Inde Savi Samaya Lyrics

ಇಂದೆ ಸವಿ ಸಮಯ Lyrics

in Kudure Mukha

in ಕುದುರೆ ಮುಖ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲ ಲಾಲ ಲಾಲ
ಲಾಲ ಲಾಲ ಲಾಲ
 
ಇಂದೆ ಸವಿ ಸಮಯ
ನಿಂದೆ ಈ ಹೃದಯ
ಇಂದೆ ಸವಿ ಸಮಯ
ನಿಂದೆ ಈ ಹೃದಯ
ಆಸೆ ತುಂಬಿದೆ
ಪ್ರೀತಿ ಬಯಸಿದೆ
 
|| ಇಂದೆ ಸವಿ ಸಮಯ
ನಿಂದೆ ಈ ಹೃದಯ…||
 
ಬಳಿಗೆ ಕರೆದಿದೆ ಹರೆಯ
ನಯನ ತಿಳಿಸಿದೆ ಕಥೆಯ
ಬಳಿಗೆ ಕರೆದಿದೆ ಹರೆಯ
ನಯನ ತಿಳಿಸಿದೆ ಕಥೆಯ
ತುಟಿಯು ಅರಸಿದೆ ಜೊತೆಯ.. 
ಸುಖವು ಇಲ್ಲಿದೆ ಗೆಳೆಯ
ಮನಸಿದೆ ವಯಸಿದೆ
ಎದುರಲಿ ಚೆಲುವಿದೆ
ಮೌನ ಏತಕೆ...ಹೇಳು ಬೇಡಿಕೆ
 
|| ಇಂದೆ ಸವಿ ಸಮಯ
ನಿಂದೆ ಈ ಹೃದಯ….||
 
ನಮ್ಮ ನಿಮಿಷದ ಮಿಲನ
ಹರುಷ ತುಂಬಿದ ಕವನ
ನಮ್ಮ ನಿಮಿಷದ ಮಿಲನ
ಹರುಷ ತುಂಬಿದ ಕವನ
ಬಾಳು ಸರಸದ ಪಯಣ
ಮರೆಯಲಾರದು ತರುಣ
ಕನಸಿದೊ ನನಸಿದೊ
ಅನುಭವ ಸೊಗಸಿದೊ
ಏಕೆ ಯೋಚನೆ... ಬಾರೋ ಬೇಗನೆ
 
|| ಇಂದೆ ಸವಿ ಸಮಯ
ನಿಂದೆ ಈ ಹೃದಯ…||

ಲಾಲ ಲಾಲ ಲಾಲ
ಲಾಲ ಲಾಲ ಲಾಲ
 
ಇಂದೆ ಸವಿ ಸಮಯ
ನಿಂದೆ ಈ ಹೃದಯ
ಇಂದೆ ಸವಿ ಸಮಯ
ನಿಂದೆ ಈ ಹೃದಯ
ಆಸೆ ತುಂಬಿದೆ
ಪ್ರೀತಿ ಬಯಸಿದೆ
 
|| ಇಂದೆ ಸವಿ ಸಮಯ
ನಿಂದೆ ಈ ಹೃದಯ…||
 
ಬಳಿಗೆ ಕರೆದಿದೆ ಹರೆಯ
ನಯನ ತಿಳಿಸಿದೆ ಕಥೆಯ
ಬಳಿಗೆ ಕರೆದಿದೆ ಹರೆಯ
ನಯನ ತಿಳಿಸಿದೆ ಕಥೆಯ
ತುಟಿಯು ಅರಸಿದೆ ಜೊತೆಯ.. 
ಸುಖವು ಇಲ್ಲಿದೆ ಗೆಳೆಯ
ಮನಸಿದೆ ವಯಸಿದೆ
ಎದುರಲಿ ಚೆಲುವಿದೆ
ಮೌನ ಏತಕೆ...ಹೇಳು ಬೇಡಿಕೆ
 
|| ಇಂದೆ ಸವಿ ಸಮಯ
ನಿಂದೆ ಈ ಹೃದಯ….||
 
ನಮ್ಮ ನಿಮಿಷದ ಮಿಲನ
ಹರುಷ ತುಂಬಿದ ಕವನ
ನಮ್ಮ ನಿಮಿಷದ ಮಿಲನ
ಹರುಷ ತುಂಬಿದ ಕವನ
ಬಾಳು ಸರಸದ ಪಯಣ
ಮರೆಯಲಾರದು ತರುಣ
ಕನಸಿದೊ ನನಸಿದೊ
ಅನುಭವ ಸೊಗಸಿದೊ
ಏಕೆ ಯೋಚನೆ... ಬಾರೋ ಬೇಗನೆ
 
|| ಇಂದೆ ಸವಿ ಸಮಯ
ನಿಂದೆ ಈ ಹೃದಯ…||

Inde Savi Samaya song lyrics from Kannada Movie Kudure Mukha starring Ananthnag, Aarathi, Ambarish, Lyrics penned by R N Jayagopal Sung by Vani Jairam, Music Composed by T G Lingappa, film is Directed by Y R Swamy and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ