Karinaaga Marinaaga Lyrics

in Kranthi Veera

LYRIC

ಆಆಆ.... ಓಓಓಆಆ
ಆಆಆ.... ಓಓಓಆಆ
 
ಕರಿನಾಗ ಮರಿನಾಗ
ಮಿಡಿನಾಗ ಎಳೆನಾಗ
ಕೆರೆಹಾವು ಹಸಿರಾವು
ಹತ್ತಾವು ಹೆಬ್ಬಾವು
ಅಬ್ಬಬ್ಬಾ ದೂರಾ ದೂರಾ
ಅಮ್ಮಮ್ಮಾ ದೂರಾ ಭಾರಾ
 
|| ಕರಿನಾಗ ಮರಿನಾಗ
ಮಿಡಿನಾಗ ಎಳೆನಾಗ
ಕೆರೆಹಾವು ಹಸಿರಾವು
ಹತ್ತಾವು ಹೆಬ್ಬಾವು
ಅಬ್ಬಬ್ಬಾ ದೂರಾ ದೂರಾ
ಅಮ್ಮಮ್ಮಾ ದೂರಾ ಭಾರಾ..||
 
ಹಾವ ಕಂಡು ಕೂಗಾಟವೇಕೆ
ಅದಕೂ ಉಂಟು ನಮಗಿಂತ ಅಂಜಿಕೆ
ಹಾವ ಕಂಡು ಕೂಗಾಟವೇಕೆ
ಅದಕೂ ಉಂಟು ನಮಗಿಂತ ಅಂಜಿಕೆ
ಕೆಣಕಿದಾಗ ಸುಮ್ಮನಿರದು
ದೂರವಿರಲೂ ತಂಟೆಗೆ ಬರದು
 
|| ಅಬ್ಬಬ್ಬಾ ದೂರಾ ದೂರಾ
ಅಮ್ಮಮ್ಮಾ ದೂರಾ ಭಾರಾ..||
 
ಹಾವಿಗುಂಟು ಹಲ್ಲಲ್ಲಿ ವಿಷವು
ಚೇಳಿಗುಂಟು ಕೊಂಡಿಲಿ ವಿಷವು
ಹಾವಿಗುಂಟು ಹಲ್ಲಲ್ಲಿ ವಿಷವು
ಚೇಳಿಗುಂಟು ಕೊಂಡಿಲಿ ವಿಷವು
ಇಲ್ಲಿ ಒಬ್ಬ ಮೈಯಲ್ಲಾ ವಿಷವು
ಆತನಿಂದ ತುಂಬಾ ಆಪಾಯವು
 
|| ಅಬ್ಬಬ್ಬಾ ದೂರಾ ದೂರಾ
ಅಮ್ಮಮ್ಮಾ ದೂರಾ ಭಾರಾ..||
 
ಅವನ್ಗೇ ವಾಸಕ್ಕೊಂದು
ಅರಮನೆಯೇ ಉಂಟು
ವೇಷ ನೋಡಿ ಬಲು ಅಂದ ಉಂಟು
ವಾಸಕ್ಕೊಂದು ಅರಮನೆಯೇ ಉಂಟು
ವೇಷ ನೋಡಿ ಬಲು ಅಂದ ಉಂಟು
ಆಡಳಿತಕೆ ಸೂತ್ರಧಾರಾ…
ರಕ್ತ ಹೀರೋ ಮಹಾ ಮೋಸಗಾರ
ಅಬ್ಬಬ್ಬಾ ದೂರಾ ದೂರಾ
ಅಮ್ಮಮ್ಮಾ ದೂರಾ ಭಾರಾ..
 
|| ಕರಿನಾಗ ಮರಿನಾಗ
ಮಿಡಿನಾಗ ಎಳೆನಾಗ
ಕೆರೆಹಾವು ಹಸಿರಾವು
ಹತ್ತಾವು ಹೆಬ್ಬಾವು
ಅಬ್ಬಬ್ಬಾ ದೂರಾ ದೂರಾ
ಅಮ್ಮಮ್ಮಾ ದೂರಾ ಭಾರಾ..||

Karinaaga Marinaaga song lyrics from Kannada Movie Kranthi Veera starring Dr Rajkumar, Rajesh, Dinesh, Lyrics penned by Chi Udayashankar Sung by L R Eswari, Music Composed by Sathyam, film is Directed by R Ramamurthy and film is released on 1972