Harikathe Lyrics

in Kranthi Veera

Video:

LYRIC

ಹರಿಕಥಾ ಪ್ರಸಂಗವೋ
ಅಲ್ಲಿ ಗಂಗಾ ಯಮುನೆ
ಗೋದಾವರಿ ಸರಸ್ವತಿ ಸಿಂಧು
ಅಲ್ಲಿ ಗಂಗಾ ಯಮುನೆ
ಗೋದಾವರಿ ಸರಸ್ವತಿ ಸಿಂಧು
ಎಲ್ಲ ತೀರ್ಥಗಳು ಬಂದು
ಎಣೆಯಾಗಿ ನಿಲ್ಲುವವು
 
ಹಹಹ್ಹಹಾ... ಹಹಹ್ಹಹಾ...
 
ಶ್ರೀ ನಾರಾಯಣ ಲಕ್ಷ್ಮೀರಮಣ
ಶಂಖುಚಕ್ರಧರ
ಪದ್ಮ ಗಧಾಧರ ಶಂಖಚಕ್ರಧರಾ
 
ಹಹಹ್ಹಹಾ...  ಹಹಹ್ಹಹಾ... 
 
ವೈಜಯಂತಿ ತುಳಸಿ ಮಾಲಾಧಾರ
ನಾರದಾದಿ ಮುನಿ ಸೇವಿತ
ಬುಧನುತ ಹನುಮ
ವಿಭೀಷಣ ಪ್ರಲ್ಹಾದ
ಹರಿಯ ನೆನೆಯದ ಈ ಜನ್ಮವೇಕೆ
 
ನರಹರಿಯ ಕೊಂಡಾಡದ
ಈ ನಾಲಿಗೆ ಏಕೆ
ಹರಿಯ ನೆನೆಯದ ಈ ಜನ್ಮವೇಕೆ
ವೇದವನೋದದ ವಿಪ್ರ ತಾನೇಕೆ
ಕಾದಲರಿಯದ ಕ್ಷತ್ರಿಯನೇಕೆ
 
ಕ್ರೋಧವ ಬಿಡದ ಸನ್ಯಾಸಿ
ತಾನೇಕೆ ಏಕೇ .. ಏಕೇ ..
ಆದರವಿಲ್ಲದ ಅಮೃತಾನ್ನವೇಕೆ ತಂದೆ
ಹರಿಯ ನೆನೆಯದ ಈ ಜನ್ಮವೇಕೆ
 
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
ಶ್ರೀ ಹರಿ ಶ್ರೀ ಹರಿ ನಾರಾಯಣ ಹರಿ
 
ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕುಂಭದಿಂದ ಬಂದ 
ಶ್ರೀ ನರಹರಿ...   ಶ್ರೀ ನರಹರಿ...

Harikathe song lyrics from Kannada Movie Kranthi Veera starring Dr Rajkumar, Rajesh, Dinesh, Lyrics penned by Chi Udayashankar Sung by P B Srinivas, Dr Rajkumar, Music Composed by Sathyam, film is Directed by R Ramamurthy and film is released on 1972