Kaniveya Kelagina Hennu Lyrics

ಕಣಿವೆಯ ಕೆಳಗಿನ ಹೆಣ್ಣು Lyrics

in Kranthi Veera

in ಕ್ರಾಂತಿ ವೀರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ ಆ….ಆಆಆ
ಓ ಓ ಓ ಓ..ಓ ಓ ಓ ಓ…
 
ಕಣಿವೆಯ ಕೆಳಗಿನ ಹೆಣ್ಣು
ಆಹ್ ಅಂದದ ಕಾಡಿಗೆ ಕಣ್ಣು
ಯೌವ್ವನ ತುಂಬಿದ ಹಣ್ಣು
ಜೊತೆಯಲಿ ನೀನಿರೆ
ಸ್ವರ್ಗವು ಈ ಧರೆ
 
ಬೆಟ್ಟದ ಸೀಮೆಯ ಚೆನ್ನ
ಆಹ್ ರಸಿಕರ ರಾಜನೇ ನಿನ್ನ
ಮಾತಿನ ಮೋಡಿಗೆ ನನ್ನ
ಮನಸಿದು ಸೋತಿದೆ
ಆಸೆಯು ಏರಿದೆ
 
ಓ.. ಸುಂದರ ಓ.. ಚಂದಿರ
ಬಾನಲಿ ನೀನಿರುವೇ
ಈ ಭೂಮಿಯ ಹೂವಾಸೆಯ
ಏತಕೆ ಹೊಂದಿರುವೆ
ಓ.. ಸುಂದರ ಓ.. ಚಂದಿರ
ಬಾನಲಿ ನೀನಿರುವೇ
ಈ ಭೂಮಿಯ ಹೂವಾಸೆಯ
ಏತಕೆ ಹೊಂದಿರುವೆ
ಗಿರಿಯಲ್ಲಿ ನೀ ಕಡಲಲ್ಲಿ ನಾ
ಮಿಲನವು ಇನ್ನೆಲ್ಲಿ
 
|| ಬೆಟ್ಟದ ಸೀಮೆಯ ಚೆನ್ನ
ಆಹ್ ರಸಿಕರ ರಾಜನೇ ನಿನ್ನ
ಮಾತಿನ ಮೋಡಿಗೆ ನನ್ನ
ಮನಸಿದು ಸೋತಿದೆ
ಆಸೆಯು ಏರಿದೆ…||
 
ಆಕಾಶದ ಆ ಚಂದಿರ
ಹಾಲಿನ ಬೆಳಕಿಂದ
ನೀರಲ್ಲಿಹ ನೈದಿಲೆಯನ್ನು
ನಗಿಸನೇ ಒಲವಿಂದ
ಆಕಾಶದ ಆ ಚಂದಿರ
ಹಾಲಿನ ಬೆಳಕಿಂದ
ನೀರಲ್ಲಿಹ ನೈದಿಲೆಯನ್ನು
ನಗಿಸನೇ ಒಲವಿಂದ
ಗಿರಿಯಲ್ಲಿಯೇ ನದಿ ಹುಟ್ಟಲಿ
ಬೆರೆಯದೆ ಕಡಲಿನಲಿ
 
|| ಕಣಿವೆಯ ಕೆಳಗಿನ ಹೆಣ್ಣು
ಆಹ್ ಅಂದದ ಕಾಡಿಗೆ ಕಣ್ಣು
ಯೌವ್ವನ ತುಂಬಿದ ಹಣ್ಣು
ಜೊತೆಯಲಿ ನೀನಿರೆ
ಸ್ವರ್ಗವು ಈ ಧರೆ…||
 
ಈ ಲೋಕದ ಹಂಗೇತಕೆ
ಬಾರೆ ಬಳಿಗಿಂದು
ಒಂದಾಗುವ ಆನಂದವು
ಕಾದಿದೆ ನಮಗೆಂದು
ಹೊಸ ಬಾಳಿನ ಹೊಸ ಹಾಡಿನ
ಪಲ್ಲವಿ ಹಾಡೋಣ
 
|| ಆ ಆ ಆ ಆ..ಓ ಒ ಒ ಓ…
ಹ್ಂ ಹ್ಂಹ್ಂಹ್ಂ..
ಜೊತೆಯಲಿ ನೀನಿರೆ
ಸ್ವರ್ಗವು ಈ ಧರೆ…||

ಆ ಆ ಆ ಆ ಆ….ಆಆಆ
ಓ ಓ ಓ ಓ..ಓ ಓ ಓ ಓ…
 
ಕಣಿವೆಯ ಕೆಳಗಿನ ಹೆಣ್ಣು
ಆಹ್ ಅಂದದ ಕಾಡಿಗೆ ಕಣ್ಣು
ಯೌವ್ವನ ತುಂಬಿದ ಹಣ್ಣು
ಜೊತೆಯಲಿ ನೀನಿರೆ
ಸ್ವರ್ಗವು ಈ ಧರೆ
 
ಬೆಟ್ಟದ ಸೀಮೆಯ ಚೆನ್ನ
ಆಹ್ ರಸಿಕರ ರಾಜನೇ ನಿನ್ನ
ಮಾತಿನ ಮೋಡಿಗೆ ನನ್ನ
ಮನಸಿದು ಸೋತಿದೆ
ಆಸೆಯು ಏರಿದೆ
 
ಓ.. ಸುಂದರ ಓ.. ಚಂದಿರ
ಬಾನಲಿ ನೀನಿರುವೇ
ಈ ಭೂಮಿಯ ಹೂವಾಸೆಯ
ಏತಕೆ ಹೊಂದಿರುವೆ
ಓ.. ಸುಂದರ ಓ.. ಚಂದಿರ
ಬಾನಲಿ ನೀನಿರುವೇ
ಈ ಭೂಮಿಯ ಹೂವಾಸೆಯ
ಏತಕೆ ಹೊಂದಿರುವೆ
ಗಿರಿಯಲ್ಲಿ ನೀ ಕಡಲಲ್ಲಿ ನಾ
ಮಿಲನವು ಇನ್ನೆಲ್ಲಿ
 
|| ಬೆಟ್ಟದ ಸೀಮೆಯ ಚೆನ್ನ
ಆಹ್ ರಸಿಕರ ರಾಜನೇ ನಿನ್ನ
ಮಾತಿನ ಮೋಡಿಗೆ ನನ್ನ
ಮನಸಿದು ಸೋತಿದೆ
ಆಸೆಯು ಏರಿದೆ…||
 
ಆಕಾಶದ ಆ ಚಂದಿರ
ಹಾಲಿನ ಬೆಳಕಿಂದ
ನೀರಲ್ಲಿಹ ನೈದಿಲೆಯನ್ನು
ನಗಿಸನೇ ಒಲವಿಂದ
ಆಕಾಶದ ಆ ಚಂದಿರ
ಹಾಲಿನ ಬೆಳಕಿಂದ
ನೀರಲ್ಲಿಹ ನೈದಿಲೆಯನ್ನು
ನಗಿಸನೇ ಒಲವಿಂದ
ಗಿರಿಯಲ್ಲಿಯೇ ನದಿ ಹುಟ್ಟಲಿ
ಬೆರೆಯದೆ ಕಡಲಿನಲಿ
 
|| ಕಣಿವೆಯ ಕೆಳಗಿನ ಹೆಣ್ಣು
ಆಹ್ ಅಂದದ ಕಾಡಿಗೆ ಕಣ್ಣು
ಯೌವ್ವನ ತುಂಬಿದ ಹಣ್ಣು
ಜೊತೆಯಲಿ ನೀನಿರೆ
ಸ್ವರ್ಗವು ಈ ಧರೆ…||
 
ಈ ಲೋಕದ ಹಂಗೇತಕೆ
ಬಾರೆ ಬಳಿಗಿಂದು
ಒಂದಾಗುವ ಆನಂದವು
ಕಾದಿದೆ ನಮಗೆಂದು
ಹೊಸ ಬಾಳಿನ ಹೊಸ ಹಾಡಿನ
ಪಲ್ಲವಿ ಹಾಡೋಣ
 
|| ಆ ಆ ಆ ಆ..ಓ ಒ ಒ ಓ…
ಹ್ಂ ಹ್ಂಹ್ಂಹ್ಂ..
ಜೊತೆಯಲಿ ನೀನಿರೆ
ಸ್ವರ್ಗವು ಈ ಧರೆ…||

Kaniveya Kelagina Hennu song lyrics from Kannada Movie Kranthi Veera starring Dr Rajkumar, Rajesh, Dinesh, Lyrics penned by Chi Udayashankar Sung by P B Srinivas, P Susheela, Music Composed by Sathyam, film is Directed by R Ramamurthy and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ