ಬಳುಕಾಡೋ ಬಂಗಾರಿ ರಂಗಾಗಿ
ಬಂದಾಗ ಗೆಣೆಕಾರ ನೀನಾಗು ಬಾ..
ಕುಲಕಾಡೋ ವಯ್ಯಾರಿ ಶೃಂಗಾರ ತಂದಾಗ
ಮೈತುಂಬಿ ಮಾತಾಡು ಬಾ..
ಮತ್ತೇರಿ ಮೆರೆದಾಡು ಬಾ
ಕಾವೇರಿ ಕುಣಿದಾಡು ಬಾ
ಹೊತ್ತೇರಿ ಒಂದಾಗು ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಲಾಲಾಲಾಲಾ…
ಲಾಲಾಲಾಲಾ…
ಕುದಿಯೋ ಹರೆಯ ನಗುತ
ನಗುತ ಕೈ ಬಿಸಿ ಕರೆದಿರಲು
ತುಡಿಯೋ ಬಯಕೆ ಒಳಗೆ
ಹೊರಗೆ ನನ್ನನ್ನು ಕಾಡಿರಲು
ಕುದಿಯೊ ಹರೆಯ ನಗುತ
ನಗುತ ಕೈ ಬಿಸಿ ಕರೆದಿರಲು
ತುಡಿಯೋ ಬಯಕೆ ಒಳಗೆ
ಹೊರಗೆ ನನ್ನನ್ನು ಕಾಡಿರಲು
ಪ್ರಾಯ ತುಂಬಿರಾವಾಗ ಸಂಗವ ಸೇರು
ಚಿಂತೆ ನಿನಗಿನ್ನೇಕೆ ಮಧುವಾ ಹೀರು
ಪ್ರಾಯ ತುಂಬಿರಾವಾಗ ಸಂಗವ ಸೇರು
ಚಿಂತೆ ನಿನಗಿನ್ನೇಕೆ ಮಧುವಾ ಹೀರು
ಎಂದೆಂದೂ ರೋಮಾಂಚ ನೀ ನೀಡು ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ನಿನ್ನೆಯ ಮರೆತು ನಾಳೆಯ ಮರೆತು
ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು
ಸುಖವನ್ನು ಕಂಡಿರಲು
ನಿನ್ನೆಯ ಮರೆತು ನಾಳೆಯ ಮರೆತು
ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು
ಸುಖವನ್ನು ಕಂಡಿರಲು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಸಲಿಸು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಸಲಿಸು
ಚೆಲುವಾದ ಸಲ್ಲಾಪ ನೀ ಕಾಣು ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಬಳುಕಾಡೋ ಬಂಗಾರಿ ರಂಗಾಗಿ
ಬಂದಾಗ ಗೆಣೆಕಾರ ನೀನಾಗು ಬಾ..
ಕುಲಕಾಡೋ ವಯ್ಯಾರಿ ಶೃಂಗಾರ ತಂದಾಗ
ಮೈತುಂಬಿ ಮಾತಾಡು ಬಾ..
ಮತ್ತೇರಿ ಮೆರೆದಾಡು ಬಾ
ಕಾವೇರಿ ಕುಣಿದಾಡು ಬಾ
ಹೊತ್ತೇರಿ ಒಂದಾಗು ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಲಾಲಾಲಾಲಾ…
ಲಾಲಾಲಾಲಾ…
ಕುದಿಯೋ ಹರೆಯ ನಗುತ
ನಗುತ ಕೈ ಬಿಸಿ ಕರೆದಿರಲು
ತುಡಿಯೋ ಬಯಕೆ ಒಳಗೆ
ಹೊರಗೆ ನನ್ನನ್ನು ಕಾಡಿರಲು
ಕುದಿಯೊ ಹರೆಯ ನಗುತ
ನಗುತ ಕೈ ಬಿಸಿ ಕರೆದಿರಲು
ತುಡಿಯೋ ಬಯಕೆ ಒಳಗೆ
ಹೊರಗೆ ನನ್ನನ್ನು ಕಾಡಿರಲು
ಪ್ರಾಯ ತುಂಬಿರಾವಾಗ ಸಂಗವ ಸೇರು
ಚಿಂತೆ ನಿನಗಿನ್ನೇಕೆ ಮಧುವಾ ಹೀರು
ಪ್ರಾಯ ತುಂಬಿರಾವಾಗ ಸಂಗವ ಸೇರು
ಚಿಂತೆ ನಿನಗಿನ್ನೇಕೆ ಮಧುವಾ ಹೀರು
ಎಂದೆಂದೂ ರೋಮಾಂಚ ನೀ ನೀಡು ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ನಿನ್ನೆಯ ಮರೆತು ನಾಳೆಯ ಮರೆತು
ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು
ಸುಖವನ್ನು ಕಂಡಿರಲು
ನಿನ್ನೆಯ ಮರೆತು ನಾಳೆಯ ಮರೆತು
ನಿನ್ನ ತಬ್ಬಿ ನಲಿದಿರಲು
ಒಟ್ಟಿಗೆ ಕಲೆತು ಹತ್ತಿರ ಬೆರೆತು
ಸುಖವನ್ನು ಕಂಡಿರಲು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಸಲಿಸು
ಆಸೆ ಬಿಸಿ ಇರುವಾಗ ಸೊಂಟವ ಬಳಸು
ಮೋಹ ಮಿನಿಗಿರುವಾಗ ಚುಂಬನ ಸಲಿಸು
ಚೆಲುವಾದ ಸಲ್ಲಾಪ ನೀ ಕಾಣು ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
ಸಂಗಾತಿ ಸಂಗಾತಿ ಬಾ
Balukaado Bangaari song lyrics from Kannada Movie Krishna Rukmini starring Vishnuvardhan, Ramya Krishna, Devaraj, Lyrics penned by Doddarange Gowda Sung by S P Balasubrahmanyam, Music Composed by K V Mahadevan, film is Directed by Bhargava and film is released on 1988