ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು
ಆಟದ ಬೊಂಬೆಯು ಎಂದು ಅಣಕಿಸಿ
|| ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ…||
ಬುದ್ದಿ ಇರೋ ಗಂಡಸಿಗೆ ಶಕ್ತಿ ಇಲ್ಲ
ಅದರಿಂದ ಮನೆಯಲಿ ಕಲಹ
ಶಕ್ತಿ ಇರೋ ಗಂಡಸಿಗೆ ಬುದ್ದಿ ಇಲ್ಲ
ಇದು ವಿಧಿಯು ಬರೆದಿಹ ಬರಹ
ಬೆಳ್ಳಗಿರೋದೆಲ್ಲ ಹಾಲು ಎಂದು ಅಲ್ಲ
ಈ ನಿಜವ ನಂಬುವರಿಲ್ಲ
ಕಪ್ಪಗಿರೋದೆಲ್ಲ ಎಂದು ವಿಷವಲ್ಲ
ಈ ಸತ್ಯವ ತಿಳಿದೋರಿಲ್ಲ
ತ್ಯಾಗಕ್ಕಾಗಿ ಬಾಳೋರೆಲ್ಲ
ತಿರುಪೆ ಬೇಡೋ ಕಾಲದಲಿ
ಸ್ವಾರ್ಥಕ್ಕಾಗಿ ಬಾಳಿದರೆ
ಒಪ್ಪೇನೋ ನಾ ಕಾಣೆ..ಅಹ್ಹಹ್ಹ
|| ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು
ಆಟದ ಬೊಂಬೆಯು ಎಂದು ಅಣಕಿಸಿ
ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ…||
ನ್ಯಾಯವೆಂಬ ಜಾಲದಲ್ಲಿ
ಕಟ್ಟಿ ಬಿದ್ದು ಹುಲಿಯಾಗಿದೆ
ಇಲಿಯಾ ಹಾಗೆ….
ಅದೇ ನ್ಯಾಯವನ್ನು ಬೆಲೆ ಕೊಟ್ಟು
ಕೊಂಡುಕೊಂಡು ಇಲಿಯಾಗಿದೆ
ಹುಲಿಯಾ ಹಾಗೆ….
ಸುರಿವುದು ಘನತೆ ಗೌರವ
ಸಿರಿತನವೇ ನಮಗಿರುವಾಗ
ಹೀನವಾಗಿ ಕಾಣುವರೂ
ನಮ್ಮನ್ನೆಲ್ಲ ಬಡತನದೇ
ಮುಳುಗಿರುವಾಗ
ಹರಿಶ್ಚಂದ್ರ ಕಷ್ಟವ ಪಟ್ಟ
ಕಾಪಾಡಿ ಸತ್ಯವನು
ಒಂದು ಸುಳ್ಳು ಹೇಳಿದ್ದರೇನು
ಆದೆ ದೊಡ್ಡ ತಪ್ಪೇನು.. ಆಹ್
|| ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು
ಆಟದ ಬೊಂಬೆಯು ಎಂದು ಅಣಕಿಸಿ
ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ…||
ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು
ಆಟದ ಬೊಂಬೆಯು ಎಂದು ಅಣಕಿಸಿ
|| ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ…||
ಬುದ್ದಿ ಇರೋ ಗಂಡಸಿಗೆ ಶಕ್ತಿ ಇಲ್ಲ
ಅದರಿಂದ ಮನೆಯಲಿ ಕಲಹ
ಶಕ್ತಿ ಇರೋ ಗಂಡಸಿಗೆ ಬುದ್ದಿ ಇಲ್ಲ
ಇದು ವಿಧಿಯು ಬರೆದಿಹ ಬರಹ
ಬೆಳ್ಳಗಿರೋದೆಲ್ಲ ಹಾಲು ಎಂದು ಅಲ್ಲ
ಈ ನಿಜವ ನಂಬುವರಿಲ್ಲ
ಕಪ್ಪಗಿರೋದೆಲ್ಲ ಎಂದು ವಿಷವಲ್ಲ
ಈ ಸತ್ಯವ ತಿಳಿದೋರಿಲ್ಲ
ತ್ಯಾಗಕ್ಕಾಗಿ ಬಾಳೋರೆಲ್ಲ
ತಿರುಪೆ ಬೇಡೋ ಕಾಲದಲಿ
ಸ್ವಾರ್ಥಕ್ಕಾಗಿ ಬಾಳಿದರೆ
ಒಪ್ಪೇನೋ ನಾ ಕಾಣೆ..ಅಹ್ಹಹ್ಹ
|| ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು
ಆಟದ ಬೊಂಬೆಯು ಎಂದು ಅಣಕಿಸಿ
ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ…||
ನ್ಯಾಯವೆಂಬ ಜಾಲದಲ್ಲಿ
ಕಟ್ಟಿ ಬಿದ್ದು ಹುಲಿಯಾಗಿದೆ
ಇಲಿಯಾ ಹಾಗೆ….
ಅದೇ ನ್ಯಾಯವನ್ನು ಬೆಲೆ ಕೊಟ್ಟು
ಕೊಂಡುಕೊಂಡು ಇಲಿಯಾಗಿದೆ
ಹುಲಿಯಾ ಹಾಗೆ….
ಸುರಿವುದು ಘನತೆ ಗೌರವ
ಸಿರಿತನವೇ ನಮಗಿರುವಾಗ
ಹೀನವಾಗಿ ಕಾಣುವರೂ
ನಮ್ಮನ್ನೆಲ್ಲ ಬಡತನದೇ
ಮುಳುಗಿರುವಾಗ
ಹರಿಶ್ಚಂದ್ರ ಕಷ್ಟವ ಪಟ್ಟ
ಕಾಪಾಡಿ ಸತ್ಯವನು
ಒಂದು ಸುಳ್ಳು ಹೇಳಿದ್ದರೇನು
ಆದೆ ದೊಡ್ಡ ತಪ್ಪೇನು.. ಆಹ್
|| ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ
ನಮ್ಮಂತೆ ಈ ಹೆಣ್ಣು
ಆಟದ ಬೊಂಬೆಯು ಎಂದು ಅಣಕಿಸಿ
ನೋಡಿ ನಗುತಿದೆ ಬೊಂಬೆ
ನನ್ನ ನೋಡಿ ನಗುತಿದೆ ಬೊಂಬೆ…||
Nodi Naguthide song lyrics from Kannada Movie Krishna Mecchida Radhe starring Srinath, Vinod Kumar (Vinod Alva), Madhusudan, Lyrics penned by R N Jayagopal Sung by Vani Jairam, Music Composed by Shankar-Ganesh, film is Directed by A T Raghu and film is released on 1988