Olavina Kavitheya Lyrics

ಒಲವಿನ ಕವಿತೆಯ Lyrics

in Krishna Mecchida Radhe

in ಕೃಷ್ಣ ಮೆಚ್ಚಿದ ರಾಧೆ

LYRIC

Song Details Page after Lyrice

ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ..

|| ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ…..||

ಆಸರೆಗೆ ಯಾರು ಇಲ್ಲ
ಕಣ್ಣೀರಿಗೆ ಅಂತ್ಯವಿಲ್ಲ
ಮನೆ ಇಲ್ಲ ನೆರಳು ಇಲ್ಲ
ಬೀದಿಯೆ ಅರಮನೆಯು
ಗಂಗೆ ಇನ್ನು ಬತ್ತಿಲ್ಲ
ಕರುಣೆ ಇನ್ನು ಸತ್ತಿಲ್ಲ
ನಂಬಿಕೆಯ ಹಸ್ತವ ಮುಂದೆ
ನೀಡಿಹನು ನಲ್ಲ
ಅಂಬಿಗನು ಜೊತೆ ಇರಲು
ದಡವ ಸೇರೋ ಚಿಂತೆ ಇಲ್ಲ

|| ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ…..

ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ...
ಆಆಆ....||
 
ಪ್ರೀತಿ ಬಳ್ಳಿ ಬಿಟ್ಟ ಮೊಗ್ಗು
ಅರಳಿ ಹೂವು ಆಯಿತಿಂದು
ಕಂಕಣ ಭಾಗ್ಯ ಕೂಡುವ
ಕಾಲವು ತಾನೇ ಬಂತಿಂದು
ಅವಳ ಕಣ್ಣ ಓರೆ ನೋಟ
ಇವನ ಕಣ್ಣ ಪ್ರೇಮ ನೋಟ
ಕೂಡಿ ಕೂಡಿ ಹಾಡಿಹುದು
ಅನುರಾಗದ ಹಾಡೊಂದು
ಮೈ ಮರೆತು ಮನ ಬೆರೆತು
ಜೀವ ಜೀವ ಸೇರಿ ಎಲ್ಲ

|| ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ…..

ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ...
ಆಆಆ....||

ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ..

|| ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ…..||

ಆಸರೆಗೆ ಯಾರು ಇಲ್ಲ
ಕಣ್ಣೀರಿಗೆ ಅಂತ್ಯವಿಲ್ಲ
ಮನೆ ಇಲ್ಲ ನೆರಳು ಇಲ್ಲ
ಬೀದಿಯೆ ಅರಮನೆಯು
ಗಂಗೆ ಇನ್ನು ಬತ್ತಿಲ್ಲ
ಕರುಣೆ ಇನ್ನು ಸತ್ತಿಲ್ಲ
ನಂಬಿಕೆಯ ಹಸ್ತವ ಮುಂದೆ
ನೀಡಿಹನು ನಲ್ಲ
ಅಂಬಿಗನು ಜೊತೆ ಇರಲು
ದಡವ ಸೇರೋ ಚಿಂತೆ ಇಲ್ಲ

|| ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ…..

ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ...
ಆಆಆ....||
 
ಪ್ರೀತಿ ಬಳ್ಳಿ ಬಿಟ್ಟ ಮೊಗ್ಗು
ಅರಳಿ ಹೂವು ಆಯಿತಿಂದು
ಕಂಕಣ ಭಾಗ್ಯ ಕೂಡುವ
ಕಾಲವು ತಾನೇ ಬಂತಿಂದು
ಅವಳ ಕಣ್ಣ ಓರೆ ನೋಟ
ಇವನ ಕಣ್ಣ ಪ್ರೇಮ ನೋಟ
ಕೂಡಿ ಕೂಡಿ ಹಾಡಿಹುದು
ಅನುರಾಗದ ಹಾಡೊಂದು
ಮೈ ಮರೆತು ಮನ ಬೆರೆತು
ಜೀವ ಜೀವ ಸೇರಿ ಎಲ್ಲ

|| ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ
ಬಡತನವೆಂಬುದು ಸಿರಿತನವೆಂಬುದು
ಪ್ರೇಮಕ್ಕೆ ಗೊತ್ತಿಲ್ಲಾ, ಬೇಧವು ಅದಕಿಲ್ಲಾ ..
ಒಂದೇ ಅದಕೆಲ್ಲಾ…..

ಒಲವಿನ ಕವಿತೆಯ ಬರೆಯುವ
ಹೃದಯಕೆ ಕಪಟವು ತಿಳಿದಿಲ್ಲಾ...
ಆಆಆ....||

Olavina Kavitheya song lyrics from Kannada Movie Krishna Mecchida Radhe starring Srinath, Vinod Kumar (Vinod Alva), Madhusudan, Lyrics penned by R N Jayagopal Sung by S P Balasubrahmanyam, Music Composed by Shankar-Ganesh, film is Directed by A T Raghu and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ