Sampige Hoovalli Lyrics

ಸಂಪಿಗೆ ಹೂವಲ್ಲಿ Lyrics

in Kula Puthra

in ಕುಲಪುತ್ರ

LYRIC

Song Details Page after Lyrice

ಸಂಪಿಗೆ ಹೂವಲ್ಲಿ ಕಂಪಿರುವಂತೆ
ಹರಿಯುವ ನೀರಲ್ಲಿ ತಂಪಿರುವಂತೆ
ಕೋಗಿಲೆ ದನಿಯಲ್ಲಿ  ಇಂಪಿರುವಂತೆ 
ಇರಬೇಕು…… ನೀ ನನ್ನಲ್ಲಿ..

ಬಾನಲಿ ನೀಲಿಯು ಸೇರಿರುವಂತೆ
ಮಿಂಚಲ್ಲಿ ಬೆಳ್ಳಿಯ ಹೊಳಪಿರುವಂತೆ
ಜೇನಲ್ಲಿ ಸಿಹಿಯು ತುಂಬಿರುವಂತೆ
ಇರಬೇಕು…… ನೀ ನನ್ನಲ್ಲಿ...

ಸೂರ್ಯಗೆ  ಚಂದ್ರಗೆ
ಆಕಾಶವೇ ತಾಣ ಗಿರಿ ಸಾಲಿಗೆ
ವನರಾಶಿಗೆ ಭೂಮಿಯೆ ತಾಣ
ಸೂರ್ಯಗೆ  ಚಂದ್ರಗೆ
ಆಕಾಶವೇ ತಾಣ ಗಿರಿ ಸಾಲಿಗೆ
ವನರಾಶಿಗೆ ಭೂಮಿಯೆ ತಾಣ
ನನ ಸಂಗಾತಿ ನಿನ್ನ ಸ್ಥಾನ
ಹೃದಯವು ನನ್ನೀ ಹೃದಯವು..

|| ಬಾನಲ್ಲಿ  ನೀಲಿಯು ಸೇರಿರುವಂತೆ     
ಹರಿಯುವ ನೀರಲ್ಲಿ ತಂಪಿರುವಂತೆ
ಜೇನಲ್ಲಿ ಸಿಹಿಯು ತುಂಬಿರುವಂತೆ     
ಇರಬೇಕು ಹ್ಹಾ....ನೀ ನನ್ನಲ್ಲಿ...||
 
ಆಕಾಶದ ಮಳೆಬಿಲ್ಲಿಗೆ
ಬಣ್ಣವೇ ಪ್ರಾಣ
ಕುಣಿದಾಡುವ ನವಿಲಂದಕೆ
ಗರಿಗಳೇ ಪ್ರಾಣ 
ಆಕಾಶದ ಮಳೆಬಿಲ್ಲಿಗೆ
(ಲಲಲಲ್ಲಲ )
ಬಣ್ಣವೇ ಪ್ರಾಣ
ಕುಣಿದಾಡುವ ನವಿಲಂದಕೆ
(ಲಲಲಲ್ಲಲ )
ಗರಿಗಳೇ ಪ್ರಾಣ
ನಿಜ ನನ್ನಾಣೆ ನನ್ನ ಪ್ರಾಣ
ನೀನೇ ನಲ್ಲನೇ .. ನೀನೇ ನಲ್ಲನೇ .. 
 
|| ಸಂಪಿಗೆ ಹೂವಲ್ಲಿ ಕಂಪಿರುವಂತೆ
ಹರಿಯುವ ನೀರಲ್ಲಿ ತಂಪಿರುವಂತೆ
ಕೋಗಿಲೆ ದನಿಯಲ್ಲಿ  ಇಂಪಿರುವಂತೆ 
ಇರಬೇಕು…… ನೀ ನನ್ನಲ್ಲಿ..

ಬಾನಲ್ಲಿ ನೀಲಿಯು ಸೇರಿರುವಂತೆ
ಮಿಂಚಲ್ಲಿ ಬೆಳ್ಳಿಯ ಹೊಳಪಿರುವಂತೆ
ಜೇನಲ್ಲಿ ಸಿಹಿಯು ತುಂಬಿರುವಂತೆ
ಇರಬೇಕು….. ನೀ ನನ್ನಲ್ಲಿ......|| 
 

ಸಂಪಿಗೆ ಹೂವಲ್ಲಿ ಕಂಪಿರುವಂತೆ
ಹರಿಯುವ ನೀರಲ್ಲಿ ತಂಪಿರುವಂತೆ
ಕೋಗಿಲೆ ದನಿಯಲ್ಲಿ  ಇಂಪಿರುವಂತೆ 
ಇರಬೇಕು…… ನೀ ನನ್ನಲ್ಲಿ..

ಬಾನಲಿ ನೀಲಿಯು ಸೇರಿರುವಂತೆ
ಮಿಂಚಲ್ಲಿ ಬೆಳ್ಳಿಯ ಹೊಳಪಿರುವಂತೆ
ಜೇನಲ್ಲಿ ಸಿಹಿಯು ತುಂಬಿರುವಂತೆ
ಇರಬೇಕು…… ನೀ ನನ್ನಲ್ಲಿ...

ಸೂರ್ಯಗೆ  ಚಂದ್ರಗೆ
ಆಕಾಶವೇ ತಾಣ ಗಿರಿ ಸಾಲಿಗೆ
ವನರಾಶಿಗೆ ಭೂಮಿಯೆ ತಾಣ
ಸೂರ್ಯಗೆ  ಚಂದ್ರಗೆ
ಆಕಾಶವೇ ತಾಣ ಗಿರಿ ಸಾಲಿಗೆ
ವನರಾಶಿಗೆ ಭೂಮಿಯೆ ತಾಣ
ನನ ಸಂಗಾತಿ ನಿನ್ನ ಸ್ಥಾನ
ಹೃದಯವು ನನ್ನೀ ಹೃದಯವು..

|| ಬಾನಲ್ಲಿ  ನೀಲಿಯು ಸೇರಿರುವಂತೆ     
ಹರಿಯುವ ನೀರಲ್ಲಿ ತಂಪಿರುವಂತೆ
ಜೇನಲ್ಲಿ ಸಿಹಿಯು ತುಂಬಿರುವಂತೆ     
ಇರಬೇಕು ಹ್ಹಾ....ನೀ ನನ್ನಲ್ಲಿ...||
 
ಆಕಾಶದ ಮಳೆಬಿಲ್ಲಿಗೆ
ಬಣ್ಣವೇ ಪ್ರಾಣ
ಕುಣಿದಾಡುವ ನವಿಲಂದಕೆ
ಗರಿಗಳೇ ಪ್ರಾಣ 
ಆಕಾಶದ ಮಳೆಬಿಲ್ಲಿಗೆ
(ಲಲಲಲ್ಲಲ )
ಬಣ್ಣವೇ ಪ್ರಾಣ
ಕುಣಿದಾಡುವ ನವಿಲಂದಕೆ
(ಲಲಲಲ್ಲಲ )
ಗರಿಗಳೇ ಪ್ರಾಣ
ನಿಜ ನನ್ನಾಣೆ ನನ್ನ ಪ್ರಾಣ
ನೀನೇ ನಲ್ಲನೇ .. ನೀನೇ ನಲ್ಲನೇ .. 
 
|| ಸಂಪಿಗೆ ಹೂವಲ್ಲಿ ಕಂಪಿರುವಂತೆ
ಹರಿಯುವ ನೀರಲ್ಲಿ ತಂಪಿರುವಂತೆ
ಕೋಗಿಲೆ ದನಿಯಲ್ಲಿ  ಇಂಪಿರುವಂತೆ 
ಇರಬೇಕು…… ನೀ ನನ್ನಲ್ಲಿ..

ಬಾನಲ್ಲಿ ನೀಲಿಯು ಸೇರಿರುವಂತೆ
ಮಿಂಚಲ್ಲಿ ಬೆಳ್ಳಿಯ ಹೊಳಪಿರುವಂತೆ
ಜೇನಲ್ಲಿ ಸಿಹಿಯು ತುಂಬಿರುವಂತೆ
ಇರಬೇಕು….. ನೀ ನನ್ನಲ್ಲಿ......|| 
 

Sampige Hoovalli song lyrics from Kannada Movie Kula Puthra starring Shankarnag, Dwarakish, Gayathri, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by T R Ramanna and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ