-
ಹೇ ಮೌನ ಏ ಹೇ ಮೌನ
ನೀ ಕಾಡಬೇಡ ನನ್ನ
ನೀ ಮಾತನಾಡು ಎನ್ನ
ನನ್ನೆದೆಯ ಹೂವು ಬಿರಿವಂತೆ ಹಾಡು
ಅದು ಬಾಡಿ ಹೋಗೊ ಮುನ್ನ
ಚಂದಿರನ ಮೌನ ಮುರಿವಂತೆ ಹಾಡು
ಅವ ಜಾರಿ ಹೋಗೊ ಮುನ್ನ
ಹೇ ಮೌನ ಏ ಹೇ ಮೌನ
ನೀ ಕಾಡಬೇಡ ನನ್ನ
ನೀ ಮಾತನಾಡು ಎನ್ನ
ಓ . . .
ನೀ ಒಲವಿನ ಕಡಲನು
ಈಜುತ ದಾಟುವೆಯ
ಅಥವಾ ಆಳದಲಿ ಮುಳುಗಿ
ಮುತ್ತುಗಳ ಆಯುವೆಯ
ಓ . . .
ನೀ ನೆನಪಿನ ತೀರದಲಿ
ಸುಮ್ಮನೆ ನಡೆಯುವೆಯ
ಅಥವಾ ಮರಳಿನಲಿ
ಮುದ್ದು ಹೆಸರನ್ನು ಬರೆಯುವೆಯ
ಈ ಭೂಮಿ ಗಂಧ ಈ ಭಾವ ಬಂಧ
ಎಂದೆಂದು ಮುರಿಯದೇನು
ನಿನಗೆಂದೆ ನಾನು ಹೂವಾಯುವಾಗ
ನೀ ಬಂದು ಹೋದೆ ಏನು. . .
||ಹೇ ಮೌನ ಏ ಹೇ ಮೌನ
ನೀ ಕಾಡಬೇಡ ನನ್ನ
ನೀ ಮಾತನಾಡು ಎನ್ನ||
ಓ . . .
ನೀ ಕನಸಿನ ಬೀದಿಯಲಿ
ಅರಸುತ ಅಲೆಯುವೆಯ
ಅಥವಾ ಬಾಗಿಲನು ತೆರೆದು
ಹೊಸ್ತಿಲಲಿ ಕಾಯುವೆಯ
ಓ . . .
ನೀ ಒಲವಿನ ಚಿಹ್ನೆಗಳ
ಅಳಿಸದೆ ಉಳಿಸುವೆಯ
ಅಥವಾ ನೋವುಗಳ ಕಣ್ಣು
ತಪ್ಪಿಸುತ ಸಹಿಸುವೆಯ
ಆಕಾಶದಲ್ಲಿ ತಾರೆಗಳ
ಜಾತ್ರೆ ಚಂದಿರನ ಬೆಳ್ಳಿ ತೇರು
ಈ ಲೋಕ ತನ್ನ ಪಾಡಲ್ಲಿ ತಾನು
ನನ್ನವರು ಇಲ್ಲಿ ಯಾರು
ಹೇ ಮೌನ ಏ ಹೇ ಮೌನ. .ಮೌನ. ..
-
ಹೇ ಮೌನ ಏ ಹೇ ಮೌನ
ನೀ ಕಾಡಬೇಡ ನನ್ನ
ನೀ ಮಾತನಾಡು ಎನ್ನ
ನನ್ನೆದೆಯ ಹೂವು ಬಿರಿವಂತೆ ಹಾಡು
ಅದು ಬಾಡಿ ಹೋಗೊ ಮುನ್ನ
ಚಂದಿರನ ಮೌನ ಮುರಿವಂತೆ ಹಾಡು
ಅವ ಜಾರಿ ಹೋಗೊ ಮುನ್ನ
ಹೇ ಮೌನ ಏ ಹೇ ಮೌನ
ನೀ ಕಾಡಬೇಡ ನನ್ನ
ನೀ ಮಾತನಾಡು ಎನ್ನ
ಓ . . .
ನೀ ಒಲವಿನ ಕಡಲನು
ಈಜುತ ದಾಟುವೆಯ
ಅಥವಾ ಆಳದಲಿ ಮುಳುಗಿ
ಮುತ್ತುಗಳ ಆಯುವೆಯ
ಓ . . .
ನೀ ನೆನಪಿನ ತೀರದಲಿ
ಸುಮ್ಮನೆ ನಡೆಯುವೆಯ
ಅಥವಾ ಮರಳಿನಲಿ
ಮುದ್ದು ಹೆಸರನ್ನು ಬರೆಯುವೆಯ
ಈ ಭೂಮಿ ಗಂಧ ಈ ಭಾವ ಬಂಧ
ಎಂದೆಂದು ಮುರಿಯದೇನು
ನಿನಗೆಂದೆ ನಾನು ಹೂವಾಯುವಾಗ
ನೀ ಬಂದು ಹೋದೆ ಏನು. . .
||ಹೇ ಮೌನ ಏ ಹೇ ಮೌನ
ನೀ ಕಾಡಬೇಡ ನನ್ನ
ನೀ ಮಾತನಾಡು ಎನ್ನ||
ಓ . . .
ನೀ ಕನಸಿನ ಬೀದಿಯಲಿ
ಅರಸುತ ಅಲೆಯುವೆಯ
ಅಥವಾ ಬಾಗಿಲನು ತೆರೆದು
ಹೊಸ್ತಿಲಲಿ ಕಾಯುವೆಯ
ಓ . . .
ನೀ ಒಲವಿನ ಚಿಹ್ನೆಗಳ
ಅಳಿಸದೆ ಉಳಿಸುವೆಯ
ಅಥವಾ ನೋವುಗಳ ಕಣ್ಣು
ತಪ್ಪಿಸುತ ಸಹಿಸುವೆಯ
ಆಕಾಶದಲ್ಲಿ ತಾರೆಗಳ
ಜಾತ್ರೆ ಚಂದಿರನ ಬೆಳ್ಳಿ ತೇರು
ಈ ಲೋಕ ತನ್ನ ಪಾಡಲ್ಲಿ ತಾನು
ನನ್ನವರು ಇಲ್ಲಿ ಯಾರು
ಹೇ ಮೌನ ಏ ಹೇ ಮೌನ. .ಮೌನ. ..
Hey Mouna song lyrics from Kannada Movie Krishna starring Ganesh, Pooja Gandhi, Sharmila Mandre, Lyrics penned by Jayanth Kaikini Sung by Shankar Mahadevan, Music Composed by V Harikrishna, film is Directed by M D Sridhar and film is released on 2007