ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು
ಮೋಹನ ಮುರಳಿ…….
|| ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ…||
ನಿನ್ನ ಗೆಜ್ಜೆ ಘಲಿರೆನುವಾಗ
ನನ್ನ ಹೃದಯ ನುಡಿಯಿತು ರಾಗ
ನಿನ್ನ ಕಣ್ಣು ಕರೆದಿರುವಾಗ
ನನ್ನ ಬಯಕೆ ಪಡೆಯಿತು ಯೋಗ
ಆ ಆ ಆ ಆ ಆ ……
ಎಲ್ಲಿ ನಿನ್ನ ಇಂಪಿನ ಕೊಳಲೊ
ಅಲ್ಲೆ ನನ್ನ ನಾಟ್ಯದ ನವಿಲು
ಎಲ್ಲಿ ನಿನ್ನ ಗೀತದ ಸೆಳೆಯೋ
ಅಲ್ಲೆ ನನ್ನ ಪ್ರೀತಿಯ ಹೊನಲು
ಜೀವ ಭಾವ ಅರಿತು ಬೆರೆತ
ರಾಸಲೀಲ ಬಂಧ
ಜೀವ ಭಾವ ಅರಿತು ಬೆರೆತ
ರಾಸಲೀಲ ಬಂಧ
ಗಾನ ತಾನ ಮಿಂದು ನಲಿದು
ಆತ್ಮಾನುಬಂಧ..
.
|| ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ…||
ಯಾವ ಜನುಮ ಜನುಮದ ನಂಟೊ
ನನ್ನ ನಿನ್ನ ಮೈತ್ರಿಯ ಗಂಟು
ನಮ್ಮ ನಲ್ಮೆ ಭಾಗ್ಯದ ಬೆಳಕು
ಪ್ರೀತಿಯಾಗಿ ಹರಿಯುತ ಬಂತೊ
ಆ ಆ ಆ ಆ ಆ ಆ ….
ನಿನ್ನ ರೂಪು ಸೆಳೆದಿರುವಾಗ
ನೂರು ರೀತಿ ರಂಗಿನ ಭೋಗ
ನಿನ್ನ ಸನಿಹ ಹಿತವಿರುವಾಗ
ನನ್ನ ಆಸೆ ಬಯಸಿತು ಸಂಗ
ಮಾತು ಮೌನ ಮೀರಿ ಬೆಳೆದ
ಪ್ರೇಮದಾಟ ಚೆಂದ
ಮಾತು ಮೌನ ಮೀರಿ ಬೆಳೆದ
ಪ್ರೇಮದಾಟ ಚೆಂದ
ಮೋಹ ದಾಹ ಮೀಟಿ ಪಡೆದ
ಸ್ವರ್ಗ ಸುಖವೇ ಚೆಂದ
|| ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು
ಮೋಹನ ಮುರಳಿ…….||
||ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ…||
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು
ಮೋಹನ ಮುರಳಿ…….
|| ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ…||
ನಿನ್ನ ಗೆಜ್ಜೆ ಘಲಿರೆನುವಾಗ
ನನ್ನ ಹೃದಯ ನುಡಿಯಿತು ರಾಗ
ನಿನ್ನ ಕಣ್ಣು ಕರೆದಿರುವಾಗ
ನನ್ನ ಬಯಕೆ ಪಡೆಯಿತು ಯೋಗ
ಆ ಆ ಆ ಆ ಆ ……
ಎಲ್ಲಿ ನಿನ್ನ ಇಂಪಿನ ಕೊಳಲೊ
ಅಲ್ಲೆ ನನ್ನ ನಾಟ್ಯದ ನವಿಲು
ಎಲ್ಲಿ ನಿನ್ನ ಗೀತದ ಸೆಳೆಯೋ
ಅಲ್ಲೆ ನನ್ನ ಪ್ರೀತಿಯ ಹೊನಲು
ಜೀವ ಭಾವ ಅರಿತು ಬೆರೆತ
ರಾಸಲೀಲ ಬಂಧ
ಜೀವ ಭಾವ ಅರಿತು ಬೆರೆತ
ರಾಸಲೀಲ ಬಂಧ
ಗಾನ ತಾನ ಮಿಂದು ನಲಿದು
ಆತ್ಮಾನುಬಂಧ..
.
|| ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ…||
ಯಾವ ಜನುಮ ಜನುಮದ ನಂಟೊ
ನನ್ನ ನಿನ್ನ ಮೈತ್ರಿಯ ಗಂಟು
ನಮ್ಮ ನಲ್ಮೆ ಭಾಗ್ಯದ ಬೆಳಕು
ಪ್ರೀತಿಯಾಗಿ ಹರಿಯುತ ಬಂತೊ
ಆ ಆ ಆ ಆ ಆ ಆ ….
ನಿನ್ನ ರೂಪು ಸೆಳೆದಿರುವಾಗ
ನೂರು ರೀತಿ ರಂಗಿನ ಭೋಗ
ನಿನ್ನ ಸನಿಹ ಹಿತವಿರುವಾಗ
ನನ್ನ ಆಸೆ ಬಯಸಿತು ಸಂಗ
ಮಾತು ಮೌನ ಮೀರಿ ಬೆಳೆದ
ಪ್ರೇಮದಾಟ ಚೆಂದ
ಮಾತು ಮೌನ ಮೀರಿ ಬೆಳೆದ
ಪ್ರೇಮದಾಟ ಚೆಂದ
ಮೋಹ ದಾಹ ಮೀಟಿ ಪಡೆದ
ಸ್ವರ್ಗ ಸುಖವೇ ಚೆಂದ
|| ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಸಂತೋಷ ಅಲೆ ಅಲೆಯಲ್ಲಿ
ಸಂಗೀತ ತೇಲಿ ತೇಲಿ
ಇನಿದಾದ ಕಡಲಿನಲ್ಲಿ ಲೀನವಾಯ್ತು
ಮೋಹನ ಮುರಳಿ…….||
||ನಾ ಕಂಡೆ ನಿನ್ನ ಮಧುರ ಮಧುರ ಘಳಿಗೆಯಲಿ
ನೀ ತಂದೆ ಲಾಸ್ಯ ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ
ಪಲುಕು ಪಲುಕು ಹೆಜ್ಜೆಯಲಿ…||
Naa Kande Ninna Madura song lyrics from Kannada Movie Krishna Rukmini starring Vishnuvardhan, Ramya Krishna, Devaraj, Lyrics penned by Doddarange Gowda Sung by S P Balasubrahmanyam, Vani Jairam, Music Composed by K V Mahadevan, film is Directed by Bhargava and film is released on 1988