ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಸ್ನೇಹದ ಸಪ್ತ ಸ್ವರಗಳ ಮೇಳ,
ಕೇಳುತಾ ಹೃದಯವು ಹಾಕಿದೆ ತಾಳ
||ಚೆಲುವಿನ ಚಿಲುಮೆ ಚಿಮ್ಮಿದಾಗ ||
ನಿನ್ನ ದಿವ್ಯ ಪ್ರೇಮದ ಚಂದನ
ಪ್ರೀತಿಯ ಹಣತೆ ಬೀಗುತಾ
ಬೆರೆತೆ ನಮ್ಮಯ್ಯ ಬಾಳಿದು ನಂದನ
ಬಯಸಿದೆ ನಿನ್ನ ಬಾಳಿದು
ನಿನ್ನ ದಿವ್ಯ ಪ್ರೇಮದ ಚಂದನ
ಪ್ರೀತಿಯ ಹಣತೆ ಬೀಗುತಾ
ಬೆರೆತೆ ನಮ್ಮಯ್ಯ ಬಾಳಿದು ನಂದನ
ಏನೇ ನೋವು ಬಂದರು
ನಾವು ಎಂದಿಗೂ ಅಗಲದೇ ಬದುಕುವ
ಏನೇ ನೋವು ಬಂದರು
ನಾವು ಎಂದಿಗೂ ಅಗಲದೇ ಬದುಕುವ
ಯಾವುದೇ ಸಿರಿಯು ಬೇಡವು
ನಮಗೆ ಒಲವೇ ನಮ್ಮಯ ವೈಭವ
||ಚೆಲುವಿನ ಚಿಲುಮೆ ಚಿಮ್ಮಿದಾಗ ||
ಮೋಹಕ ಮೊಗದ ಮನ್ಮಥ ನೀನು
ಸೌಖ್ಯದ ಸಂಭ್ರಮ ಕಂಡೆ
ರಂಭೆಯು ನಾಚುವ ರತಿ ದೇವಿಯು
ನೀ ಪ್ರೇಮದ ಸಂಗಮ ತಂದೆ
ಮೋಹಕ ಮೊಗದ ಮನ್ಮಥ ನೀನು
ಸೌಖ್ಯದ ಸಂಭ್ರಮ ಕಂಡೆ
ರಂಭೆಯು ನಾಚುವ ರತಿ ದೇವಿಯು
ನೀ ಪ್ರೇಮದ ಸಂಗಮ ತಂದೆ
ಕೃಷ್ಣನ ನಮ್ಮ ನೆನೆವುದು ಮನವು
ಬಂದರು ಸಾವಿರ ಜನುಮ
ಕೃಷ್ಣನ ನಮ್ಮ ನೆನೆವುದು ಮನವು
ಬಂದರು ಸಾವಿರ ಜನುಮ
ಅಕ್ಷಯ ಪ್ರೇಮದ ರುಕ್ಮಿಣಿ ಹೆಸರು
ತುಂಬಿದೆ ರೋಮ ರೋಮ
|| ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಸ್ನೇಹದ ಸಪ್ತ ಸ್ವರಗಳ ಮೇಳ,
ಕೇಳುತಾ ಹೃದಯವು ಹಾಕಿದೆ ತಾಳ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಹೊಮ್ಮಿದೆ ಎದೆಯಲಿ ಅನುರಾಗ
ಹೊಮ್ಮಿದೆ ಎದೆಯಲಿ ಅನುರಾಗ….||
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಸ್ನೇಹದ ಸಪ್ತ ಸ್ವರಗಳ ಮೇಳ,
ಕೇಳುತಾ ಹೃದಯವು ಹಾಕಿದೆ ತಾಳ
||ಚೆಲುವಿನ ಚಿಲುಮೆ ಚಿಮ್ಮಿದಾಗ ||
ನಿನ್ನ ದಿವ್ಯ ಪ್ರೇಮದ ಚಂದನ
ಪ್ರೀತಿಯ ಹಣತೆ ಬೀಗುತಾ
ಬೆರೆತೆ ನಮ್ಮಯ್ಯ ಬಾಳಿದು ನಂದನ
ಬಯಸಿದೆ ನಿನ್ನ ಬಾಳಿದು
ನಿನ್ನ ದಿವ್ಯ ಪ್ರೇಮದ ಚಂದನ
ಪ್ರೀತಿಯ ಹಣತೆ ಬೀಗುತಾ
ಬೆರೆತೆ ನಮ್ಮಯ್ಯ ಬಾಳಿದು ನಂದನ
ಏನೇ ನೋವು ಬಂದರು
ನಾವು ಎಂದಿಗೂ ಅಗಲದೇ ಬದುಕುವ
ಏನೇ ನೋವು ಬಂದರು
ನಾವು ಎಂದಿಗೂ ಅಗಲದೇ ಬದುಕುವ
ಯಾವುದೇ ಸಿರಿಯು ಬೇಡವು
ನಮಗೆ ಒಲವೇ ನಮ್ಮಯ ವೈಭವ
||ಚೆಲುವಿನ ಚಿಲುಮೆ ಚಿಮ್ಮಿದಾಗ ||
ಮೋಹಕ ಮೊಗದ ಮನ್ಮಥ ನೀನು
ಸೌಖ್ಯದ ಸಂಭ್ರಮ ಕಂಡೆ
ರಂಭೆಯು ನಾಚುವ ರತಿ ದೇವಿಯು
ನೀ ಪ್ರೇಮದ ಸಂಗಮ ತಂದೆ
ಮೋಹಕ ಮೊಗದ ಮನ್ಮಥ ನೀನು
ಸೌಖ್ಯದ ಸಂಭ್ರಮ ಕಂಡೆ
ರಂಭೆಯು ನಾಚುವ ರತಿ ದೇವಿಯು
ನೀ ಪ್ರೇಮದ ಸಂಗಮ ತಂದೆ
ಕೃಷ್ಣನ ನಮ್ಮ ನೆನೆವುದು ಮನವು
ಬಂದರು ಸಾವಿರ ಜನುಮ
ಕೃಷ್ಣನ ನಮ್ಮ ನೆನೆವುದು ಮನವು
ಬಂದರು ಸಾವಿರ ಜನುಮ
ಅಕ್ಷಯ ಪ್ರೇಮದ ರುಕ್ಮಿಣಿ ಹೆಸರು
ತುಂಬಿದೆ ರೋಮ ರೋಮ
|| ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಸ್ನೇಹದ ಸಪ್ತ ಸ್ವರಗಳ ಮೇಳ,
ಕೇಳುತಾ ಹೃದಯವು ಹಾಕಿದೆ ತಾಳ
ಚೆಲುವಿನ ಚಿಲುಮೆ ಚಿಮ್ಮಿದಾಗ
ಹೊಮ್ಮಿದೆ ಎದೆಯಲಿ ಅನುರಾಗ
ಹೊಮ್ಮಿದೆ ಎದೆಯಲಿ ಅನುರಾಗ
ಹೊಮ್ಮಿದೆ ಎದೆಯಲಿ ಅನುರಾಗ….||
Cheluvina Chilume song lyrics from Kannada Movie Krishna Rukmini starring Vishnuvardhan, Ramya Krishna, Devaraj, Lyrics penned by Shyamasundar Kulkarni Sung by S P Balasubrahmanyam, Vani Jairam, Music Composed by K V Mahadevan, film is Directed by Bhargava and film is released on 1988