ಲಿಪ್ ಸ್ಟಿಕ್ ಒಳಗಿನ ಲಿಪ್ಪಿನ ಒಳಗೆ
ಸ್ಮೈಲು ಬಂತಲ್ಲೋ ನಿದ್ದೆ ಹೊಯ್ತಲ್ಲೊ
ರೆಪ್ಪೆಯ ಒಳಗಿನ ಐ ಬಾಲ್ ನಿಂದ
ಸಿಗ್ನಲ್ ಸಿಕ್ತಲ್ಲೋ ಜಸ್ಟ್ ಸ್ಯಾಂಪಲ್ಲು
ಡೊಂಗು ಡೊಂಗು ಡೊಂಗು ಡೊಂಗು
ಅವನು ಬಾರಿ ಡೊಂಗು
ಮಾಡುತ್ತಾನೆ ಡಿಂಗು ಡಾಂಗು
ಅವನ ಲುಕ್ಕೆ ರಾಂಗು
ಸಿಕ್ಕರೆ ಅವನ ಕೈಗೆ ಕುರಿಗೆ ಹಾರ ಬಿದ್ದಂಗೆ
ನಕ್ಕರೆ ಅವನು ಒಮ್ಮೆ ಕೆರೆನೆ ಬತ್ತಿ ಹೋದಂಗೆ
ಅವನ ಸಂಘ ಯಾತಕೆ
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಹಾರ್ಟಿಗೆ ಹಾರ್ಟು ಕಾಲಿಂಗ್
ವಯಸು ಕನಸು ಬೌನ್ಸಿಂಗ್
ಹೋಗಲೇ ಬೇಕಿದೆ ಡೇಟಿಂಗ್
ಹೇ ಡೊಂಗು ಡೊಂಗು
ಡೊಂಗು ಇವನು ಬಾರಿ ಡೊಂಗು
ಡೊಂಗು ಡೊಂಗು ಡೊಂಗು
ಇವಳು ಬಾರಿ ಡೊಂಗು
ಫೇಸ್ ಬುಕ್ನಲೂ ವಾಟ್ಸಪ್ನಲೂ
ನಿನ್ನ ಫೋಟೋ ಹಾಕ್ಕೊಂಡು
ನಿನ್ನ ಬ್ಯೂಟಿನ ಹಾಡಿ ಹೋಗಳಿ ಹಾಕ್ತೀನಿ ಚಾಕ್ಲೆಟ್ಟು
ಪಕ್ಕದಲ್ಲಿ ಬರಿ ಗಂಡು ಕಣೆ
ನಂಬಿಕೊಂಡರೆ ನಿಂಗೆ ಚಿಪ್ಪು ಕಣೆ
ಸಿಕ್ಕಾಪಟ್ಟೆ ಡಬ್ಬಲ್ ಗೇಮು ಶ್ರೀಕೃಷ್ಣ ಇವ್ನು
ಒಳ್ಳೇದಲ್ಲ ಆಣೆ ಮಾಡೋಕ್ ಹೋಗ್ಬೇಡ ನೀನು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ನಿನ್ನ ಲುಕ್ಕೆ ಡ್ಯಾಶಿಂಗ್
ಮನಸಲಿ ನೂರು ಫೀಲಿಂಗ್ ನಿನಗೆ ನಾನು ಫಾಲಿಂಗ್
ಹೇ…ಅಡ್ಡ ಹಾಕಿ ಎಲ್ಲಾಕಡೆ ನಿನಗಾಗಿ ಕಾಯ್ತ್ವಾನೆ
ತಗಲಾಕ್ಕೊಂಡ್ರೆ ಮಿಸ್ ಇಲ್ಲದಂಗೆ
ಸಂಥಿಂಗು ಕೇಳ್ತಾನೆ
ಅಡ್ಡಾ ದಿಡ್ಡಿ ಮಾಡೋನಲ್ಲ
ತರ್ಲೆ ಮಾಡೋ ಹೈದ ಅಲ್ಲ
ಸಿಕ್ಕಾಪಟ್ಟೆ ಡಿಸೆಂಟ್ ನಾನು ಕಾಣಲ್ವಾ ನಿಂಗೆ
ಯಾವುದೇ ಹುಡುಗಿ ಸಿಕ್ರು ಇವ್ನು ಹೇಳೋದೇ ಹಿಂಗೆ
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಬಬ್ಲಿ ಜಬ್ಲಿ ಲೈಟಿಂಗ್
ರೋಮಾನ್ಸ್ ಗೆ ಕೊಡುವೆ ಟೈಮಿಂಗ್
ದಿನವೂ ನಿಂದೆ ಡ್ರೀಮಿಂಗ್
ಹೇ ಡೊಂಗು ಡೊಂಗು ಡೊಂಗು
ಇವನು ಬಾರಿ ಡೊಂಗು
ಮಾಡುತ್ತಾನೆ ಡಿಂಗು ಡಾಂಗು
ಇವನ ಲುಕ್ಕೆ ರಾಂಗು
ಡೊಂಗು ಡೊಂಗು ಡೊಂಗು
ಇವಳು ಬಾರಿ ಡೊಂಗು
ನಂಗು ನಿಂಗು ತಂದಿಟ್ಟು
ಮಾಡುತ್ತಾಳೆ ರಾಂಗು ಗೋ ಗೋ ಗೋ ಗೋ…
ಡಾರ್ಲಿಂಗ್…… ಡಾರ್ಲಿಂಗ್……
ಡಾರ್ಲಿಂಗ್…… ಡಾರ್ಲಿಂಗ್ ……
ಡಾರ್ಲಿಂಗ್ .
ಲಿಪ್ ಸ್ಟಿಕ್ ಒಳಗಿನ ಲಿಪ್ಪಿನ ಒಳಗೆ
ಸ್ಮೈಲು ಬಂತಲ್ಲೋ ನಿದ್ದೆ ಹೊಯ್ತಲ್ಲೊ
ರೆಪ್ಪೆಯ ಒಳಗಿನ ಐ ಬಾಲ್ ನಿಂದ
ಸಿಗ್ನಲ್ ಸಿಕ್ತಲ್ಲೋ ಜಸ್ಟ್ ಸ್ಯಾಂಪಲ್ಲು
ಡೊಂಗು ಡೊಂಗು ಡೊಂಗು ಡೊಂಗು
ಅವನು ಬಾರಿ ಡೊಂಗು
ಮಾಡುತ್ತಾನೆ ಡಿಂಗು ಡಾಂಗು
ಅವನ ಲುಕ್ಕೆ ರಾಂಗು
ಸಿಕ್ಕರೆ ಅವನ ಕೈಗೆ ಕುರಿಗೆ ಹಾರ ಬಿದ್ದಂಗೆ
ನಕ್ಕರೆ ಅವನು ಒಮ್ಮೆ ಕೆರೆನೆ ಬತ್ತಿ ಹೋದಂಗೆ
ಅವನ ಸಂಘ ಯಾತಕೆ
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಹಾರ್ಟಿಗೆ ಹಾರ್ಟು ಕಾಲಿಂಗ್
ವಯಸು ಕನಸು ಬೌನ್ಸಿಂಗ್
ಹೋಗಲೇ ಬೇಕಿದೆ ಡೇಟಿಂಗ್
ಹೇ ಡೊಂಗು ಡೊಂಗು
ಡೊಂಗು ಇವನು ಬಾರಿ ಡೊಂಗು
ಡೊಂಗು ಡೊಂಗು ಡೊಂಗು
ಇವಳು ಬಾರಿ ಡೊಂಗು
ಫೇಸ್ ಬುಕ್ನಲೂ ವಾಟ್ಸಪ್ನಲೂ
ನಿನ್ನ ಫೋಟೋ ಹಾಕ್ಕೊಂಡು
ನಿನ್ನ ಬ್ಯೂಟಿನ ಹಾಡಿ ಹೋಗಳಿ ಹಾಕ್ತೀನಿ ಚಾಕ್ಲೆಟ್ಟು
ಪಕ್ಕದಲ್ಲಿ ಬರಿ ಗಂಡು ಕಣೆ
ನಂಬಿಕೊಂಡರೆ ನಿಂಗೆ ಚಿಪ್ಪು ಕಣೆ
ಸಿಕ್ಕಾಪಟ್ಟೆ ಡಬ್ಬಲ್ ಗೇಮು ಶ್ರೀಕೃಷ್ಣ ಇವ್ನು
ಒಳ್ಳೇದಲ್ಲ ಆಣೆ ಮಾಡೋಕ್ ಹೋಗ್ಬೇಡ ನೀನು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ನಿನ್ನ ಲುಕ್ಕೆ ಡ್ಯಾಶಿಂಗ್
ಮನಸಲಿ ನೂರು ಫೀಲಿಂಗ್ ನಿನಗೆ ನಾನು ಫಾಲಿಂಗ್
ಹೇ…ಅಡ್ಡ ಹಾಕಿ ಎಲ್ಲಾಕಡೆ ನಿನಗಾಗಿ ಕಾಯ್ತ್ವಾನೆ
ತಗಲಾಕ್ಕೊಂಡ್ರೆ ಮಿಸ್ ಇಲ್ಲದಂಗೆ
ಸಂಥಿಂಗು ಕೇಳ್ತಾನೆ
ಅಡ್ಡಾ ದಿಡ್ಡಿ ಮಾಡೋನಲ್ಲ
ತರ್ಲೆ ಮಾಡೋ ಹೈದ ಅಲ್ಲ
ಸಿಕ್ಕಾಪಟ್ಟೆ ಡಿಸೆಂಟ್ ನಾನು ಕಾಣಲ್ವಾ ನಿಂಗೆ
ಯಾವುದೇ ಹುಡುಗಿ ಸಿಕ್ರು ಇವ್ನು ಹೇಳೋದೇ ಹಿಂಗೆ
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್
ಬಬ್ಲಿ ಜಬ್ಲಿ ಲೈಟಿಂಗ್
ರೋಮಾನ್ಸ್ ಗೆ ಕೊಡುವೆ ಟೈಮಿಂಗ್
ದಿನವೂ ನಿಂದೆ ಡ್ರೀಮಿಂಗ್
ಹೇ ಡೊಂಗು ಡೊಂಗು ಡೊಂಗು
ಇವನು ಬಾರಿ ಡೊಂಗು
ಮಾಡುತ್ತಾನೆ ಡಿಂಗು ಡಾಂಗು
ಇವನ ಲುಕ್ಕೆ ರಾಂಗು
ಡೊಂಗು ಡೊಂಗು ಡೊಂಗು
ಇವಳು ಬಾರಿ ಡೊಂಗು
ನಂಗು ನಿಂಗು ತಂದಿಟ್ಟು
ಮಾಡುತ್ತಾಳೆ ರಾಂಗು ಗೋ ಗೋ ಗೋ ಗೋ…
ಡಾರ್ಲಿಂಗ್…… ಡಾರ್ಲಿಂಗ್……
ಡಾರ್ಲಿಂಗ್…… ಡಾರ್ಲಿಂಗ್ ……
ಡಾರ್ಲಿಂಗ್ .
Lips Stick Olagina Lippina song lyrics from Kannada Movie Krishna Rukku starring Ajay Rao, Amoolya, Shobhraj, Lyrics penned by Ananda Priya Sung by Puneeth Rajkumar, Shwetha Prabhu, Music Composed by Sridhar V Sambhram, film is Directed by Anil Kumar and film is released on 2016