Hey Hudugi Lyrics

ಹೇ…ಹುಡುಗಿ Lyrics

in Krishna

in ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ
ಹೇ..ಧನಿಯೇ ಮಾರ್ಧನಿಯೇ
ನೀ ಚುಚ್ಚಿ ಕೊಲ್ಲ ಬೇಡ ಕಣೇ
 
ನಿಜಾ ಹೇಳೆಯಾ ನಿಜಾ ಹೇಳೆಯಾ
ಯಾರೇ ನೀ ಯಾರೇ ನೀ
ಆ ಚಂದಮಾಮ ಕಥೆಯಾ ಮೋಹಿನಿ
ಆದಾವ ಜನ್ಮ ನಂಟು ನಂಗೆ ನೀ
ಗುಟ್ಟಾಗಿ ಹರೆಯೋ ಗುಪ್ತಗಾಮಿನಿ
ಆ ಕಾಣದೂರಾ ಮಾಯಗಾತಿ ನೀ ನೀ..
 
||ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ||
 
ಓಓಓಓ…ಓಓಓಓಓ..
ಓಓಓಓ…ಓಓಓಓಓ..
ಮೋಡ ಬಸಿರು ಕಟ್ಟಿ
ಮಳೆಯು ಭೂಮಿ ಮುಟ್ಟಿ ಪೈರೂ…
ಭಾವ ಹೃದಯ ತಟ್ಟಿ
ಒಲುಮೆ ಚಿಲುಮೆ ಹುಟ್ಟಿ
ಪ್ರೀತಿ ಹಾಗೆ ಹುಟ್ಟಲಾರದು
ಹುಟ್ಟು  ಗುಟ್ಟು ತಿಳಿಸಿ ಹೇಳದು
ಕಣ್ಣಾ ಮುಚ್ಚೆ ಆಟ
ಆಡಬೇಡವೇ
ಕಣ್ಣಾ ಮುಂದೆ ಬಾರೇ
ಕಣ್ಣು ತೆರೆಸುವೆ
 
||ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ
ಹೇ..ಧನಿಯೇ ಮಾರ್ಧನಿಯೇ
ನೀ ಚುಚ್ಚಿ ಕೊಲ್ಲ ಬೇಡ ಕಣೇ||
 
ನಿತ್ಯ ಆತ್ಮಹತ್ಯ
ಮಾಡಿಕೊಳ್ಳುತ್ತಾನೆ ಸೂರ್ಯ
ಯಾರೂ ಕಾಡುತ್ತಾರೋ
ಏನೋ ಅವನ ಎದೆಯಾ ಗಾಯ
ಹೆಣ್ಣು ಮಾಯೆ ಅಂದರೂ
ನೊಂದು ಬೆಂದು ಹೋದ ಮುಗ್ದರು
ಆ..ಮಾಯ ಜಿಂಕೆ ಹೇಗೆ ಹಿಡಿಯಲಿ
ಆ ಶಬ್ಧವೇದಿ ಎಲ್ಲಿ ಕಲಿಯಲಿ
 
||ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ
ಹೇ..ಧನಿಯೇ ಮಾರ್ಧನಿಯೇ
ನೀ ಚುಚ್ಚಿ ಕೊಲ್ಲ ಬೇಡ ಕಣೇ
 
ನಿಜಾ ಹೇಳೆಯಾ ನಿಜಾ ಹೇಳೆಯಾ
ಯಾರೇ ನೀ ಯಾರೇ ನೀ
ಆ ಚಂದಮಾಮ ಕಥೆಯಾ ಮೋಹಿನಿ
ಆದಾವ ಜನ್ಮ ನಂಟು ನಂಗೆ ನೀ
ಗುಟ್ಟಾಗಿ ಹರೆಯೋ ಗುಪ್ತಗಾಮಿನಿ
ಆ ಕಾಣದೂರಾ ಮಾಯಗಾತಿ ನೀ ನೀ..||
 
ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ-

ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ
ಹೇ..ಧನಿಯೇ ಮಾರ್ಧನಿಯೇ
ನೀ ಚುಚ್ಚಿ ಕೊಲ್ಲ ಬೇಡ ಕಣೇ
 
ನಿಜಾ ಹೇಳೆಯಾ ನಿಜಾ ಹೇಳೆಯಾ
ಯಾರೇ ನೀ ಯಾರೇ ನೀ
ಆ ಚಂದಮಾಮ ಕಥೆಯಾ ಮೋಹಿನಿ
ಆದಾವ ಜನ್ಮ ನಂಟು ನಂಗೆ ನೀ
ಗುಟ್ಟಾಗಿ ಹರೆಯೋ ಗುಪ್ತಗಾಮಿನಿ
ಆ ಕಾಣದೂರಾ ಮಾಯಗಾತಿ ನೀ ನೀ..
 
||ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ||
 
ಓಓಓಓ…ಓಓಓಓಓ..
ಓಓಓಓ…ಓಓಓಓಓ..
ಮೋಡ ಬಸಿರು ಕಟ್ಟಿ
ಮಳೆಯು ಭೂಮಿ ಮುಟ್ಟಿ ಪೈರೂ…
ಭಾವ ಹೃದಯ ತಟ್ಟಿ
ಒಲುಮೆ ಚಿಲುಮೆ ಹುಟ್ಟಿ
ಪ್ರೀತಿ ಹಾಗೆ ಹುಟ್ಟಲಾರದು
ಹುಟ್ಟು  ಗುಟ್ಟು ತಿಳಿಸಿ ಹೇಳದು
ಕಣ್ಣಾ ಮುಚ್ಚೆ ಆಟ
ಆಡಬೇಡವೇ
ಕಣ್ಣಾ ಮುಂದೆ ಬಾರೇ
ಕಣ್ಣು ತೆರೆಸುವೆ
 
||ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ
ಹೇ..ಧನಿಯೇ ಮಾರ್ಧನಿಯೇ
ನೀ ಚುಚ್ಚಿ ಕೊಲ್ಲ ಬೇಡ ಕಣೇ||
 
ನಿತ್ಯ ಆತ್ಮಹತ್ಯ
ಮಾಡಿಕೊಳ್ಳುತ್ತಾನೆ ಸೂರ್ಯ
ಯಾರೂ ಕಾಡುತ್ತಾರೋ
ಏನೋ ಅವನ ಎದೆಯಾ ಗಾಯ
ಹೆಣ್ಣು ಮಾಯೆ ಅಂದರೂ
ನೊಂದು ಬೆಂದು ಹೋದ ಮುಗ್ದರು
ಆ..ಮಾಯ ಜಿಂಕೆ ಹೇಗೆ ಹಿಡಿಯಲಿ
ಆ ಶಬ್ಧವೇದಿ ಎಲ್ಲಿ ಕಲಿಯಲಿ
 
||ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ
ಹೇ..ಧನಿಯೇ ಮಾರ್ಧನಿಯೇ
ನೀ ಚುಚ್ಚಿ ಕೊಲ್ಲ ಬೇಡ ಕಣೇ
 
ನಿಜಾ ಹೇಳೆಯಾ ನಿಜಾ ಹೇಳೆಯಾ
ಯಾರೇ ನೀ ಯಾರೇ ನೀ
ಆ ಚಂದಮಾಮ ಕಥೆಯಾ ಮೋಹಿನಿ
ಆದಾವ ಜನ್ಮ ನಂಟು ನಂಗೆ ನೀ
ಗುಟ್ಟಾಗಿ ಹರೆಯೋ ಗುಪ್ತಗಾಮಿನಿ
ಆ ಕಾಣದೂರಾ ಮಾಯಗಾತಿ ನೀ ನೀ..||
 
ಹೇ…ಹುಡುಗಿ ಹೇ…ಹುಡುಗಿ
ನೀ ಹುಚ್ಚು ಹಿಡಿಸ ಬೇಡ ಕಣೇ-

Hey Hudugi song lyrics from Kannada Movie Krishna starring Ganesh, Pooja Gandhi, Sharmila Mandre, Lyrics penned by Kaviraj Sung by Hariharan, Music Composed by V Harikrishna, film is Directed by M D Sridhar and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ