Sai Saile Saradara Lyrics

ಸೈ ಸೈಯಲೇ ಸರದಾರ Lyrics

in Kudure Mukha

in ಕುದುರೆ ಮುಖ

LYRIC

Song Details Page after Lyrice

ಓಓಓಓಓಹೋ ...
(ಒಹೋ..ಒಹೋ..ಒಹೋ..ಒಹೋ..)
ಓಓಓಓಓಹೋ ...
(ಒಹೋ..ಒಹೋ..ಒಹೋ..ಒಹೋ..)
ಓಹೋ ಓಹೋ ಓಹೋ ..
(ಒಹೋ..ಒಹೋ..ಒಹೋ..ಒಹೋ..)
..ಹೋ ಹೋ ..
 
ಸೈ ಸೈಯಲೆ ಸೈಯಲೆ ಸರದಾರ ..ಆಂ..
ಸೈ ಸೈಯಲೆ ಸೈಯಲೆ ಸರದಾರ
ಒಪ್ಪಿಗೆನಾ ಹೆಣ್ಣು ಹಮ್ಮಿರಾ .
ಒಪ್ಪಿಗೆನಾ ಹೆಣ್ಣು ಹಮ್ಮಿರಾ .   
ಕಾದವಳೇ ಬೀರವ್ವಾ ನಿಂಗೋಸ್ಕರ ನಿನ್ನ
ನಿಂದವಳೇ ಮನದಾಗ ಜೋತೆಗೋಸ್ಕರ  
 
ಕಾದವನೇ ಮಾದೇವಾ ನಿಂಗೋಸ್ಕರ ನಿನ್ನ
ನೆನೆದವನೇ ಮನದಾಗ ಜೊತೆಗೋಸ್ಕರ
ನೆನೆದವನೇ ಮನದಾಗ ಜೊತೆಗೋಸ್ಕರ
 
ಲಾಲ ಲಲಲ ಲಾಲ ಲಲಲ..  
(ಒಹೋ..ಒಹೋ..ಒಹೋ..ಒಹೋ.. )
ಲಾಲ ಲಲಲ ಲಾಲ ಲಲಲ.. (ಹೋಯ್ )
ಲಾಲ ಲಲಲ ಲಾಲ ಲಲಲ.. 
(ಒಹೋ..ಒಹೋ..ಒಹೋ..ಒಹೋ..)
ಲಾಲ ಲಲಲ ಲಾಲ ಲಲಲ..  
(ಒಹೋ..ಒಹೋ. ಹೋಯ್)
 
ಸೊಟ್ಟ ಮೋರೆ ಸರದಾರ ಇವನೇನ್ ಚಂದ
ನಮ್ಮ ಹೆಣ್ಣು ಬಂಗಾರ ಇವಳಗೇನ್ ತಂದ
ಹಾಂ...  ಇವಳಗೇನ್ ತಂದ್
ಹ್ಹಾ.. ಸಾಕು ಜಂಭ ಸೊಕ್ಕು ಮೈ ತುಂಬಾ
ಹ್ಹಾ.. ಸಾಕು ಜಂಭ ಸೊಕ್ಕು ಮೈ ತುಂಬಾ
ಐನಾತಿ ಸಾವಕಾರ ನಮ್ಮಿ ಹೈದ ಅಹ್ಹಹ್ಹ...
ತೋಳಿಗಿ ತೋಳಬಂಧಿ ತರ್ತಾನಲ್ಲಾ
ಮೋಸ್ತಾಗಿ ಮುತ್ತೆಲ್ಲಾ ಕೊಡ್ತಾನಲ್ಲಾ...
ಕೊಡ್ತಾನಲ್ಲಾ...
ಗೊತ್ತು ನಿನ್ ಗತ್ತು ಬ್ಯಾಡ್ ಗಮ್ಮತ್ತು
ಗೊತ್ತು ನಿನ್ ಗತ್ತು ಬ್ಯಾಡ್ ಗಮ್ಮತ್ತು
ಚೆಂದುಳ್ಳಿ ನಮ್ಮ ಹೆಣ್ಣು ಬಿಟ್ಟಿ ಬಂದ್ಲಾ
 
|| ಆಂ ...  ಸೈ ಸೈಯಲೆ ಸೈಯಲೆ
ಸರದಾರ ಒಪ್ಪಿಗೆನಾ ಹೆಣ್ಣು ಹಮ್ಮಿರಾ .
ಕಾದವಳೇ ಬೀರವ್ವಾ ನಿಂಗೋಸ್ಕರ…||
 
ಬೆಸ್ತಾರ ಬಂಗಾರ ಕೊಡ್ತೀನಮ್ಮಿ
ಭಗವಂತ ಕೊಟ್ಟಾಸ್ತಿ ನಂಗೇನ್
ಕಮ್ಮಿ ನಂಗೇನ್ ಕಮ್ಮಿ
ತಾಳಿ ಸಂಪತ್ತು ಬೇಕು ಯಾವತ್ತು..
ತಾಳಿ ಸಂಪತ್ತು ಬೇಕು ಯಾವತ್ತು
ನಿಂಗಿಂತ ದ್ಯಾವರಿಲ್ಲಾ ನಂಗೆ ಗೊತ್ತು
 
|| (..) ಆಂ ...  ಸೈ ಸೈಯಲೆ ಸೈಯಲೆ
ಸರದಾರ ಒಪ್ಪಿಗೆನಾ ಹೆಣ್ಣು ಹಮ್ಮಿರಾ .
ಕಾದವಳೇ ಬೀರವ್ವಾ ನಿಂಗೋಸ್ಕರ ನಿನ್ನ 
ನೆನೆದವನೇ ಮನದಾಗ ಜೊತೆಗೋಸ್ಕರ….||

ಓಓಓಓಓಹೋ ...
(ಒಹೋ..ಒಹೋ..ಒಹೋ..ಒಹೋ..)
ಓಓಓಓಓಹೋ ...
(ಒಹೋ..ಒಹೋ..ಒಹೋ..ಒಹೋ..)
ಓಹೋ ಓಹೋ ಓಹೋ ..
(ಒಹೋ..ಒಹೋ..ಒಹೋ..ಒಹೋ..)
..ಹೋ ಹೋ ..
 
ಸೈ ಸೈಯಲೆ ಸೈಯಲೆ ಸರದಾರ ..ಆಂ..
ಸೈ ಸೈಯಲೆ ಸೈಯಲೆ ಸರದಾರ
ಒಪ್ಪಿಗೆನಾ ಹೆಣ್ಣು ಹಮ್ಮಿರಾ .
ಒಪ್ಪಿಗೆನಾ ಹೆಣ್ಣು ಹಮ್ಮಿರಾ .   
ಕಾದವಳೇ ಬೀರವ್ವಾ ನಿಂಗೋಸ್ಕರ ನಿನ್ನ
ನಿಂದವಳೇ ಮನದಾಗ ಜೋತೆಗೋಸ್ಕರ  
 
ಕಾದವನೇ ಮಾದೇವಾ ನಿಂಗೋಸ್ಕರ ನಿನ್ನ
ನೆನೆದವನೇ ಮನದಾಗ ಜೊತೆಗೋಸ್ಕರ
ನೆನೆದವನೇ ಮನದಾಗ ಜೊತೆಗೋಸ್ಕರ
 
ಲಾಲ ಲಲಲ ಲಾಲ ಲಲಲ..  
(ಒಹೋ..ಒಹೋ..ಒಹೋ..ಒಹೋ.. )
ಲಾಲ ಲಲಲ ಲಾಲ ಲಲಲ.. (ಹೋಯ್ )
ಲಾಲ ಲಲಲ ಲಾಲ ಲಲಲ.. 
(ಒಹೋ..ಒಹೋ..ಒಹೋ..ಒಹೋ..)
ಲಾಲ ಲಲಲ ಲಾಲ ಲಲಲ..  
(ಒಹೋ..ಒಹೋ. ಹೋಯ್)
 
ಸೊಟ್ಟ ಮೋರೆ ಸರದಾರ ಇವನೇನ್ ಚಂದ
ನಮ್ಮ ಹೆಣ್ಣು ಬಂಗಾರ ಇವಳಗೇನ್ ತಂದ
ಹಾಂ...  ಇವಳಗೇನ್ ತಂದ್
ಹ್ಹಾ.. ಸಾಕು ಜಂಭ ಸೊಕ್ಕು ಮೈ ತುಂಬಾ
ಹ್ಹಾ.. ಸಾಕು ಜಂಭ ಸೊಕ್ಕು ಮೈ ತುಂಬಾ
ಐನಾತಿ ಸಾವಕಾರ ನಮ್ಮಿ ಹೈದ ಅಹ್ಹಹ್ಹ...
ತೋಳಿಗಿ ತೋಳಬಂಧಿ ತರ್ತಾನಲ್ಲಾ
ಮೋಸ್ತಾಗಿ ಮುತ್ತೆಲ್ಲಾ ಕೊಡ್ತಾನಲ್ಲಾ...
ಕೊಡ್ತಾನಲ್ಲಾ...
ಗೊತ್ತು ನಿನ್ ಗತ್ತು ಬ್ಯಾಡ್ ಗಮ್ಮತ್ತು
ಗೊತ್ತು ನಿನ್ ಗತ್ತು ಬ್ಯಾಡ್ ಗಮ್ಮತ್ತು
ಚೆಂದುಳ್ಳಿ ನಮ್ಮ ಹೆಣ್ಣು ಬಿಟ್ಟಿ ಬಂದ್ಲಾ
 
|| ಆಂ ...  ಸೈ ಸೈಯಲೆ ಸೈಯಲೆ
ಸರದಾರ ಒಪ್ಪಿಗೆನಾ ಹೆಣ್ಣು ಹಮ್ಮಿರಾ .
ಕಾದವಳೇ ಬೀರವ್ವಾ ನಿಂಗೋಸ್ಕರ…||
 
ಬೆಸ್ತಾರ ಬಂಗಾರ ಕೊಡ್ತೀನಮ್ಮಿ
ಭಗವಂತ ಕೊಟ್ಟಾಸ್ತಿ ನಂಗೇನ್
ಕಮ್ಮಿ ನಂಗೇನ್ ಕಮ್ಮಿ
ತಾಳಿ ಸಂಪತ್ತು ಬೇಕು ಯಾವತ್ತು..
ತಾಳಿ ಸಂಪತ್ತು ಬೇಕು ಯಾವತ್ತು
ನಿಂಗಿಂತ ದ್ಯಾವರಿಲ್ಲಾ ನಂಗೆ ಗೊತ್ತು
 
|| (..) ಆಂ ...  ಸೈ ಸೈಯಲೆ ಸೈಯಲೆ
ಸರದಾರ ಒಪ್ಪಿಗೆನಾ ಹೆಣ್ಣು ಹಮ್ಮಿರಾ .
ಕಾದವಳೇ ಬೀರವ್ವಾ ನಿಂಗೋಸ್ಕರ ನಿನ್ನ 
ನೆನೆದವನೇ ಮನದಾಗ ಜೊತೆಗೋಸ್ಕರ….||

Sai Saile Saradara song lyrics from Kannada Movie Kudure Mukha starring Ananthnag, Aarathi, Ambarish, Lyrics penned by R N Jayagopal Sung by S P Balasubrahmanyam, S Janaki, Music Composed by T G Lingappa, film is Directed by Y R Swamy and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ