ಒಡೆದಿದೆ ಲೈಟು
ಟಕ್ಲಾ ಡಬ್ಬಾ ನಿನ್ನಾ ಕಾರು
ಸಾಲದು ಹೈಟು ತಿಳಿಯದು ರೂಟು
ನಿಂತಲ್ಲೇ ನಿನ್ ಟೈರು ಪಂಚರು...
ಗಂಡು : ಡ್ರೈವಿಂಗ್ ಮಾಡ್ತೀನೇ.. ಲೇ ಕುಳ್ಳಿ
ಟ್ರೈನಿಂಗ್ ಕೊಡ್ತೀನೇ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೆ..(ಆಂ)
ಬಾಯಿಗ್ ಹಾಕ್ತೀನ್ ಬ್ರೇಕು ಇವತ್ತೇ... (ಆಹಾ)
ಸೀಟಿನ ಮೇಲೆ ಹರಿದಿದೆ ಜಿರಲೆ
ಸಂದಿಯಲ್ಲಿ ತಿಗಣೆ ಸಾಲೇ
ಕಾರಿನ ಭರ್ತಿ ನಿನ್ನದೇ ಮೂರ್ತಿ
ಗುಂಡಮ್ಮಾ...ನಿಲ್ಸೇಲೆ ನಿನ್ ತರಲೇ...
(ಹೇ) ಕೂರರ..ಲಲಲಲ..
|| ಗಂಡು : ಡ್ರೈವಿಂಗ್ ಮಾಡ್ತೀನೇ.. ಲೇ ಕುಳ್ಳಿ
ಟ್ರೈನಿಂಗ್ ಕೊಡ್ತೀನೇ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೆ..(ಆಂ)
ಬಾಯಿಗ್ ಹಾಕ್ತೀನ್ ಬ್ರೇಕು ಇವತ್ತೇ….||
ಹೆಣ್ಣು : ಕುಳ್ಳನಿಗೆ ಸ್ಟಾರ್ಟಿಂಗ್ ಟ್ರಬಲ್
ಕಾರಲ್ಲಿ ಇಂಜನ್ ಟ್ರಬಲ್
ಹೀಗೆ ಮಾಡಲು ಪೈಪೋಟಿ
ಪಲ್ಟಿ ಹೊಡೆವೇ ಗ್ಯಾರಂಟಿ
ಗಂಡು : ತಟ್ಟಿದರೆ...ಓಡುವುದು..
ಮುಟ್ಟಿದರೆ.. ನಿಲ್ಲುವುದು..
ಇಂಥ ಮಾಡಲ್ ಕಾರು ಇನ್ನಿಲ್ಲ
ಇಂಥ ಸ್ಪೆಷಲ್ ಡ್ರೈವರ್ ಸಿಕ್ಕೋಲ್ಲ...
ಹೆಣ್ಣು : ತಳ್ಳೋ ಕಾರು ಅಯ್ಯಯ್ಯೋ ಬೇರು..
ನಿಲ್ಲಿಸು ಸಾಕು ನಿನ ಜೋರು
ಗಂಡು : ಎನೇ...
ಹೆಣ್ಣು : ಎನೋ..
ಗಂಡು : ಲೇ...
ಹೆಣ್ಣು : ಲೋ..
ಗಂಡು : ಲೇ...
ಹೆಣ್ಣು : ಲೋ..
|| ಹೆಣ್ಣು : ಡ್ರೈವಿಂಗ್ ಮಾಡ್ತೀಯ.. ಲೋ ಕುಳ್ಳ
ಟ್ರೈನಿಂಗ್ ಕೊಡ್ತೀಯ.. ಲೇ.. ಕಳ್ಳ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚು ಬ್ರೇಕು ಕಾಲಿಗೆ ಸಿಕ್ಕೋಲ್ಲ...||
ಗಂಡು : ಈ ವಿರಸ ಸರಿಯಲ್ಲ ಈ ಕೆಲಸ ನಿನಗಲ್ಲ
ಕಸವಾ ಗುಡಿಸೋ ಕೈಯಮ್ಮಾ..
ಸೀರೆ ಉಡುವಾ ಮೈಯಮ್ಮಾ
ಹೆಣ್ಣು : ಕಸವನ್ನು ಗುಡಿಸುವೆನು
ಕಾರನ್ನೂ ನಡೆಸುವೆನು..(ಹೇಹೇ)
ಬಳೆಯಾ ತೊಡುವ ಕೈಯಪ್ಫಾ...
ಮೂಳೆ ಮುರಿವುದು ಗೊತ್ತಪ್ಪಾ....
ಗಂಡು : ಮಾನ ಬಿಟ್ಟು.. ಮರ್ಯಾದೆ ಬಿಟ್ಟು
ಜಗಳಕೆ ಬಂದರೆ ನೀ ಚೆಟ್ಟು
ಜಗಳಕೆ ಬಂದರೆ ನೀ ಚೆಟ್ಟು
ಹೆಣ್ಣು : ಏನೋ...
ಗಂಡು : ಏನೇ...
ಹೆಣ್ಣು : ಲೋ...
ಗಂಡು : ಲೇ..
ಹೆಣ್ಣು : ಲೋ...
ಗಂಡು : ಲೇ..
|| ಗಂಡು : ಡ್ರೈವಿಂಗ್ ಮಾಡ್ತೀನೇ.. ಲೇ ಕುಳ್ಳಿ
ಟ್ರೈನಿಂಗ್ ಕೊಡ್ತೀನೇ.. ಬಾ.. ಇಲ್ಲಿ
ಸ್ಟೀರಿಂಗ್ ಹಿಡಿಯೋ ಸ್ಟೈಲು ನಂಗೊತ್ತೆ..(ಆಂ)
ಬಾಯಿಗ್ ಹಾಕ್ತೀನ್ ಬ್ರೇಕು ಇವತ್ತೇ
ಹೆಣ್ಣು : ಲೇ.. ಡ್ರೈವಿಂಗ್ ಮಾಡ್ತೀಯಾ.. ಲೋ ಕುಳ್ಳಾ
ಟ್ರೈನಿಂಗ್ ಕೊಡ್ತೀಯಾ.. ಲೇ.. ಕಳ್ಳ
ಸ್ಟೀರಿಂಗ್ ಹಿಡಿಯೋ ಸ್ಟೈಲೇ ಗೊತ್ತಿಲ್ಲ
ಕ್ಲಚ್ಚು ಬ್ರೇಕು ಕಾಲಿಗೆ ಸಿಕ್ಕೋಲ್ಲ...||