Baalodu Henninda Lyrics

ಬಾಳೋದು ಹೆಣ್ಣಿಂದ Lyrics

in Krishna Mecchida Radhe

in ಕೃಷ್ಣ ಮೆಚ್ಚಿದ ರಾಧೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ

|| ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ..||

ಕಿತ್ತೂರ ಕೀರ್ತಿಯು ನಾಡೆಲ್ಲ
ಹಬ್ಬುತ್ತ ಮರೆದಿದ್ದು ಹೆಣ್ಣಿಂದ
ಚಿತ್ರದುರ್ಗದ ಕೋಟೇಲಿ
ವೈರಿಗೆ ಸೋಲಾಯ್ತು ಹೆಣ್ಣಿಂದ
ಶೂರ ರಕ್ಕಸ ಮಹಿಷ ಮರ್ಧನ
ಆಗಿದ್ದು ಹೆಣ್ಣಿಂದ
ತ್ರಿಲೋಕ ಆಳುವ ತ್ರಿಮೂರ್ತಿಗಳು
ಶಿಶುವಾದ್ದು ಹೆಣ್ಣಿಂದ
ಇಂಡಿಯಾ ಚಿನ್ನದ ಪದಕ
ಗೆದ್ದಿದ್ದು ಕೂಡ ಹೆಣ್ಣಿಂದ
ಇಂಡಿಯಾ ಚಿನ್ನದ ಪದಕ
ಗೆದ್ದಿದ್ದು ಕೂಡ ಹೆಣ್ಣಿಂದ
ಗಂಡನ ಮುನ್ನೆಡೆಗೆ
ನಿಜ ಶಕ್ತಿ ಹೆಣ್ಣಿಂದ

|| ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ

ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ..||

ಅಂದು ಪುತ್ರ ಶೋಕದಲಿ ದಶರಥ
ಪ್ರಾಣವ ಬಿಟ್ಟಿದ್ದು ಹೆಣ್ಣಿಂದ
ಲಂಕೆಯ ರಾವಣ ಕಾಮಕ್ಕೆ ಸಿಲುಕಿ
ಹಾಳಾದ್ದು ಹೆಣ್ಣಿಂದ
ಮರಳು ಕಾಡಿನಲಿ ಮಜನು 
ಹುಚ್ಚಿನಲಿ ತಿರುಗಿದ್ದು ಹೆಣ್ಣಿಂದ
ಅಂದು ಕೀಚಕ ಭೀಮನ ಕೈಯಲ್ಲಿ
ಸೋತು ಸತ್ತಿದ್ದು ಹೆಣ್ಣಿಂದ
ರಾಜಕೀಯ ಪಕ್ಷವೊಂದು
ಎರಡಾದ್ದು ಹೆಣ್ಣಿಂದ
ರಾಜಕೀಯ ಪಕ್ಷವೊಂದು
ಎರಡಾದ್ದು ಹೆಣ್ಣಿಂದ
ಲಂಚದ ಭೂತಕ್ಕೆ ಸತ್ಯ ಸಂಧನು
ಬಲಿಯಾದ ಹೆಣ್ಣಿಂದ

|| ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ

ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ..||

ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ

|| ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ..||

ಕಿತ್ತೂರ ಕೀರ್ತಿಯು ನಾಡೆಲ್ಲ
ಹಬ್ಬುತ್ತ ಮರೆದಿದ್ದು ಹೆಣ್ಣಿಂದ
ಚಿತ್ರದುರ್ಗದ ಕೋಟೇಲಿ
ವೈರಿಗೆ ಸೋಲಾಯ್ತು ಹೆಣ್ಣಿಂದ
ಶೂರ ರಕ್ಕಸ ಮಹಿಷ ಮರ್ಧನ
ಆಗಿದ್ದು ಹೆಣ್ಣಿಂದ
ತ್ರಿಲೋಕ ಆಳುವ ತ್ರಿಮೂರ್ತಿಗಳು
ಶಿಶುವಾದ್ದು ಹೆಣ್ಣಿಂದ
ಇಂಡಿಯಾ ಚಿನ್ನದ ಪದಕ
ಗೆದ್ದಿದ್ದು ಕೂಡ ಹೆಣ್ಣಿಂದ
ಇಂಡಿಯಾ ಚಿನ್ನದ ಪದಕ
ಗೆದ್ದಿದ್ದು ಕೂಡ ಹೆಣ್ಣಿಂದ
ಗಂಡನ ಮುನ್ನೆಡೆಗೆ
ನಿಜ ಶಕ್ತಿ ಹೆಣ್ಣಿಂದ

|| ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ

ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ..||

ಅಂದು ಪುತ್ರ ಶೋಕದಲಿ ದಶರಥ
ಪ್ರಾಣವ ಬಿಟ್ಟಿದ್ದು ಹೆಣ್ಣಿಂದ
ಲಂಕೆಯ ರಾವಣ ಕಾಮಕ್ಕೆ ಸಿಲುಕಿ
ಹಾಳಾದ್ದು ಹೆಣ್ಣಿಂದ
ಮರಳು ಕಾಡಿನಲಿ ಮಜನು 
ಹುಚ್ಚಿನಲಿ ತಿರುಗಿದ್ದು ಹೆಣ್ಣಿಂದ
ಅಂದು ಕೀಚಕ ಭೀಮನ ಕೈಯಲ್ಲಿ
ಸೋತು ಸತ್ತಿದ್ದು ಹೆಣ್ಣಿಂದ
ರಾಜಕೀಯ ಪಕ್ಷವೊಂದು
ಎರಡಾದ್ದು ಹೆಣ್ಣಿಂದ
ರಾಜಕೀಯ ಪಕ್ಷವೊಂದು
ಎರಡಾದ್ದು ಹೆಣ್ಣಿಂದ
ಲಂಚದ ಭೂತಕ್ಕೆ ಸತ್ಯ ಸಂಧನು
ಬಲಿಯಾದ ಹೆಣ್ಣಿಂದ

|| ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ

ಬಾಳೋದು ಹೆಣ್ಣಿಂದ ಮನುಜ
ಬೀಳೋದು ಹೆಣ್ಣಿಂದ
ಆಳೋದು ಹೆಣ್ಣಿಂದ
ಅವನು ಅಳಿವುದು ಹೆಣ್ಣಿಂದ..||

Baalodu Henninda song lyrics from Kannada Movie Krishna Mecchida Radhe starring Srinath, Vinod Kumar (Vinod Alva), Madhusudan, Lyrics penned by R N Jayagopal Sung by S P Balasubrahmanyam, Music Composed by Shankar-Ganesh, film is Directed by A T Raghu and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ