Saaku Saakinnu-solo Lyrics

ಸಾಕು ಸಾಕಿನ್ನು-ಸೋಲೊ Lyrics

in Krishna Rukku

in ಕೃಷ್ಣ ರುಕ್ಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೇ ಒಂದು ಸಾರಿ ಹೇಳಿಬಿಡಲೆ
ಹೋಗೊ ಮುನ್ನ
ಎದೆಯ ಪರದೆ ಮೇಲೆ ಸವಿದ ನೆನಪು
ಸವೆಯೊ ಮುನ್ನ
ಆ ದೇವರು ಕೊನೆಸಾಲನು
ಕಣ್ಣೀರಲೆ ಬರೆದಂತಿದೆ
 
ಸಾಕು ಸಾಕು ಸಾಕಿನ್ನು
ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕಿನ್ನು
ಕಣ್ಣೀರಿಗು ನೀನೆ ಬೇಕಿನ್ನು
 
ಗುದ್ದಾಡು ಮುದ್ದಾಡು ನೀನೆ
ನನ್ನ ಗೆಳೆಯ ಗೆಳೆಯ
ನಿನ್ನಲ್ಲಿ ಸೇರಿದೆ ತಾನಾಗೆ
ನನ್ನ ಹೃದಯ ಹೃದಯ
 
ನೋವಲ್ಲಿ ಜಾರಿದೆ ಕಣ್ಣೀರು ಸಾಲಾಗಿ
ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ
 
||ಸಾಕು ಸಾಕು ಸಾಕಿನ್ನು
ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕಿನ್ನು
ನೀನಿಲ್ಲದ ನಾಳೆ ಯಾಕಿನ್ನು||
 
ಹಿಂದೆಲ್ಲ ಆಡಿದ ಮಾತಲ್ಲೇ
ಮುಳುಗುತಿದೆ ಮನಸು
ಆ ಮಾತು ಏನೆಂದು ಮತ್ತೊಮ್ಮೆ
ನೀ ತಿಳಿಸು  ತಿಳಿಸು
 
ಬಿಟ್ಟೊಗೊ ದಾರೀಲಿ ನೋವೊಂದು ಕಾಡಿದೆ
ಕೈ ಬೀಸಿ ಹೋಗಲು ಮನಸೇಕೊ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ
 
||ಸಾಕು ಸಾಕು ಸಾಕಿನ್ನು
ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕಿನ್ನು
ಕಣ್ಣೀರಿಗು ನೀನೆ ಬೇಕಿನ್ನು||
 

ಒಂದೇ ಒಂದು ಸಾರಿ ಹೇಳಿಬಿಡಲೆ
ಹೋಗೊ ಮುನ್ನ
ಎದೆಯ ಪರದೆ ಮೇಲೆ ಸವಿದ ನೆನಪು
ಸವೆಯೊ ಮುನ್ನ
ಆ ದೇವರು ಕೊನೆಸಾಲನು
ಕಣ್ಣೀರಲೆ ಬರೆದಂತಿದೆ
 
ಸಾಕು ಸಾಕು ಸಾಕಿನ್ನು
ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕಿನ್ನು
ಕಣ್ಣೀರಿಗು ನೀನೆ ಬೇಕಿನ್ನು
 
ಗುದ್ದಾಡು ಮುದ್ದಾಡು ನೀನೆ
ನನ್ನ ಗೆಳೆಯ ಗೆಳೆಯ
ನಿನ್ನಲ್ಲಿ ಸೇರಿದೆ ತಾನಾಗೆ
ನನ್ನ ಹೃದಯ ಹೃದಯ
 
ನೋವಲ್ಲಿ ಜಾರಿದೆ ಕಣ್ಣೀರು ಸಾಲಾಗಿ
ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ
 
||ಸಾಕು ಸಾಕು ಸಾಕಿನ್ನು
ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕಿನ್ನು
ನೀನಿಲ್ಲದ ನಾಳೆ ಯಾಕಿನ್ನು||
 
ಹಿಂದೆಲ್ಲ ಆಡಿದ ಮಾತಲ್ಲೇ
ಮುಳುಗುತಿದೆ ಮನಸು
ಆ ಮಾತು ಏನೆಂದು ಮತ್ತೊಮ್ಮೆ
ನೀ ತಿಳಿಸು  ತಿಳಿಸು
 
ಬಿಟ್ಟೊಗೊ ದಾರೀಲಿ ನೋವೊಂದು ಕಾಡಿದೆ
ಕೈ ಬೀಸಿ ಹೋಗಲು ಮನಸೇಕೊ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ
 
||ಸಾಕು ಸಾಕು ಸಾಕಿನ್ನು
ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕಿನ್ನು
ಕಣ್ಣೀರಿಗು ನೀನೆ ಬೇಕಿನ್ನು||
 

Saaku Saakinnu-solo song lyrics from Kannada Movie Krishna Rukku starring Ajay Rao, Amoolya, Shobhraj, Lyrics penned by Anil Kumar Sung by Anuradha Bhat, Music Composed by Sridhar V Sambhram, film is Directed by Anil Kumar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ