-
ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು
ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು
ಒಂದಾಗಲು ಮುಂದಾಗಲು ಚೆಂದಾಗಲು ರಂಗಾಗಲು
ನಮ್ಮೆಲ್ಲ ಹೋರಾಟ ಚೈತನ್ಯವು
ಇನ್ನೆಲ್ಲ ಮುನ್ನೋಟ ಉತ್ಸಾಹವು
ಕುಣಿದಾಡುವ ಮೆರೆದಾಡುವ ಕುಣಿದಾಡುವ ಮೆರೆದಾಡುವ
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
ಈ ಸ್ನೇಹ ನೂರಾಗಲು ಈ ನಾಡು ಬದಲಾಗಲು
ವೈಷಮ್ಯ ಚೂರಾಗಲು ಏಕಾಂಗಿ ಹಸಿವಾಗಲು
ಏನಾಗಲಿ ಎಂತಾಗಲಿ ಯುವಚೇತನ ಹೊನಲಾಗಲಿ
ಹಗಲು ಇರುಳು ಅರಿತು ಬೆರೆತು ನಗುತ ನಗುತ ನಾವು ಕೂಡಿ ಹಾಡಿ
ಹಗಲು ಇರುಳು ಅರಿತು ಬೆರೆತು ನಗುತ ನಗುತ ನಾವು ಕೂಡಿ ಹಾಡಿ
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
ವ್ಯಾಮೋಹ ದೂರಾಗಲು ಆನಂದ ತೇರಾಗಲು
ಈ ಪ್ರೀತಿ ಕಡಲಾಗಲು ವಾತ್ಸಲ್ಯ ಮಡಿಲಾಗಲು
ಸಂಬಂಧವು ಹಿತವಾಗಲು ಒಗ್ಗಟ್ಟಿಗೆ ಜಯವಾಗಲು
ಬವಣೆ ಮರೆತು ಕನಸ್ಸು ಮನಸ್ಸು ಬದುಕ ತೆರೆದು ನಾವು ಮುಂದೆ ಸಾಗಿ
ಬವಣೆ ಮರೆತು ಕನಸ್ಸು ಮನಸ್ಸು ಬದುಕ ತೆರೆದು ನಾವು ಮುಂದೆ ಸಾಗಿ
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು
ಒಂದಾಗಲು ಮುಂದಾಗಲು ಚೆಂದಾಗಲು ರಂಗಾಗಲು
ನಮ್ಮೆಲ್ಲ ಹೋರಾಟ ಚೈತನ್ಯವು
ಇನ್ನೆಲ್ಲ ಮುನ್ನೋಟ ಉತ್ಸಾಹವು
ಕುಣಿದಾಡುವ ಮೆರೆದಾಡುವ ಕುಣಿದಾಡುವ ಮೆರೆದಾಡುವ||
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
-
ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು
ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು
ಒಂದಾಗಲು ಮುಂದಾಗಲು ಚೆಂದಾಗಲು ರಂಗಾಗಲು
ನಮ್ಮೆಲ್ಲ ಹೋರಾಟ ಚೈತನ್ಯವು
ಇನ್ನೆಲ್ಲ ಮುನ್ನೋಟ ಉತ್ಸಾಹವು
ಕುಣಿದಾಡುವ ಮೆರೆದಾಡುವ ಕುಣಿದಾಡುವ ಮೆರೆದಾಡುವ
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
ಈ ಸ್ನೇಹ ನೂರಾಗಲು ಈ ನಾಡು ಬದಲಾಗಲು
ವೈಷಮ್ಯ ಚೂರಾಗಲು ಏಕಾಂಗಿ ಹಸಿವಾಗಲು
ಏನಾಗಲಿ ಎಂತಾಗಲಿ ಯುವಚೇತನ ಹೊನಲಾಗಲಿ
ಹಗಲು ಇರುಳು ಅರಿತು ಬೆರೆತು ನಗುತ ನಗುತ ನಾವು ಕೂಡಿ ಹಾಡಿ
ಹಗಲು ಇರುಳು ಅರಿತು ಬೆರೆತು ನಗುತ ನಗುತ ನಾವು ಕೂಡಿ ಹಾಡಿ
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
ವ್ಯಾಮೋಹ ದೂರಾಗಲು ಆನಂದ ತೇರಾಗಲು
ಈ ಪ್ರೀತಿ ಕಡಲಾಗಲು ವಾತ್ಸಲ್ಯ ಮಡಿಲಾಗಲು
ಸಂಬಂಧವು ಹಿತವಾಗಲು ಒಗ್ಗಟ್ಟಿಗೆ ಜಯವಾಗಲು
ಬವಣೆ ಮರೆತು ಕನಸ್ಸು ಮನಸ್ಸು ಬದುಕ ತೆರೆದು ನಾವು ಮುಂದೆ ಸಾಗಿ
ಬವಣೆ ಮರೆತು ಕನಸ್ಸು ಮನಸ್ಸು ಬದುಕ ತೆರೆದು ನಾವು ಮುಂದೆ ಸಾಗಿ
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು
ಒಂದಾಗಲು ಮುಂದಾಗಲು ಚೆಂದಾಗಲು ರಂಗಾಗಲು
ನಮ್ಮೆಲ್ಲ ಹೋರಾಟ ಚೈತನ್ಯವು
ಇನ್ನೆಲ್ಲ ಮುನ್ನೋಟ ಉತ್ಸಾಹವು
ಕುಣಿದಾಡುವ ಮೆರೆದಾಡುವ ಕುಣಿದಾಡುವ ಮೆರೆದಾಡುವ||
||ಈ ದಿನ ಈ ಕ್ಷಣ ನಮಗೆಲ್ಲ ಸಂತೋಷ
ಈ ಬಲ ಈ ಛಲ ಎಂದೆಂದು ಉಲ್ಲಾಸ
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
ಹೊಸಹಾದಿಗೆ ಯುವಶಕ್ತಿಯು
ಹೊಸಬಾಳಿಗೆ ನವಶಕ್ತಿಯು||
Ee Dina Ee Kshana song lyrics from Kannada Movie Kranthi Gandhi starring Sridhar, Shivaranjini, K S Ashwath, Lyrics penned by Doddarange Gowda Sung by S P Balasubrahmanyam, Kavitha Sait, Chorus, Music Composed by Guna Singh, film is Directed by N T Jayarama Reddy and film is released on 1992