Neenu Banda Mele Lyrics

ನೀನು ಬ೦ದ ಮೇಲೆ Lyrics

in Krishna

in ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನು ಬ೦ದ ಮೇಲೆ ತಾನೆ
ಇಷ್ಟು ಚೆ೦ದ ಬಾಳು
ನೀನೆ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ

||ನೀನು ಬ೦ದ ಮೇಲೆ ತಾನೆ
ಇಷ್ಟು ಚೆ೦ದ ಬಾಳು
ನೀನೆ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ||

ಹೆಸರನು ಕೂಡಿಸಿ ಬರೆಯೊ ಖುಷಿ
ಇನ್ನೆಲ್ಲೂ ನಾ ಕಾಣೆ
ಪ್ರೀತಿ ಎ೦ಥ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ
ಕಾಡೋದು ಪ್ರೀತೀನೆ
ಅದರಲ್ಲೂ ಆಹ ಎ೦ಥ ಹಿತ
ಒ೦ದಿಷ್ಟು ಹುಸಿಮುನಿಸು  
ಒ೦ದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ ಎ೦ದು ಇರಬೇಕು
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ

||ನೀನು ಬ೦ದ ಮೇಲೆ ತಾನೆ
ಇಷ್ಟು ಚೆ೦ದ ಬಾಳು
ನೀನೆ ತಾನೆ ಹೇಳಿಕೊಟ್ಟೆ ಪ್ರೀತಿಸಲು||

ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೆ ಸಪ್ತಪದಿ
ಎ೦ದೆ೦ದೂ ಮಾತು ತಪ್ಪೊಲ್ಲ
ಮಡಿದರೆ ನಿನ್ನ ಮಡಿಲ ಮೇಲೆ ಇರುವ೦ತ ಒಪ್ಪ೦ದ
ಇ೦ದಿ೦ದ ಒಪ್ಪೊ ಭಗವ೦ತ
ಇದ್ದರೂ ನಿನ್ನ ಜೊತೆ   
ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ
 
||ನೀನು ಬ೦ದ ಮೇಲೆ ತಾನೆ
ಇಷ್ಟು ಚ೦ದ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನಿನ್ನನೆ ನಾ ನೆನಿಸಿ ನನ್ನೆದೆ ಸ೦ಭ್ರಮಿಸಿ
ನಿನ್ನದೆ ಸ೦ಪೂರ್ಣ ಜೀವನ..||

-
ನೀನು ಬ೦ದ ಮೇಲೆ ತಾನೆ
ಇಷ್ಟು ಚೆ೦ದ ಬಾಳು
ನೀನೆ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ

||ನೀನು ಬ೦ದ ಮೇಲೆ ತಾನೆ
ಇಷ್ಟು ಚೆ೦ದ ಬಾಳು
ನೀನೆ ತಾನೆ ಹೇಳಿಕೊಟ್ಟೆ ಪ್ರೀತಿಸಲು
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ||

ಹೆಸರನು ಕೂಡಿಸಿ ಬರೆಯೊ ಖುಷಿ
ಇನ್ನೆಲ್ಲೂ ನಾ ಕಾಣೆ
ಪ್ರೀತಿ ಎ೦ಥ ಅಸಮಾನ
ಕಾಯಿಸಿ ಕಾಯಿಸಿ ಬರದೆ ಸತಾಯಿಸಿ
ಕಾಡೋದು ಪ್ರೀತೀನೆ
ಅದರಲ್ಲೂ ಆಹ ಎ೦ಥ ಹಿತ
ಒ೦ದಿಷ್ಟು ಹುಸಿಮುನಿಸು  
ಒ೦ದಷ್ಟು ಸಿಹಿಗನಸು
ಪ್ರೀತಿಸೋರ ಜೋಳಿಗೇಲಿ ಎ೦ದು ಇರಬೇಕು
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ

||ನೀನು ಬ೦ದ ಮೇಲೆ ತಾನೆ
ಇಷ್ಟು ಚೆ೦ದ ಬಾಳು
ನೀನೆ ತಾನೆ ಹೇಳಿಕೊಟ್ಟೆ ಪ್ರೀತಿಸಲು||

ನಡೆದರೆ ನಿನ್ನ ಹೆಜ್ಜೆ ಮೇಲೆ ನನಗದೆ ಸಪ್ತಪದಿ
ಎ೦ದೆ೦ದೂ ಮಾತು ತಪ್ಪೊಲ್ಲ
ಮಡಿದರೆ ನಿನ್ನ ಮಡಿಲ ಮೇಲೆ ಇರುವ೦ತ ಒಪ್ಪ೦ದ
ಇ೦ದಿ೦ದ ಒಪ್ಪೊ ಭಗವ೦ತ
ಇದ್ದರೂ ನಿನ್ನ ಜೊತೆ   
ಹೋದರೂ ನಿನ್ನ ಜೊತೆ
ನೀನೇ ನಾನು ನಾನೇ ನೀನು ಪ್ರೀತಿ ಮೇಲಾಣೆ
ಕ೦ಗಳು ಹಿ೦ದೆ೦ದೂ
ಕಾಣದ ಹೊಸದೊ೦ದು
ಲೋಕಕೆ ನನ್ನನ್ನು ನೀ ಸೆಳೆದೆ
 
||ನೀನು ಬ೦ದ ಮೇಲೆ ತಾನೆ
ಇಷ್ಟು ಚ೦ದ ಬಾಳು
ನೀನೇ ತಾನೆ ಹೇಳಿಕೊಟ್ಟೆ ಪ್ರೀತಿಸಲು
ನಿನ್ನನೆ ನಾ ನೆನಿಸಿ ನನ್ನೆದೆ ಸ೦ಭ್ರಮಿಸಿ
ನಿನ್ನದೆ ಸ೦ಪೂರ್ಣ ಜೀವನ..||

Neenu Banda Mele song lyrics from Kannada Movie Krishna starring Ganesh, Pooja Gandhi, Sharmila Mandre, Lyrics penned by Kaviraj Sung by Sonu Nigam, Nanditha, Music Composed by V Harikrishna, film is Directed by M D Sridhar and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ