Naadina Nija Lyrics

ನಾಡಿನ ನಿಜ Lyrics

in Kranthi Gandhi

in ಕ್ರಾಂತಿ ಗಾಂಧಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ
 
||ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ||
 
ಎಲ್ಲಿದೆ ಸ್ವಾತಂತ್ರ್ಯ ಎಲ್ಲಿದೆ ಸವಲತ್ತು
ಎಲ್ಲೆಡೆ ಶೋಷಣೆ ಎಲ್ಲೆಡೆ ವಂಚನೆ
ಜಾಗೃತ ಸಮುದಾಯ ಎದ್ದಿದೆ ಭಂಡಾಯ
ಹೋರಾಟವು ಹೋರಾಟವು
 
ಸ್ವಾರ್ಥವೆ ಹೆಚ್ಚಾಗಿ ಅಕ್ರಮ ಅನ್ಯಾಯ
ಮುಗ್ಧರು ಬಲಿಯಾಗಿ ನರಳಾಟವು
ಎಲ್ಲೆಲ್ಲು ಬರಿ ಮೋಸ ಎಲ್ಲೆಲ್ಲು ಹಣದಾಹ
ಅಧಿಕಾರ ಲಾಲಸೆಯು
ಸುತ್ತೆಲ್ಲ ಹುಸಿಸ್ನೇಹ ಸುತ್ತೆಲ್ಲ ಒಣಮೋಹ
ಸಂಸ್ಕೃತಿ ಮಣ್ಣಾಯಿತೊ
 
||ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತೆ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ||
 
ಎಲ್ಲಿದೆ ಸಂತೋಷ ಎಲ್ಲಿದೆ ನೆಮ್ಮದಿ
ಎಲ್ಲೆಡೆ ಗೋಳಾಟ ಎಲ್ಲೆಡೆ ನರಳಾಟ
ಎಲ್ಲೆಡೆ ಅದ್ವಾನ ಎಲ್ಲೆಡೆ ವಿದ್ರೋಹ
ತೊಳಲಾಟವು ತೊಳಲಾಟವು
 
ಭವಣೆ ಬಾಳಲ್ಲಿ ಬಡವ ಹಣ್ಣಾಗಿ
ದಿನವು ಕಣ್ಣೀರ ಒಡನಾಟವು
ಹೇಗಿದ್ದ ನಾಡೆಂದು ಹೇಗಾಗಿ ಹೋಯ್ತೆಂದು
ಆಕ್ರೋಶ ಭುಗಿಲಾಯಿತು
ಹೇಗಿದ್ದ ನಾಡೆಂದು ಹೇಗಾಗಿ ಹೋಯ್ತೆಂದು
ಆಕ್ರೋಶ ಭುಗಿಲಾಯಿತು
 
||ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತೆ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ||

-
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ
 
||ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ||
 
ಎಲ್ಲಿದೆ ಸ್ವಾತಂತ್ರ್ಯ ಎಲ್ಲಿದೆ ಸವಲತ್ತು
ಎಲ್ಲೆಡೆ ಶೋಷಣೆ ಎಲ್ಲೆಡೆ ವಂಚನೆ
ಜಾಗೃತ ಸಮುದಾಯ ಎದ್ದಿದೆ ಭಂಡಾಯ
ಹೋರಾಟವು ಹೋರಾಟವು
 
ಸ್ವಾರ್ಥವೆ ಹೆಚ್ಚಾಗಿ ಅಕ್ರಮ ಅನ್ಯಾಯ
ಮುಗ್ಧರು ಬಲಿಯಾಗಿ ನರಳಾಟವು
ಎಲ್ಲೆಲ್ಲು ಬರಿ ಮೋಸ ಎಲ್ಲೆಲ್ಲು ಹಣದಾಹ
ಅಧಿಕಾರ ಲಾಲಸೆಯು
ಸುತ್ತೆಲ್ಲ ಹುಸಿಸ್ನೇಹ ಸುತ್ತೆಲ್ಲ ಒಣಮೋಹ
ಸಂಸ್ಕೃತಿ ಮಣ್ಣಾಯಿತೊ
 
||ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತೆ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ||
 
ಎಲ್ಲಿದೆ ಸಂತೋಷ ಎಲ್ಲಿದೆ ನೆಮ್ಮದಿ
ಎಲ್ಲೆಡೆ ಗೋಳಾಟ ಎಲ್ಲೆಡೆ ನರಳಾಟ
ಎಲ್ಲೆಡೆ ಅದ್ವಾನ ಎಲ್ಲೆಡೆ ವಿದ್ರೋಹ
ತೊಳಲಾಟವು ತೊಳಲಾಟವು
 
ಭವಣೆ ಬಾಳಲ್ಲಿ ಬಡವ ಹಣ್ಣಾಗಿ
ದಿನವು ಕಣ್ಣೀರ ಒಡನಾಟವು
ಹೇಗಿದ್ದ ನಾಡೆಂದು ಹೇಗಾಗಿ ಹೋಯ್ತೆಂದು
ಆಕ್ರೋಶ ಭುಗಿಲಾಯಿತು
ಹೇಗಿದ್ದ ನಾಡೆಂದು ಹೇಗಾಗಿ ಹೋಯ್ತೆಂದು
ಆಕ್ರೋಶ ಭುಗಿಲಾಯಿತು
 
||ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತೆ ಜನರೆ
ನಾಡಿನ ನಿಜ ಗೌರವವನು ಮರೆತಂತ ಜನರೆ
ನಮ್ಮಯ ಸಿರಿ ಸಂಸ್ಕೃತಿಯನು ತೊರೆದಂತ ಜನರೆ
ಏಕಿಂತ ನಡತೆ ಏನಾಯ್ತು ಘನತೆ ಆಗದೆ ನಿಮಗೆ ನಾಚಿಕೆ||

Naadina Nija song lyrics from Kannada Movie Kranthi Gandhi starring Sridhar, Shivaranjini, K S Ashwath, Lyrics penned by Doddarange Gowda Sung by S P Balasubrahmanyam, Music Composed by Guna Singh, film is Directed by N T Jayarama Reddy and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ