-
ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಏಕಾಂಗಿ ಜೀವ ಸಂಗಾತಿ ಕಂಡು
ಹೃದಯ ತುಡಿದು ಆದೇಶ ಬಂದು
ಅನುರಾಗ ಭಾವ ಸಂಬಂಧ ತಂದು
ಬದುಕೆ ಈಗ ಹೊಸದಾಯಿತು ಇಂದು
ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಋತುಮಾನ ಸಾಗಿ ಒಡಲಾಳ ಕೂಗಿ
ನಾನಾದೆ ನಿನ್ನ ಬಾಳಿನ ಹೂಬನ
ನವಚೈತ್ರದಂತೆ ಸಿರಿಕಾಂತಿ ತಂದು
ನೀನಾದೆ ನನ್ನ ನಗುವಿನ ನಂದನ
ನೀ ಪ್ರೇಮವೀಣ ನಾ ರಾಗತಾನ
ನೀ ನಲ್ಮೆ ವೇಷ ನಾ ನಿನ್ನ ಕಿರಣ
ನಾನು ನೀನು ಕಲೆತಾಗ ಜೀವನ
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಏಕಾಂಗಿ ಜೀವ ಸಂಗಾತಿ ಕಂಡು
ಹೃದಯ ತುಡಿದು ಆದೇಶ ಬಂದು
ಅನುರಾಗ ಭಾವ ಸಂಬಂಧ ತಂದು
ಬದುಕೆ ಈಗ ಹೊಸದಾಯಿತು ಇಂದು||
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು||
ನದಿಯಂತೆ ನಾನು ಕಡಲಂತೆ ನೀನು
ಸಂಪ್ರೀತಿ ನಮ್ಮ ಸಂತೋಷ ಸಾಗರ
ದುಂಬಿಯಂತೆ ನೀನು ಸುಮದಂತೆ ನಾನು
ಅನುಬಂಧ ನಲ್ಮೆ ಹಾಲ್ಜೇನ ಆಗರ
ನಾ ನಿನ್ನ ಕನಸ್ಸೆ ನೀ ನನ್ನ ಮನಸ್ಸೆ
ನೀ ನನ್ನ ಆಸೆ ನಾ ನಿನ್ನ ಭಾಷೆ
ಒಲವು ನಲಿವು ಬೆರೆತಾಗ ಜೀವನ
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಏಕಾಂಗಿ ಜೀವ ಸಂಗಾತಿ ಕಂಡು
ಹೃದಯ ತುಡಿದು ಆದೇಶ ಬಂದು
ಅನುರಾಗ ಭಾವ ಸಂಬಂಧ ತಂದು
ಬದುಕೆ ಈಗ ಹೊಸದಾಯಿತು ಇಂದು||
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು||
-
ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಏಕಾಂಗಿ ಜೀವ ಸಂಗಾತಿ ಕಂಡು
ಹೃದಯ ತುಡಿದು ಆದೇಶ ಬಂದು
ಅನುರಾಗ ಭಾವ ಸಂಬಂಧ ತಂದು
ಬದುಕೆ ಈಗ ಹೊಸದಾಯಿತು ಇಂದು
ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಋತುಮಾನ ಸಾಗಿ ಒಡಲಾಳ ಕೂಗಿ
ನಾನಾದೆ ನಿನ್ನ ಬಾಳಿನ ಹೂಬನ
ನವಚೈತ್ರದಂತೆ ಸಿರಿಕಾಂತಿ ತಂದು
ನೀನಾದೆ ನನ್ನ ನಗುವಿನ ನಂದನ
ನೀ ಪ್ರೇಮವೀಣ ನಾ ರಾಗತಾನ
ನೀ ನಲ್ಮೆ ವೇಷ ನಾ ನಿನ್ನ ಕಿರಣ
ನಾನು ನೀನು ಕಲೆತಾಗ ಜೀವನ
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಏಕಾಂಗಿ ಜೀವ ಸಂಗಾತಿ ಕಂಡು
ಹೃದಯ ತುಡಿದು ಆದೇಶ ಬಂದು
ಅನುರಾಗ ಭಾವ ಸಂಬಂಧ ತಂದು
ಬದುಕೆ ಈಗ ಹೊಸದಾಯಿತು ಇಂದು||
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು||
ನದಿಯಂತೆ ನಾನು ಕಡಲಂತೆ ನೀನು
ಸಂಪ್ರೀತಿ ನಮ್ಮ ಸಂತೋಷ ಸಾಗರ
ದುಂಬಿಯಂತೆ ನೀನು ಸುಮದಂತೆ ನಾನು
ಅನುಬಂಧ ನಲ್ಮೆ ಹಾಲ್ಜೇನ ಆಗರ
ನಾ ನಿನ್ನ ಕನಸ್ಸೆ ನೀ ನನ್ನ ಮನಸ್ಸೆ
ನೀ ನನ್ನ ಆಸೆ ನಾ ನಿನ್ನ ಭಾಷೆ
ಒಲವು ನಲಿವು ಬೆರೆತಾಗ ಜೀವನ
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು
ಏಕಾಂಗಿ ಜೀವ ಸಂಗಾತಿ ಕಂಡು
ಹೃದಯ ತುಡಿದು ಆದೇಶ ಬಂದು
ಅನುರಾಗ ಭಾವ ಸಂಬಂಧ ತಂದು
ಬದುಕೆ ಈಗ ಹೊಸದಾಯಿತು ಇಂದು||
||ಪ್ರೀತಿಯ ಆಳ ಕಂಡೋರು ಯಾರು
ಪ್ರೇಮದ ಮೂಲ ತಿಳಿದೋರು ಯಾರು||
Preethiya Aala song lyrics from Kannada Movie Kranthi Gandhi starring Sridhar, Shivaranjini, K S Ashwath, Lyrics penned by Doddarange Gowda Sung by Kavitha Sait, Music Composed by Guna Singh, film is Directed by N T Jayarama Reddy and film is released on 1992