ಒಂದೇ ಒಂದು ಸಾರಿ ಹೇಳಿಬಿಡಲೇ ಹೋಗೋ ಮುನ್ನ
ಎದೆಯ ಪರದೆ ಮೇಲೆ ಸವಿದ ನೆನಪು ಸವೆಯೋ ಮುನ್ನ
ಆ ದೇವರು ಕೊನೆಸಾಲನು ಕಣ್ಣೀರಲೇ ಬರೆದಂತಿದೆ
ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣೀರಿಗೂ ನೀನೆ ಬೇಕಿನ್ನು
ಗುದ್ದಾಡು ಮುದ್ದಾಡು ನೀನೆ ನನ್ನ ಗೆಳೆಯಾ ಗೆಳೆಯಾ
ನಿನ್ನಲ್ಲಿ ಸೇರಿದೆ ತಾನಾಗೆ ನನ್ನ ಹೃದಯಾ ಹೃದಯಾ
ನೋವಲ್ಲಿ ಜಾರಿದೆ ಕಣ್ಣಿರು ಸಾಲಾಗಿ
ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ
ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ನಾಳೆ ಯಾಕಿನ್ನು
ಹಿಂದೆಲ್ಲಾ ಆಡಿದ ಮಾತಲ್ಲೇ ಮುಳುಗುತಿದೆ ಮನಸು
ಆ ಮಾತು ಏನೆಂದು ಮತ್ತೊಮ್ಮೆ ನೀ ತಿಳಸು ತಿಳಿಸು
ಬಿಟ್ಟೊಗೋ ದಾರೀಲಿ ನೋವೊಂದು ಕಾಡಿದೆ
ಕೈ ಬೀಸಿ ಹೋಗಲು ಮನಸೇಕೋ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ
ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣೀರಿಗೂ ನೀನೆ ಬೇಕಿನ್ನು.

Saaku Saakinnu-duet song lyrics from Kannada Movie Krishna Rukku starring Ajay Rao, Amoolya, Shobhraj, Lyrics penned by Anil Kumar Sung by Karthik, Anuradha Bhat, Music Composed by Sridhar V Sambhram, film is Directed by Anil Kumar and film is released on 2016