ನೀವೆಲ್ಲ ನಾ ಕುಡಿದ್ದಿದ್ದಿನ್ನಿ
ಅಂತ ತಿಳಿಕೊಂಡ್ರ.. ಅಹ್ಹ
ಹುಹ್ಹುಂಹುಹ್ಹುಂಹ್ಹಹ್ಹ
ತೂರಾಡೋರೆಲ್ಲ ಕುಡಿಯುವರೆಲ್ಲ...
ತೂರಾಡೋರೆಲ್ಲ ಕುಡಿಯುವರಲ್ಲ...
ಕುಡಿಯುವರೆಲ್ಲ...ತೂರಾಡೋಲ್ಲ
ತೂರಾಡೋರೆಲ್ಲ ಕುಡಿಯುವರಲ್ಲ...
ಕುಡಿಯುವರೆಲ್ಲ...ತೂರಾಡರಲ್ಲ
ಅರಳಿದ ಹೂದೋಟ ಹೆಣ್ಣಿವಳ ಅಂದದಲಿ
ಸೋಲದವನೇ ಇಲ್ಲ... ಆಂ..
ತೂರಾಡೋರೆಲ್ಲ ಕುಡಿಯುವರಲ್ಲ...
ಕುಡಿಯುವರೆಲ್ಲ...ತೂರಾಡರಲ್ಲ
ನೀವೆಲ್ಲ ನಾ ಕುಡಿದ್ದಿದ್ದಿನ್ನಿ
ಅಂತ ತಿಳಿಕೊಂಡ್ರ.. ಅಹ್ಹ
ಹುಹ್ಹುಂಹುಹ್ಹುಂಹ್ಹಹ್ಹ
ತೂರಾಡೋರೆಲ್ಲ ಕುಡಿಯುವರೆಲ್ಲ...
ತೂರಾಡೋರೆಲ್ಲ ಕುಡಿಯುವರಲ್ಲ...
ಕುಡಿಯುವರೆಲ್ಲ...ತೂರಾಡೋಲ್ಲ
ತೂರಾಡೋರೆಲ್ಲ ಕುಡಿಯುವರಲ್ಲ...
ಕುಡಿಯುವರೆಲ್ಲ...ತೂರಾಡರಲ್ಲ
ಅರಳಿದ ಹೂದೋಟ ಹೆಣ್ಣಿವಳ ಅಂದದಲಿ
ಸೋಲದವನೇ ಇಲ್ಲ... ಆಂ..
ತೂರಾಡೋರೆಲ್ಲ ಕುಡಿಯುವರಲ್ಲ...
ಕುಡಿಯುವರೆಲ್ಲ...ತೂರಾಡರಲ್ಲ