ನಿನ್ನಾಟವೆಲ್ಲ ಮುಗಿದಂತೆ ಈಗ
ನೀ ಹಾಕಬೇಕು ನನ್ನ ಮುಂದೆ ಲಾಗ
ತೆಗೆದುಕೋ… ಯಜಮಾನ
ಕೊಡುವೆನು…ಬಹುಮಾನ
ಆಆಆ... ಆಆಆ.... ಆ.. ಆ..
ಹೇಳೋದೊಂದು ಮಾಡೋದೊಂದು
ಕೊನೆಗೆ ಆಗೋದೊಂದು
ಒಳಗೆ ಒಂದು ಹೊರಗೆ ಒಂದು
ಮಾಡೋದೇ ಬೇರೊಂದು
ಹ್ಹಾ..ಅನ್ನ ತಿಂದ ಮನೆಗೆ ಕನ್ನಾ ಹಾಕಿ
ಸಿಕ್ಕಿದ್ದನ್ನೆಲ್ಲಾ ದೋಚಾಯ್ತು
ಹೇ.. ಅನ್ನ ತಿಂದ ಮನೆಗೆ ಕನ್ನಾ ಹಾಕಿ
ಸಿಕ್ಕಿದ್ದನ್ನೆಲ್ಲಾ ದೋಚಾಯ್ತು
ನಿನ್ನಾಟ ಮುಗಿವ ಕಾಲ ಬಂದಾಯ್ತು
ನಿನ್ನನ್ನು ಬಡಿವಾ ಕೆಲಸ ನಂಗಾಯ್ತು
|| ತೆಗೆದುಕೋ ಯಜಮಾನ
ಕೊಡುವೆನು…. ಬಹುಮಾನ….||
ಆಆಆ... ಆಆಆ.... ಆ.. ಆ..
ಓಯ್ ಹೆಣ್ಣು ಉಂಟು ಹೆಂಡಾ ಉಂಟು
ಮೋಸ ವಂಚನೆಯುಂಟು
ಗುಳ್ಳೇನರಿ ಬುದ್ಧಿಯುಂಟು
ನಂಬಿಸಿ ಕೊಲ್ಲೋದುಂಟು
ಹ್ಹಾ..ಅಂತೂ ಇಂತೂ ನಿಂಗೂ ನಂಗೂ
ದೇವ್ರು ಹಾಕಿದನೇತಕೋ ಈ ಗಂಟು
ಅಂತೂ ಇಂತೂ ನಿಂಗೂ ನಂಗೂ
ದೇವ್ರು ಹಾಕಿದನೇತಕೋ ಈ ಗಂಟು
ನುಂಗಿದ್ದನ್ನೆಲ್ಲಾ ಕಕ್ಕಲೇಬೇಕು
ಕಕ್ಕುವ ತನಕ ನಾ ಇಕ್ಕಲೇಬೇಕು
|| ತೆಗೆದುಕೋ ಯಜಮಾನ
ಕೊಡುವೆನು… ಬಹುಮಾನ
ಓಯ್ ನಿನ್ನಾಟವೆಲ್ಲ ಮುಗಿದಂತೆ ಈಗ
ನೀ ಹಾಕಬೇಕು ನನ್ನ ಮುಂದೆ ಲಾಗ
ತೆಗೆದುಕೋ…. ಯಜಮಾನ
ಕೊಡುವೆನು…. ಬಹುಮಾನ….||
ನಿನ್ನಾಟವೆಲ್ಲ ಮುಗಿದಂತೆ ಈಗ
ನೀ ಹಾಕಬೇಕು ನನ್ನ ಮುಂದೆ ಲಾಗ
ತೆಗೆದುಕೋ… ಯಜಮಾನ
ಕೊಡುವೆನು…ಬಹುಮಾನ
ಆಆಆ... ಆಆಆ.... ಆ.. ಆ..
ಹೇಳೋದೊಂದು ಮಾಡೋದೊಂದು
ಕೊನೆಗೆ ಆಗೋದೊಂದು
ಒಳಗೆ ಒಂದು ಹೊರಗೆ ಒಂದು
ಮಾಡೋದೇ ಬೇರೊಂದು
ಹ್ಹಾ..ಅನ್ನ ತಿಂದ ಮನೆಗೆ ಕನ್ನಾ ಹಾಕಿ
ಸಿಕ್ಕಿದ್ದನ್ನೆಲ್ಲಾ ದೋಚಾಯ್ತು
ಹೇ.. ಅನ್ನ ತಿಂದ ಮನೆಗೆ ಕನ್ನಾ ಹಾಕಿ
ಸಿಕ್ಕಿದ್ದನ್ನೆಲ್ಲಾ ದೋಚಾಯ್ತು
ನಿನ್ನಾಟ ಮುಗಿವ ಕಾಲ ಬಂದಾಯ್ತು
ನಿನ್ನನ್ನು ಬಡಿವಾ ಕೆಲಸ ನಂಗಾಯ್ತು
|| ತೆಗೆದುಕೋ ಯಜಮಾನ
ಕೊಡುವೆನು…. ಬಹುಮಾನ….||
ಆಆಆ... ಆಆಆ.... ಆ.. ಆ..
ಓಯ್ ಹೆಣ್ಣು ಉಂಟು ಹೆಂಡಾ ಉಂಟು
ಮೋಸ ವಂಚನೆಯುಂಟು
ಗುಳ್ಳೇನರಿ ಬುದ್ಧಿಯುಂಟು
ನಂಬಿಸಿ ಕೊಲ್ಲೋದುಂಟು
ಹ್ಹಾ..ಅಂತೂ ಇಂತೂ ನಿಂಗೂ ನಂಗೂ
ದೇವ್ರು ಹಾಕಿದನೇತಕೋ ಈ ಗಂಟು
ಅಂತೂ ಇಂತೂ ನಿಂಗೂ ನಂಗೂ
ದೇವ್ರು ಹಾಕಿದನೇತಕೋ ಈ ಗಂಟು
ನುಂಗಿದ್ದನ್ನೆಲ್ಲಾ ಕಕ್ಕಲೇಬೇಕು
ಕಕ್ಕುವ ತನಕ ನಾ ಇಕ್ಕಲೇಬೇಕು
|| ತೆಗೆದುಕೋ ಯಜಮಾನ
ಕೊಡುವೆನು… ಬಹುಮಾನ
ಓಯ್ ನಿನ್ನಾಟವೆಲ್ಲ ಮುಗಿದಂತೆ ಈಗ
ನೀ ಹಾಕಬೇಕು ನನ್ನ ಮುಂದೆ ಲಾಗ
ತೆಗೆದುಕೋ…. ಯಜಮಾನ
ಕೊಡುವೆನು…. ಬಹುಮಾನ….||
Ninnatavella song lyrics from Kannada Movie Kula Puthra starring Shankarnag, Dwarakish, Gayathri, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by T R Ramanna and film is released on 1981