Ee Lokavondu Pravasi Mandira Lyrics

ಈ ಲೋಕವೊಂದು ಪ್ರವಾಸಿ Lyrics

in Kula Puthra

in ಕುಲಪುತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂಂ ಹೂಂ ಹೂಂ 
ಹೂಂ ಹೂಂ ಹೂಂ 
 
ಈ ಲೋಕವೊಂದು ಪ್ರವಾಸಿ ಮಂದಿರ
ಅತಿ ಸುಂದರ ಚೆಲುವಿನ ಪಂಜರ
ಹಗಲೊಂದು ದ್ವಾರ ಇರುಳೊಂದು ದ್ವಾರ
ಕಾವಲಿರುವರು ಸೂರ್ಯ ಚಂದಿರ
ನಿರಂತರ.. ಆ ಆ ಆ…..
 
ಹ್ಹಾ... ಹಹ್ಹಾ... 
ಬರುವ ಜನರಿಗೆ ಜಾಗ
ಬಿಡಲೇಬೇಕು ಬೇಗ
ಬರುವ ಜನರಿಗೆ ಜಾಗ
ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ ತಾಣ
ನಮಗಿಲ್ಲಿ ಮೂರೇ ದಿನ ತಾಣ
ಅದರೊಳಗೆ ನಾವು ಮುದ್ದಾಡಿ
ನಲಿದಾಡೋಣ (ಆಆಆ)

|| ಬರುವ ಜನರಿಗೆ ಜಾಗ
ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ ತಾಣ
ನಮಗಿಲ್ಲಿ ಮೂರೇ ದಿನ......||
 
ಆಆಆ.... ಹ್ಹಾ.. ಹ್ಹಹ್ಹಾ...
ಆಆಆ... ಆಆಆ...
ಆಆಆ.... (ಆಆಆ.. )

ಸಾಲವಾಗಿ ನಮಗೆ
ದೇವರು ಕೊಟ್ಟ ಪ್ರಾಣ
ಇದು ಕಾಲ ಮೀರಿದ ಮೇಲೆ
ಬಿಡಲಾರ ಒಂದು ಕ್ಷಣ
ಹ್ಹಾ.. ಆಆಆ.. 
ಅದಕ್ಕೆ ಮುಂಚೆ.. 
ಕುಡಿಯೋಣ ಗಟಗಟ ಎಂದು
ಕುಣಿಯೋಣ ಥೈ ಥೈ ಎಂದು
ಕುಡಿಯೋಣ ಗಟಗಟ ಎಂದು
ಕುಣಿಯೋಣ ಥೈ ಥೈ ಎಂದು
ಹಾಡೋಣ ಸರಿಗಮ ಎಂದು
ಆಡೋಣ ಸೈ ಸೈ ಎಂದು
ಹಾಯಾಗಿ ಒಂದಾಗಿ ಹಿತವಾಗಿ
ಝಂ ಝಂ ಎಂದು
 
|| ಬರುವ ಜನರಿಗೆ ಜಾಗ
(ಅರೆರೇ )ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ...
ನಮಗಿಲ್ಲಿ ಮೂರೇ ದಿನ….
ಅದರೊಳಗೆ ನಾವು
ಮುದ್ದಾಡಿ ನಲಿದಾಡೋಣ
ಆಆಆ..  ಆಆಆ.. ಆಆಆ….|| 
 
ಆಆಆ...
ಎಂಥ ಕಟುಕ ಅವನು ಹೊಯ್ 
ಇಂಥಾ ರೂಪವಂತೆಯನ್ನು
ಇವಳಾ ಕಮಲದ ಕಣ್ಣನ್ನು
ಇವಳಾ ಸಂಪಿಗೆ ಮೂಗನ್ನು
ಇವಳಾ ಹವಳದ ತುಟಿಯನ್ನು
ಇವಳು ಬಳ್ಳಿಯ ನಡುವನ್ನು
ಇವಳ ಕೋಮಲ ತನುವನ್ನು
ಇವಳ ನವ ಯೌವ್ವನವನ್ನು
ಕಾಲದ ನೆಪದಲ್ಲಿ ನಾಳೆ ಬಿಡದೆ
ಕಸಿಯುವನು ಅದಕ್ಕೆ ಈಗ್ಲೆ ...
ಇವಳನ್ನು ಸೇರೋಣ
ಆನಂದ ಹೊಂದೋಣ

|| ಬರುವ ಜನರಿಗೆ ಜಾಗ (ಹ್ಹಹ್ಹ ) 
ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ ತಾಣ
ನಮಗಿಲ್ಲಿ ಮೂರೇ ದಿನ...
ಅಹ್ಹಹ್ಹಹ್ಹ ... 
ಅದರೊಳಗೆ ನಾವು
ಮುದ್ದಾಡಿ ನಲಿದಾಡೋಣ….||
 

ಹೂಂ ಹೂಂ ಹೂಂ 
ಹೂಂ ಹೂಂ ಹೂಂ 
 
ಈ ಲೋಕವೊಂದು ಪ್ರವಾಸಿ ಮಂದಿರ
ಅತಿ ಸುಂದರ ಚೆಲುವಿನ ಪಂಜರ
ಹಗಲೊಂದು ದ್ವಾರ ಇರುಳೊಂದು ದ್ವಾರ
ಕಾವಲಿರುವರು ಸೂರ್ಯ ಚಂದಿರ
ನಿರಂತರ.. ಆ ಆ ಆ…..
 
ಹ್ಹಾ... ಹಹ್ಹಾ... 
ಬರುವ ಜನರಿಗೆ ಜಾಗ
ಬಿಡಲೇಬೇಕು ಬೇಗ
ಬರುವ ಜನರಿಗೆ ಜಾಗ
ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ ತಾಣ
ನಮಗಿಲ್ಲಿ ಮೂರೇ ದಿನ ತಾಣ
ಅದರೊಳಗೆ ನಾವು ಮುದ್ದಾಡಿ
ನಲಿದಾಡೋಣ (ಆಆಆ)

|| ಬರುವ ಜನರಿಗೆ ಜಾಗ
ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ ತಾಣ
ನಮಗಿಲ್ಲಿ ಮೂರೇ ದಿನ......||
 
ಆಆಆ.... ಹ್ಹಾ.. ಹ್ಹಹ್ಹಾ...
ಆಆಆ... ಆಆಆ...
ಆಆಆ.... (ಆಆಆ.. )

ಸಾಲವಾಗಿ ನಮಗೆ
ದೇವರು ಕೊಟ್ಟ ಪ್ರಾಣ
ಇದು ಕಾಲ ಮೀರಿದ ಮೇಲೆ
ಬಿಡಲಾರ ಒಂದು ಕ್ಷಣ
ಹ್ಹಾ.. ಆಆಆ.. 
ಅದಕ್ಕೆ ಮುಂಚೆ.. 
ಕುಡಿಯೋಣ ಗಟಗಟ ಎಂದು
ಕುಣಿಯೋಣ ಥೈ ಥೈ ಎಂದು
ಕುಡಿಯೋಣ ಗಟಗಟ ಎಂದು
ಕುಣಿಯೋಣ ಥೈ ಥೈ ಎಂದು
ಹಾಡೋಣ ಸರಿಗಮ ಎಂದು
ಆಡೋಣ ಸೈ ಸೈ ಎಂದು
ಹಾಯಾಗಿ ಒಂದಾಗಿ ಹಿತವಾಗಿ
ಝಂ ಝಂ ಎಂದು
 
|| ಬರುವ ಜನರಿಗೆ ಜಾಗ
(ಅರೆರೇ )ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ...
ನಮಗಿಲ್ಲಿ ಮೂರೇ ದಿನ….
ಅದರೊಳಗೆ ನಾವು
ಮುದ್ದಾಡಿ ನಲಿದಾಡೋಣ
ಆಆಆ..  ಆಆಆ.. ಆಆಆ….|| 
 
ಆಆಆ...
ಎಂಥ ಕಟುಕ ಅವನು ಹೊಯ್ 
ಇಂಥಾ ರೂಪವಂತೆಯನ್ನು
ಇವಳಾ ಕಮಲದ ಕಣ್ಣನ್ನು
ಇವಳಾ ಸಂಪಿಗೆ ಮೂಗನ್ನು
ಇವಳಾ ಹವಳದ ತುಟಿಯನ್ನು
ಇವಳು ಬಳ್ಳಿಯ ನಡುವನ್ನು
ಇವಳ ಕೋಮಲ ತನುವನ್ನು
ಇವಳ ನವ ಯೌವ್ವನವನ್ನು
ಕಾಲದ ನೆಪದಲ್ಲಿ ನಾಳೆ ಬಿಡದೆ
ಕಸಿಯುವನು ಅದಕ್ಕೆ ಈಗ್ಲೆ ...
ಇವಳನ್ನು ಸೇರೋಣ
ಆನಂದ ಹೊಂದೋಣ

|| ಬರುವ ಜನರಿಗೆ ಜಾಗ (ಹ್ಹಹ್ಹ ) 
ಬಿಡಲೇಬೇಕು ಬೇಗ
ನಮಗಿಲ್ಲಿ ಮೂರೇ ದಿನ ತಾಣ
ನಮಗಿಲ್ಲಿ ಮೂರೇ ದಿನ...
ಅಹ್ಹಹ್ಹಹ್ಹ ... 
ಅದರೊಳಗೆ ನಾವು
ಮುದ್ದಾಡಿ ನಲಿದಾಡೋಣ….||
 

Ee Lokavondu Pravasi Mandira song lyrics from Kannada Movie Kula Puthra starring Shankarnag, Dwarakish, Gayathri, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by T R Ramanna and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ