E Kulli Eno Kulla Lyrics

ಏ ಕುಳ್ಳಿ ಏನೋ ಕುಳ್ಳ Lyrics

in Kulla Kulli

in ಕುಳ್ಳ ಕುಳ್ಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆ...                  
ಹೆಣ್ಣು : ಆಆ...
ಗಂಡು : ಏ..ಕುಳ್ಳಿ....          
ಹೆಣ್ಣು : ಏನೋ ಕುಳ್ಳ
ಗಂಡು : ನನ್ನೆದೆ ಡವ ಡವ ಎನ್ನುತಿದೆ..
                ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ...
                ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ...
 
ಹೆಣ್ಣು : ಏ..ಕುಳ್ಳ.....       
ಗಂಡು : ಏನೇ..ಕುಳ್ಳಿ
ಹೆಣ್ಣು : ನನ್ನೆದೆ ಡವ ಡವ ಎನ್ನುತಿದೆ..
                ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ...
                ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ...
ಗಂಡು : ನೀನು ಹತ್ರ ಬಂದಾಗ
                ಥಕ ಥಕನೇ ಕುಣಿದಾಡಿದೆ.
ಹೆಣ್ಣು : ನೀನು ದೂರ ಹೋದಾಗ
               ವಿಲವಿಲನೇ ಒದ್ದಾಡಿದೆ...
ಇಬ್ಬರು : ನಿನ್ನೆದೆ ಡವಡವ ಎನ್ನುತಿದೆ..
ಗಂಡು : ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
ಹೆಣ್ಣು : ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
 
ಗಂಡು : ಏನೇನೋ ಕೇಳುತಿದೆ ಅದಕ್ಕಾಗಿ ಹಾಡುತಿದೆ
                ಕೇಳೋದು ಕೋಡಲಾರೆಯಾ....(ಆಅಅ)
                ನಿನ್ನನ್ನೇ ನೋಡುತಿದೆ ನಿನ್ನನ್ನು ಬೇಡುತಿದೆ
                ಅದರಾಸೆ ನೀ ಬಲ್ಲೆಯಾ...
ಹೆಣ್ಣು : ನೀನೇನೇ ಹೇಳಿದರೂ.. ನೀ ಏನೇ ಕೇಳಿದರೂ
                ನಾನಿಲ್ಲಿ ಕೊಡಲಾರೆನು..(ಹೂಂಹೂಂಹೂಂ)
                ನನಗಾಗೆ ಆ ಹೃದಯ ನನ್ನಂತೆ ಆ ಹೃದಯ
                ಕೇಳುವುದು ನನ್ನ ಮಾತನು...
                ನಿಲ್ಲೂ..ನಿಲ್ಲೂ ಗಪಚಿಪ್….
             ಹೃದಯ ನಿಂತೋಯಿತು
ಗಂಡು : ನಿಂತೋಯಿತು.. ನಿಂತೋಯಿತು.. ನಿಂತೋಯಿತು..
ಹೆಣ್ಣು :  ಹ್ಹಾಂ..ಬಂತು
 
|| ಗಂಡು : ಏ..ಕುಳ್ಳಿ....          
ಹೆಣ್ಣು : ಏನೋ ಕುಳ್ಳ
ಇಬ್ಬರು : ನಿನ್ನೆದೆ ಡವಡವ ಎನ್ನುತಿದೆ..
ಗಂಡು : ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
ಹೆಣ್ಣು : ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ…||
 
ಗಂಡು : ಹನುಮಂತ ಹೃದಯ ಬಿಚ್ಚಿ ರಾಮನನ್ನು ತೋರಿಸಿದ
                ಕಥೆಯನ್ನು ನೀ ಬಲ್ಲೆಯಾ...(ಹ್ಹಾಂಹ್ಹಾಂ)
                ನಾ ನನ್ನ ಹೃದಯ ಬಿಚ್ಚಿ ನಿನ್ನನೇ ತೋರಿಸುವೇ
                ನೋಡೀಗ ನನ್ನ ಶಕ್ತಿಯ..
ಹೆಣ್ಣು : ನೀ ಹೃದಯ ಬಿಚ್ಚದಿರೂ ಮನಸ್ಸನ್ನು ಚುಚ್ಚದಿರೂ
                ನಿನ್ನ ಬಿಟ್ಟು ಇರಲಾರೆನು..(ಹಾಂಹಾಂ)
               ನಿನಗಾಗೆ ಹುಟ್ಟಿರುವೇ ನಿನಗಾಗೆ ಬಂದಿರುವೆ
               ನಿನ್ನಲ್ಲಿ ನಾ ಇರುವೆನು...
ಗಂಡು : ನಾನು ನೀನು        
ಹೆಣ್ಣು : ಕುಳ್ಳ ಕುಳ್ಳಿ
ಇಬ್ಬರು : ಜೋಡಿ ಕುಣಿದಾಡುವಾ....
ಗಂಡು : ಬಿದ್ದೋಯ್ತು ಬಿದ್ದೋಯ್ತು ಬಿದ್ದೋಯ್ತು..
ಹೆಣ್ಣು : ಹ್ಹಾಂ..ಸಿಕ್ತೂ...
 
|| ಗಂಡು : ಏ..ಕುಳ್ಳಿ....          
ಹೆಣ್ಣು : ಏನೋ ಕುಳ್ಳ
ಇಬ್ಬರು : ನಿನ್ನೆದೆ ಡವಡವ ಎನ್ನುತಿದೆ..
ಗಂಡು : ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
ಹೆಣ್ಣು : ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
ಇಬ್ಬರು : ಲಾಲಾಲಾಲಾಲಾ...ಆಹಾಹಾ..
                  ಲಾಲಾಲಾ.. ಆಹಾಹಾ….||

ಗಂಡು : ಆ...                  
ಹೆಣ್ಣು : ಆಆ...
ಗಂಡು : ಏ..ಕುಳ್ಳಿ....          
ಹೆಣ್ಣು : ಏನೋ ಕುಳ್ಳ
ಗಂಡು : ನನ್ನೆದೆ ಡವ ಡವ ಎನ್ನುತಿದೆ..
                ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ...
                ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ...
 
ಹೆಣ್ಣು : ಏ..ಕುಳ್ಳ.....       
ಗಂಡು : ಏನೇ..ಕುಳ್ಳಿ
ಹೆಣ್ಣು : ನನ್ನೆದೆ ಡವ ಡವ ಎನ್ನುತಿದೆ..
                ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ...
                ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ...
ಗಂಡು : ನೀನು ಹತ್ರ ಬಂದಾಗ
                ಥಕ ಥಕನೇ ಕುಣಿದಾಡಿದೆ.
ಹೆಣ್ಣು : ನೀನು ದೂರ ಹೋದಾಗ
               ವಿಲವಿಲನೇ ಒದ್ದಾಡಿದೆ...
ಇಬ್ಬರು : ನಿನ್ನೆದೆ ಡವಡವ ಎನ್ನುತಿದೆ..
ಗಂಡು : ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
ಹೆಣ್ಣು : ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
 
ಗಂಡು : ಏನೇನೋ ಕೇಳುತಿದೆ ಅದಕ್ಕಾಗಿ ಹಾಡುತಿದೆ
                ಕೇಳೋದು ಕೋಡಲಾರೆಯಾ....(ಆಅಅ)
                ನಿನ್ನನ್ನೇ ನೋಡುತಿದೆ ನಿನ್ನನ್ನು ಬೇಡುತಿದೆ
                ಅದರಾಸೆ ನೀ ಬಲ್ಲೆಯಾ...
ಹೆಣ್ಣು : ನೀನೇನೇ ಹೇಳಿದರೂ.. ನೀ ಏನೇ ಕೇಳಿದರೂ
                ನಾನಿಲ್ಲಿ ಕೊಡಲಾರೆನು..(ಹೂಂಹೂಂಹೂಂ)
                ನನಗಾಗೆ ಆ ಹೃದಯ ನನ್ನಂತೆ ಆ ಹೃದಯ
                ಕೇಳುವುದು ನನ್ನ ಮಾತನು...
                ನಿಲ್ಲೂ..ನಿಲ್ಲೂ ಗಪಚಿಪ್….
             ಹೃದಯ ನಿಂತೋಯಿತು
ಗಂಡು : ನಿಂತೋಯಿತು.. ನಿಂತೋಯಿತು.. ನಿಂತೋಯಿತು..
ಹೆಣ್ಣು :  ಹ್ಹಾಂ..ಬಂತು
 
|| ಗಂಡು : ಏ..ಕುಳ್ಳಿ....          
ಹೆಣ್ಣು : ಏನೋ ಕುಳ್ಳ
ಇಬ್ಬರು : ನಿನ್ನೆದೆ ಡವಡವ ಎನ್ನುತಿದೆ..
ಗಂಡು : ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
ಹೆಣ್ಣು : ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ…||
 
ಗಂಡು : ಹನುಮಂತ ಹೃದಯ ಬಿಚ್ಚಿ ರಾಮನನ್ನು ತೋರಿಸಿದ
                ಕಥೆಯನ್ನು ನೀ ಬಲ್ಲೆಯಾ...(ಹ್ಹಾಂಹ್ಹಾಂ)
                ನಾ ನನ್ನ ಹೃದಯ ಬಿಚ್ಚಿ ನಿನ್ನನೇ ತೋರಿಸುವೇ
                ನೋಡೀಗ ನನ್ನ ಶಕ್ತಿಯ..
ಹೆಣ್ಣು : ನೀ ಹೃದಯ ಬಿಚ್ಚದಿರೂ ಮನಸ್ಸನ್ನು ಚುಚ್ಚದಿರೂ
                ನಿನ್ನ ಬಿಟ್ಟು ಇರಲಾರೆನು..(ಹಾಂಹಾಂ)
               ನಿನಗಾಗೆ ಹುಟ್ಟಿರುವೇ ನಿನಗಾಗೆ ಬಂದಿರುವೆ
               ನಿನ್ನಲ್ಲಿ ನಾ ಇರುವೆನು...
ಗಂಡು : ನಾನು ನೀನು        
ಹೆಣ್ಣು : ಕುಳ್ಳ ಕುಳ್ಳಿ
ಇಬ್ಬರು : ಜೋಡಿ ಕುಣಿದಾಡುವಾ....
ಗಂಡು : ಬಿದ್ದೋಯ್ತು ಬಿದ್ದೋಯ್ತು ಬಿದ್ದೋಯ್ತು..
ಹೆಣ್ಣು : ಹ್ಹಾಂ..ಸಿಕ್ತೂ...
 
|| ಗಂಡು : ಏ..ಕುಳ್ಳಿ....          
ಹೆಣ್ಣು : ಏನೋ ಕುಳ್ಳ
ಇಬ್ಬರು : ನಿನ್ನೆದೆ ಡವಡವ ಎನ್ನುತಿದೆ..
ಗಂಡು : ಕುಳ್ಳಿ ಕುಳ್ಳಿ ಬೇಕೆಂದು ಕೂಗುತಿದೆ
ಹೆಣ್ಣು : ಕುಳ್ಳ ಕುಳ್ಳ ಬೇಕೆಂದು ಕೂಗುತಿದೆ
ಇಬ್ಬರು : ಲಾಲಾಲಾಲಾಲಾ...ಆಹಾಹಾ..
                  ಲಾಲಾಲಾ.. ಆಹಾಹಾ….||

E Kulli Eno Kulla song lyrics from Kannada Movie Kulla Kulli starring Dwarakish, Jayachithra, Balakrishna, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by Bhargava and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ