Ellige Hogali Naa Lyrics

ಎಲ್ಲಿಗೆ ಹೋಗಲಿ ನಾ Lyrics

in Kulla Kulli

in ಕುಳ್ಳ ಕುಳ್ಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ...ಆಹ್...ಆ...ಆಹ್...
ಹೂಂ..ಹೂಂ..ಅಹ್ಹಹ..
ಆ…ಆ ಆ…..ಚಿತ್ರಾ...ಅಹ್ಹಹ್ಹಾ ಚಿತ್ರಾ…
 
ಎಲ್ಲಿಗೆ ಹೋಗಲಿ ನಾ.. 
ಎಲ್ಲಿಗೆ ಹೋಗಲಿ ನಾನು…
ಎಲ್ಲಿಗೆ ಹೋಗಲಿ ನಾ..ಹೇಳೇ...
ಕತ್ತಲು ಕಂಡರೆ ಗಡಗಡ ನನಗೆ
ಕತ್ತಲು ಕಂಡರೆ ಗಡಗಡ ನನಗೆ
ಅತ್ತರೂ ಕರುಣೆ ಬಾರದೆ ನಿನಗೆ
 
|| ಎಲ್ಲಿಗೆ...ಎಲ್ಲಿಗೆ...
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ ಹೋಗಲಿ ನಾ.....||
 
ದೆವ್ವವ ಕಂಡು ಅಳುತಿದೆ ನಾಯಿ
ದೆವ್ವವ ಕಂಡು ಅಳುತಿದೆ ನಾಯಿ
ಹೆದರುತ ಒಣಗಿದೆ ಗಂಟಲು ಬಾಯಿ..
ಗಾಳಿಯು ಬೀಸಿದೆ ಚಳಿಯನು ತುಂಬಿ
ಇಲ್ಲಿಗೆ ಬಂದೆನು ನಿನ್ನನು ನಂಬಿ..
ಒಳಗಡೆ ನೀನು ಹೊರಗಡೆ ನಾನು
ಕೊರಗುತ ಇನ್ನೂ ಮಾಡುವುದೇನು
ಒಳಗಡೆ ನೀನು ಹೊರಗಡೆ ನಾನು
ಕೊರಗುತ ಇನ್ನೂ ಮಾಡುವುದೇನು
ಬೇಗನೇ ಬಾರಮ್ಮಾ..ಬಾಗಿಲ ತೆರೆಯಮ್ಮಾ...
ಪ್ರಾಣವ ಉಳಿಸಮ್ಮಾ...
 
|| ಎಲ್ಲಿಗೆ...ಎಲ್ಲಿಗೆ...
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ ಹೋಗಲಿ ನಾ.....||
 
ಆಅಅಅ...ಆಆಆ ಆಆಆ.. ಆಆಅ..
 
ಮಗುವಿನ ಹಾಗೆ ಮಲಗುವೆ ಇಲ್ಲೇ...
ಸುಮ್ಮನೆ ನೀನು ಹತ್ತಿರ ನಿಲ್ಲೇ...
ಅಮ್ಮಾ...ಅಮ್ಮಾ...ಅಮ್ಮಾ..
ಅಅಹಾಹಹಾ..ಚೂಚ್ಚುಚೂಚ್ಚು...
ಹಾಲನು ನಾನು ಕುಡಿಯಲು ಬಲ್ಲೆ..
ತಂಟೆಯ ನಾನು ಮಾಡಲು ಒಲ್ಲೆ..
ಕೋಪವ ತೊರೆದು ಪ್ರೇಮದಿ ಕರೆದು
ಎತ್ತಿಕೋ ನನ್ನ ಮುದ್ಸಿಸು ಚಿನ್ನ
ಕೋಪವ ತೊರೆದು ಪ್ರೇಮದಿ ಕರೆದು
ಎತ್ತಿಕೋ ನನ್ನ ಮುದ್ಸಿಸು ಚಿನ್ನ
ಬೇಗನೇ ಬಾರಮ್ಮಾ..ಬಾಗಿಲು ಮುಚ್ಚಮ್ಮ..
ಹತ್ತಿರ ಬಾರಮ್ಮಾ….
 
|| ಎಲ್ಲಿಗೆ..ಎಲ್ಲಿಗೆ..ಎಲ್ಲಿಗೆ..
ಎಲ್ಲಿಗೆ..ಎಲ್ಲಿಗೆ..ಎಲ್ಲಿಗೆ..
ಎಲ್ಲಿಗೆ ಹೋಗಲಿ ನಾ ಹೇಳೇ..
ಕತ್ತಲು ಕಂಡರೆ..ಗಡಗಡ ನನಗೆ...
ಕತ್ತಲು ಕಂಡರೆ..ಗಡಗಡ ನನಗೆ...
ಕತ್ತಲು ಕಂಡರೆ..ಗಡಗಡ ನನಗೆ...
ಅತ್ತರೂ ಕರುಣೆ ಬಾರದೆ ನಿನಗೆ‌‌‌‌.....
 
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ... ಎಲ್ಲಿಗೆ…..
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ ಹೋಗಲಿ ನಾ....ಆಆಆಆಆಆ....||

ಆ...ಆಹ್...ಆ...ಆಹ್...
ಹೂಂ..ಹೂಂ..ಅಹ್ಹಹ..
ಆ…ಆ ಆ…..ಚಿತ್ರಾ...ಅಹ್ಹಹ್ಹಾ ಚಿತ್ರಾ…
 
ಎಲ್ಲಿಗೆ ಹೋಗಲಿ ನಾ.. 
ಎಲ್ಲಿಗೆ ಹೋಗಲಿ ನಾನು…
ಎಲ್ಲಿಗೆ ಹೋಗಲಿ ನಾ..ಹೇಳೇ...
ಕತ್ತಲು ಕಂಡರೆ ಗಡಗಡ ನನಗೆ
ಕತ್ತಲು ಕಂಡರೆ ಗಡಗಡ ನನಗೆ
ಅತ್ತರೂ ಕರುಣೆ ಬಾರದೆ ನಿನಗೆ
 
|| ಎಲ್ಲಿಗೆ...ಎಲ್ಲಿಗೆ...
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ ಹೋಗಲಿ ನಾ.....||
 
ದೆವ್ವವ ಕಂಡು ಅಳುತಿದೆ ನಾಯಿ
ದೆವ್ವವ ಕಂಡು ಅಳುತಿದೆ ನಾಯಿ
ಹೆದರುತ ಒಣಗಿದೆ ಗಂಟಲು ಬಾಯಿ..
ಗಾಳಿಯು ಬೀಸಿದೆ ಚಳಿಯನು ತುಂಬಿ
ಇಲ್ಲಿಗೆ ಬಂದೆನು ನಿನ್ನನು ನಂಬಿ..
ಒಳಗಡೆ ನೀನು ಹೊರಗಡೆ ನಾನು
ಕೊರಗುತ ಇನ್ನೂ ಮಾಡುವುದೇನು
ಒಳಗಡೆ ನೀನು ಹೊರಗಡೆ ನಾನು
ಕೊರಗುತ ಇನ್ನೂ ಮಾಡುವುದೇನು
ಬೇಗನೇ ಬಾರಮ್ಮಾ..ಬಾಗಿಲ ತೆರೆಯಮ್ಮಾ...
ಪ್ರಾಣವ ಉಳಿಸಮ್ಮಾ...
 
|| ಎಲ್ಲಿಗೆ...ಎಲ್ಲಿಗೆ...
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ ಹೋಗಲಿ ನಾ.....||
 
ಆಅಅಅ...ಆಆಆ ಆಆಆ.. ಆಆಅ..
 
ಮಗುವಿನ ಹಾಗೆ ಮಲಗುವೆ ಇಲ್ಲೇ...
ಸುಮ್ಮನೆ ನೀನು ಹತ್ತಿರ ನಿಲ್ಲೇ...
ಅಮ್ಮಾ...ಅಮ್ಮಾ...ಅಮ್ಮಾ..
ಅಅಹಾಹಹಾ..ಚೂಚ್ಚುಚೂಚ್ಚು...
ಹಾಲನು ನಾನು ಕುಡಿಯಲು ಬಲ್ಲೆ..
ತಂಟೆಯ ನಾನು ಮಾಡಲು ಒಲ್ಲೆ..
ಕೋಪವ ತೊರೆದು ಪ್ರೇಮದಿ ಕರೆದು
ಎತ್ತಿಕೋ ನನ್ನ ಮುದ್ಸಿಸು ಚಿನ್ನ
ಕೋಪವ ತೊರೆದು ಪ್ರೇಮದಿ ಕರೆದು
ಎತ್ತಿಕೋ ನನ್ನ ಮುದ್ಸಿಸು ಚಿನ್ನ
ಬೇಗನೇ ಬಾರಮ್ಮಾ..ಬಾಗಿಲು ಮುಚ್ಚಮ್ಮ..
ಹತ್ತಿರ ಬಾರಮ್ಮಾ….
 
|| ಎಲ್ಲಿಗೆ..ಎಲ್ಲಿಗೆ..ಎಲ್ಲಿಗೆ..
ಎಲ್ಲಿಗೆ..ಎಲ್ಲಿಗೆ..ಎಲ್ಲಿಗೆ..
ಎಲ್ಲಿಗೆ ಹೋಗಲಿ ನಾ ಹೇಳೇ..
ಕತ್ತಲು ಕಂಡರೆ..ಗಡಗಡ ನನಗೆ...
ಕತ್ತಲು ಕಂಡರೆ..ಗಡಗಡ ನನಗೆ...
ಕತ್ತಲು ಕಂಡರೆ..ಗಡಗಡ ನನಗೆ...
ಅತ್ತರೂ ಕರುಣೆ ಬಾರದೆ ನಿನಗೆ‌‌‌‌.....
 
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ... ಎಲ್ಲಿಗೆ…..
ಎಲ್ಲಿಗೆ ಹೋಗಲಿ ನಾ ಹೇಳೇ..
ಎಲ್ಲಿಗೆ ಹೋಗಲಿ ನಾ....ಆಆಆಆಆಆ....||

Ellige Hogali Naa song lyrics from Kannada Movie Kulla Kulli starring Dwarakish, Jayachithra, Balakrishna, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ