Helilla Yaarallu Naanu Lyrics

ಹೇಳಿಲ್ಲ ಯಾರಲ್ಲೂ ನಾನು Lyrics

in Krishna Rukku

in ಕೃಷ್ಣ ರುಕ್ಕು

LYRIC

Song Details Page after Lyrice

ಇಶ್ಕ್ ಮೇ ಜೀನಾ ಬಿ ಹೈ
ಇಶ್ಕ್ ಮೇ ಮರ್ನಾ ಬಿ ಹೈ
 
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲಿ ನಾನೀಗ ಸೇರೆಯಾಗಲೇನು
 
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
 
||ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು||
 
ಗಾಳಿಯೇ ನನ್ನನು ನಿನ್ನೆಡೆ ನೂಕಿದೆ
ಭಾಷೆಗೂ ಮೀರಿದ ಭಾವನೆ ಏಕಿದೆ
ವಿವರವಾಗಿ ನೋಟವೇ ವರದಿಯನ್ನು ನೀಡಿದೆ
ನನಗೆ ನೀನೆ ಬೇಕಿದೆ….
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
 
ಓಓ ಈಗಂತೂ ಗಾಯಾಳು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು
 
ಮೆಲ್ಲನೇ ತಿದ್ದು ಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದರೂ ಎಚ್ಚರ
ಚೆಲುವೆ ನಿನ್ನ ಕೂಗುತ
ಚಕಿತನಾಗಿ ನೋಡುತ
ಬದುಕಬಲ್ಲೆ ಸಾಯುತ…..
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
 
||ತನನನನ ತನನನ ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲಿ ನಾನೀಗ ಸೇರೆಯಾಗಲೇನು||

ಇಶ್ಕ್ ಮೇ ಜೀನಾ ಬಿ ಹೈ
ಇಶ್ಕ್ ಮೇ ಮರ್ನಾ ಬಿ ಹೈ
 
ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲಿ ನಾನೀಗ ಸೇರೆಯಾಗಲೇನು
 
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
 
||ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು||
 
ಗಾಳಿಯೇ ನನ್ನನು ನಿನ್ನೆಡೆ ನೂಕಿದೆ
ಭಾಷೆಗೂ ಮೀರಿದ ಭಾವನೆ ಏಕಿದೆ
ವಿವರವಾಗಿ ನೋಟವೇ ವರದಿಯನ್ನು ನೀಡಿದೆ
ನನಗೆ ನೀನೆ ಬೇಕಿದೆ….
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
 
ಓಓ ಈಗಂತೂ ಗಾಯಾಳು ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ
ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು
 
ಮೆಲ್ಲನೇ ತಿದ್ದು ಬಾ ಮುತ್ತಿನ ಅಕ್ಷರ
ಸ್ವಪ್ನವೇ ಸಿಕ್ಕಿದೆ ಇದ್ದರೂ ಎಚ್ಚರ
ಚೆಲುವೆ ನಿನ್ನ ಕೂಗುತ
ಚಕಿತನಾಗಿ ನೋಡುತ
ಬದುಕಬಲ್ಲೆ ಸಾಯುತ…..
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ
ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
 
||ತನನನನ ತನನನ ಹೇಳಿಲ್ಲ ಯಾರಲ್ಲೂ ನಾನು
ಈ ಗುಟ್ಟಲ್ಲಿ ಶಾಮೀಲು ನೀನು
ಕಣ್ಣಿಂದ ನೀನು ಪಾರಾಗದಂತೆ
ನನ್ನಿಂದ ಎಂದೂ ದೂರಾಗದಂತೆ
ನಿನ್ನಲಿ ನಾನೀಗ ಸೇರೆಯಾಗಲೇನು||

Helilla Yaarallu Naanu song lyrics from Kannada Movie Krishna Rukku starring Ajay Rao, Amoolya, Shobhraj, Lyrics penned by Jayanth Kaikini Sung by Sonu Nigam, Shreya Ghoshal, Music Composed by Sridhar V Sambhram, film is Directed by Anil Kumar and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ