ಲಾಆಅ ಆಆಆ ಗಂಡು : ಆಆಆ...
ಆಅ ಆಆಆ ಗಂಡು : ಆಆಆ
(ಆಆಆ ) ನೀ ಬಂದೆ ಮನದೆ ನಿಂದೆ
ನೀ ಬಂದೆ ಮನದೆ ನಿಂದೆ
ಪ್ರೇಮದ ಕಾಣಿಕೆ ನೀಡಿದೆ ಇಂದೆ
ಪ್ರೇಮದ ಕಾಣಿಕೆ ನೀಡಿದೆ ಇಂದೆ
|| ನೀ ಬಂದೆ ಮನದೆ ನಿಂದೆ….||
ನಮ್ಮೀ ರಾತ್ರಿ ನಿನ್ನೀ ಮೈತ್ರಿ
ತಂದಿತು ಇಂಥ ಅನುಬಂಧ (ಆಆಆ.. )
ನಮ್ಮೀ ರಾತ್ರಿ ನಿನ್ನೀ ಮೈತ್ರಿ
ತಂದಿತು ಇಂಥ ಅನುಬಂಧ
ಭಯದಲಿ ಒಲವು ಒಲವಲಿ ಗೆಲುವು
ಗೆಳೆಯ ನಿನ್ನೀ ಜೊತೆಯಿಂದಾ (ಆಆಆ)
|| ನೀ ಬಂದೆ ಮನದೆ ನಿಂದೆ….||
ನಿನ್ನೀ ಕಣ್ಣ ಸನ್ನೆ ಮಿಂಚು
ತಂದಿತು ಏನೋ ಆನಂದ (ಆಆಆ)
ನಿನ್ನೀ ಕಣ್ಣ ಸನ್ನೆ ಮಿಂಚು
ತಂದಿತು ಏನೋ ಆನಂದ
ಕಳೆದೆನೋ ನೂರು ಚಿಂತೆಯ
ರಾತ್ರಿ ಗೆಳತಿ ನೆನಪಿಂದಾ.. (ಆಆಆ)
|| ನೀ ಬಂದೆ ಮನದೆ ನಿಂದೆ….||
ನಿನ್ನಯ ಸಂಗ ಪ್ರೇಮತರಂಗ
ಜೀವನವೆಲ್ಲಾ ಶೃಂಗಾರ..ಆಆಆ...
ನಿನ್ನಯ ಸಂಗ ಪ್ರೇಮತರಂಗ
ಜೀವನವೆಲ್ಲಾ ಶೃಂಗಾರ..
ಮರೆಯುವ ನಾವು ಮನಸಿನ ನೋವು
ಮರೆಯುವ ನಾವು ಮನಸಿನ ನೋವು
ಒಲವೇ ನಮ್ಮ ಆಧಾರ... (ಆಆಆ)
|| ನೀ ಬಂದೆ ಮನದೆ ನಿಂದೆ
ಪ್ರೇಮದ ಕಾಣಿಕೆ ನೀಡಿದೆ ಇಂದೆ
ನೀ ಬಂದೆ ಮನದೆ ನಿಂದೆ….||
ಲಾಆಅ ಆಆಆ ಗಂಡು : ಆಆಆ...
ಆಅ ಆಆಆ ಗಂಡು : ಆಆಆ
(ಆಆಆ ) ನೀ ಬಂದೆ ಮನದೆ ನಿಂದೆ
ನೀ ಬಂದೆ ಮನದೆ ನಿಂದೆ
ಪ್ರೇಮದ ಕಾಣಿಕೆ ನೀಡಿದೆ ಇಂದೆ
ಪ್ರೇಮದ ಕಾಣಿಕೆ ನೀಡಿದೆ ಇಂದೆ
|| ನೀ ಬಂದೆ ಮನದೆ ನಿಂದೆ….||
ನಮ್ಮೀ ರಾತ್ರಿ ನಿನ್ನೀ ಮೈತ್ರಿ
ತಂದಿತು ಇಂಥ ಅನುಬಂಧ (ಆಆಆ.. )
ನಮ್ಮೀ ರಾತ್ರಿ ನಿನ್ನೀ ಮೈತ್ರಿ
ತಂದಿತು ಇಂಥ ಅನುಬಂಧ
ಭಯದಲಿ ಒಲವು ಒಲವಲಿ ಗೆಲುವು
ಗೆಳೆಯ ನಿನ್ನೀ ಜೊತೆಯಿಂದಾ (ಆಆಆ)
|| ನೀ ಬಂದೆ ಮನದೆ ನಿಂದೆ….||
ನಿನ್ನೀ ಕಣ್ಣ ಸನ್ನೆ ಮಿಂಚು
ತಂದಿತು ಏನೋ ಆನಂದ (ಆಆಆ)
ನಿನ್ನೀ ಕಣ್ಣ ಸನ್ನೆ ಮಿಂಚು
ತಂದಿತು ಏನೋ ಆನಂದ
ಕಳೆದೆನೋ ನೂರು ಚಿಂತೆಯ
ರಾತ್ರಿ ಗೆಳತಿ ನೆನಪಿಂದಾ.. (ಆಆಆ)
|| ನೀ ಬಂದೆ ಮನದೆ ನಿಂದೆ….||
ನಿನ್ನಯ ಸಂಗ ಪ್ರೇಮತರಂಗ
ಜೀವನವೆಲ್ಲಾ ಶೃಂಗಾರ..ಆಆಆ...
ನಿನ್ನಯ ಸಂಗ ಪ್ರೇಮತರಂಗ
ಜೀವನವೆಲ್ಲಾ ಶೃಂಗಾರ..
ಮರೆಯುವ ನಾವು ಮನಸಿನ ನೋವು
ಮರೆಯುವ ನಾವು ಮನಸಿನ ನೋವು
ಒಲವೇ ನಮ್ಮ ಆಧಾರ... (ಆಆಆ)
|| ನೀ ಬಂದೆ ಮನದೆ ನಿಂದೆ
ಪ್ರೇಮದ ಕಾಣಿಕೆ ನೀಡಿದೆ ಇಂದೆ
ನೀ ಬಂದೆ ಮನದೆ ನಿಂದೆ….||
Nee Bande Manade Ninde song lyrics from Kannada Movie Kudure Mukha starring Ananthnag, Aarathi, Ambarish, Lyrics penned by Vijaya Narasimha Sung by K J Yesudas, S Janaki, Music Composed by T G Lingappa, film is Directed by Y R Swamy and film is released on 1978