Bannada Jagada Lyrics

ಬಣ್ಣದ ಜಗದ Lyrics

in Kranthi Gandhi

in ಕ್ರಾಂತಿ ಗಾಂಧಿ

LYRIC

Song Details Page after Lyrice

-
ಬಿಳಿ ಬಣ್ಣ ಶೃಂಗಾರ ಸೊಗಸು ಮಲ್ಲಿಗೆ ಮಂದಾರ ಕನಸ್ಸು

ಬಣ್ಣದ ಜಗದ ರಂಗಿನ ಮಂದಿಗೆ ಈಗಿನ ಕಲಿಗಾಲ
ಪಳಪಳ ಹೊಳೆವ ಬಿಳಿಯ ಬಣ್ಣಕ್ಕೆ ಅಳಿವು ಎಂಬುದಿಲ್ಲ
ಮೋಹಕ ಮಾಟದ ರೂಪಸಿ ಬೆಡಗಿ ನಿನಗಿದೆ ಚೆಲುವೆಲ್ಲ
ನಿನ್ನಂತ ಚೆಲುವೆಗೆ ಮಣಿಯುವ ಜನರಿರೆ ಭಯವೆ ನಿನಗಿಲ್ಲ
 
||ಬಣ್ಣದ ಜಗದ ರಂಗಿನ ಮಂದಿಗೆ ಈಗಿನ ಕಲಿಗಾಲ

ನಿನ್ನಂತ ಚೆಲುವೆಗೆ ಮಣಿಯುವ ಜನರಿರೆ ಭಯವೆ ನಿನಗಿಲ್ಲ||
 
ನಿನ್ನ ಕಣ್ಣಿನ ಅಂದ ನೋಡಲು ಎಂದು ಚೆಂದ
ಬೆಳ್ಳನೆ ಬಾಹುಬಂಧ ಬಲಸಲು ನಾಗಬಂಧ
ನೀ ಸನ್ನೆ ಮಾಡೆ ತಾನಾಗಿ ಬಂತು ಗಂಡಿನ ದಂಡೆ ಹಿಂದೆ
ಈ ರೂಪ ಛಾಯೆ ಕಣ್ಮನ ಸೆಳೆದು ಎಲ್ಲರ ಗಮನ ಒಂದೆ
ನಗುಮುಖವೆಲ್ಲ ಚಂದ್ರಕಾಂತಿ ಹಾಗೆ
ನಿನ್ನ ಪ್ರೀತಿ ಸಿಗಲು ಸ್ವರ್ಗ ಸಿಕ್ಕ ಹಾಗೆ
 
ನಿನ್ನ ಮೈಯ್ಯ ಮಾಟ ರಾಗದ ರಸದತೋಟ
ನಿನ್ನ ಮಧುರಮಾತು ಕೋಗಿಲೆ ಇನಿದನಿ ಕಂಠ
ನೀ ನಡೆದಾಡಲು ಹಂಸದ ನಡಿಗೆ ಮೋಹಕ ಲಾಸ್ಯ ಕಂಡೆ
ನೀ ಬಳಿ ಬರಲು ಅಪ್ಸರೆಯಂತೆ ಸೌಂದರ್ಯ ತಾರೆ ತಂದೆ
ಯಾವಲೋಕದಿಂದ ಇಳಿದು ನೀನು ಬಂದೆ
ನೂರು ಆಸೆ ಚೆಲ್ಲಿ ನನ್ನ ಏಕೆ ಸೆಳೆದೆ
 
Bannada Jagada song lyrics from Kannada Movie Kranthi Gandhi starring Sridhar, Shivaranjini, K S Ashwath, Lyrics penned by Doddarange Gowda Sung by S P Balasubrahmanyam, Music Composed by Guna Singh, film is Directed by N T Jayarama Reddy and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ