-
ಬೆಣ್ಣೆ ಕೃಷ್ಣ ನಮ್ಮ ಕೃಷ್ಣ ಬಂದ
ಕಳ್ಳ ..ಕಳ್ಳ ಕೃಷ್ಣ ಬೆಣ್ಣೆ ಕೃಷ್ಣ ನಮ್ಮ ಕೃಷ್ಣ ಬಂದ
ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ
ಶ್ರೀ ಕೃಷ್ಠ ಶ್ರೀ ಕೃಷ್ಠ ಶ್ರೀ ಕೃಷ್ಠ ಬಂದ
ನೀನ್ ಹೃದಯ ಎಲ್ಲಿಂದ ನಿನ್ನ ಚೆಂದ ಅಂದ
ಚೆಂದಕ್ಕಿಂತ ಆನಂದಾ….
||ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ||
ಥೈ ಥೈ ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು
ಬರುವಾ ಕೃಷ್ಠಾ…
ಜೈ ಜೈ
ಅನ್ನೊ ಯಾದವರ ವ್ಯಾಕುಲವನ್ನ
ಅರಿವಾ ಕೃಷ್ಣ
ಯಮುನ ದಂಡೆಯಲಿ
ರಾಧೆಯ ಮಡಿಲಿನಲಿ
ಅರೆಬರೆ ನಿದೆರೆಯಲಿ ಕೊಳಲುದುವಾ
ಸಾವಿರಾರು ಗೋಪೆಕೆರು
ಆ ಕೃಷ್ಣಗೆ..
ಕೋಟಿ ತಾಯಂದಿರು ಈ ಕೃಷ್ಣಗೆ ಏಏಏಏ ಹೇ..
||ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ||
ಜೋ ಜೋ ಲಾಲಿ ಹಾಡುತ್ತಿದ್ದಾಳೆ
ನಮ್ ಯಶೋಧೆ ಕಣ್ಣ ಮುಂದೆ
ತುಂಟ ಪುಂಡ ಓಡುತ್ತಿದ್ದಾನೆ
ಕಾಣದಂಗೆ ಭಾಮೆ ಹಿಂದೆ
ಮೃಂದಾವನದಲ್ಲಿ ಹುಣ್ಣಿಮೆ ಬನದಲ್ಲಿ
ರಸಿಕರ ಮನದಲ್ಲಿ ಗೀತೆಯಾಗುವ
ಪ್ರೀತಿ ಕೊಟ್ಟು ಪ್ರೀತಿ ಪಡೆಯೋ
ಪ್ರೀತಿ ಇವನದೂ
ಇವನ ಹರಸೋ ಪ್ರೀತಿ ಎಂದು ನಿಮ್ಮದೂ
||ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ
ಶ್ರೀ ಕೃಷ್ಠ ಶ್ರೀ ಕೃಷ್ಠ ಶ್ರೀ ಕೃಷ್ಠ ಬಂದ
ನೀನ್ ಹೃದಯ ಎಲ್ಲಿಂದ ನಿನ್ನ ಚೆಂದ ಅಂದ
ಚೆಂದಕ್ಕಿಂತ ಆನಂದಾ….||
-
ಬೆಣ್ಣೆ ಕೃಷ್ಣ ನಮ್ಮ ಕೃಷ್ಣ ಬಂದ
ಕಳ್ಳ ..ಕಳ್ಳ ಕೃಷ್ಣ ಬೆಣ್ಣೆ ಕೃಷ್ಣ ನಮ್ಮ ಕೃಷ್ಣ ಬಂದ
ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ
ಶ್ರೀ ಕೃಷ್ಠ ಶ್ರೀ ಕೃಷ್ಠ ಶ್ರೀ ಕೃಷ್ಠ ಬಂದ
ನೀನ್ ಹೃದಯ ಎಲ್ಲಿಂದ ನಿನ್ನ ಚೆಂದ ಅಂದ
ಚೆಂದಕ್ಕಿಂತ ಆನಂದಾ….
||ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ||
ಥೈ ಥೈ ಹೆಜ್ಜೆ ಮೇಲೊಂದು ಹೆಜ್ಜೆ ಇಟ್ಟು
ಬರುವಾ ಕೃಷ್ಠಾ…
ಜೈ ಜೈ
ಅನ್ನೊ ಯಾದವರ ವ್ಯಾಕುಲವನ್ನ
ಅರಿವಾ ಕೃಷ್ಣ
ಯಮುನ ದಂಡೆಯಲಿ
ರಾಧೆಯ ಮಡಿಲಿನಲಿ
ಅರೆಬರೆ ನಿದೆರೆಯಲಿ ಕೊಳಲುದುವಾ
ಸಾವಿರಾರು ಗೋಪೆಕೆರು
ಆ ಕೃಷ್ಣಗೆ..
ಕೋಟಿ ತಾಯಂದಿರು ಈ ಕೃಷ್ಣಗೆ ಏಏಏಏ ಹೇ..
||ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ||
ಜೋ ಜೋ ಲಾಲಿ ಹಾಡುತ್ತಿದ್ದಾಳೆ
ನಮ್ ಯಶೋಧೆ ಕಣ್ಣ ಮುಂದೆ
ತುಂಟ ಪುಂಡ ಓಡುತ್ತಿದ್ದಾನೆ
ಕಾಣದಂಗೆ ಭಾಮೆ ಹಿಂದೆ
ಮೃಂದಾವನದಲ್ಲಿ ಹುಣ್ಣಿಮೆ ಬನದಲ್ಲಿ
ರಸಿಕರ ಮನದಲ್ಲಿ ಗೀತೆಯಾಗುವ
ಪ್ರೀತಿ ಕೊಟ್ಟು ಪ್ರೀತಿ ಪಡೆಯೋ
ಪ್ರೀತಿ ಇವನದೂ
ಇವನ ಹರಸೋ ಪ್ರೀತಿ ಎಂದು ನಿಮ್ಮದೂ
||ಗೊಲ್ಲರ ಗೊಲ್ಲ ಇವ್ನು ಗೋಪಿಲೊಲ ಮುರಾರಿ
ಮಲ್ಲರ ಮಲ್ಲ ಇವ್ನು ಮನಸು ಕದ್ಯೋ ಮುರಾರಿ
ಬೆಣ್ಣೆಯ ಕದ್ದು ನಾರಿಯ ಗೆದ್ದು ಗೆದ್ದು
ಜಗವ ಕಾಯೋದ್ ಇವನಾ ಗುರಿ
ಶ್ರೀ ಕೃಷ್ಠ ಶ್ರೀ ಕೃಷ್ಠ ಶ್ರೀ ಕೃಷ್ಠ ಬಂದ
ನೀನ್ ಹೃದಯ ಎಲ್ಲಿಂದ ನಿನ್ನ ಚೆಂದ ಅಂದ
ಚೆಂದಕ್ಕಿಂತ ಆನಂದಾ….||
Gollara Golla song lyrics from Kannada Movie Krishna starring Ganesh, Pooja Gandhi, Sharmila Mandre, Lyrics penned by K Kalyan Sung by Udit Narayan, Suma Shastry, Music Composed by V Harikrishna, film is Directed by M D Sridhar and film is released on 2007