Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ... ಲೈಟ್ ಲೈಫ್ .. ಲೈಟ್
                ರಿಪೀಟ್ ರಿಪಿಟೇಸ್ಟ್ ಲವ್
                ಪ್ರೇಮ ಪ್ರಥಮ ಪ್ರಣಯ ಸಂಗಮ
ಹೆಣ್ಣು : .. ನೈಟ್ ಹೋ .. ನೈಸ್ ಹೋ ..
                ಮೈ ಲೈಟ್ ಲೈಟ್ ಹೋ ..
                ಲೈಫ್ ರಿಪೀಟ್ ರಿಪಿಟೇಸ್ಟ್ ಲವ್

ಇಬ್ಬರು : ಓಂ ಮನ್ಮಥಾಯೇ ನಮಃ
                  ಓಂ ಮದನ ಪ್ರಿಯಾಯೇ ನಮಃ
                  ಮಧುರ ಚುಂಬನಂ ಸಮರ್ಪಯಾಮಿ

ಹೆಣ್ಣು : ಕಣ್ಣುಗಳಾ ಮುಚ್ಚಿದರೂ
                ಕತ್ತಲಿಲ್ಲಾ ಮೈಯೊಳಗೆ
                ಹುಣ್ಣಿಮೆ ಬೆಳಕಿನ ಹಾಲು
                ತುಂಬಿತು ನರಗಳ ಸಾಲು
ಗಂಡು : ಯೌವ್ವನದ ಕಾನನದ
                ಮಾಮರದಿ ತೂಗಿರುವಾ
                ಪ್ರೇಮದ ಜೇನಿನ ಸಾರ
                ಸೇರಿದ ಬೆಳಕಿನ ತೀರ ಆಆಆ....
 
|| ಹೆಣ್ಣು : .. ನೈಟ್ ಹೋ .. ನೈಸ್ ಹೋ ..
                ಮೈ ಲೈಟ್ ಲೈಟ್ ಹೋ ..
                ಲೈಫ್ ರಿಪೀಟ್ ರಿಪಿಟೇಸ್ಟ್ ಲವ್….||

ಹೆಣ್ಣು : ಓಂ ಅಧರಾಯೇ ನಮಃ
                ಓಂ ಆಲಿಂಗನಾಯೇ ನಮಃ
                ಅಮರ ಸುಖಂ ಸಮರ್ಪಯಾಮಿ

 
ಗಂಡು : ಹೂವುಗಳ ಹಣ್ಣುಗಳ
                ಬಾಳೆಗಳ ದಿಂಡುಗಳ
                ಅಂದದ ತೋಟದ ಮೇಲೆ
                ದುಂಬಿಯ ಗಾನದ ಲೀಲೆ
ಹೆಣ್ಣು : ಅಮೃತದ ಅಂಬಲಿಯಾ
                ಹಂಚುತಿರೋ ಅಂಗನೆಯ
                ಗಂಧದ ತಂಪಿನ ತೊಳೆ ದುಂಬಿಯ
                ಕೊರಳಿನ ಮಾಲೆ.. ಆಆಆ...

|| ಗಂಡು : ... ಲೈಟ್ ಲೈಫ್ .. ಲೈಟ್
                ರಿಪೀಟ್ ರಿಪಿಟೇಸ್ಟ್ ಲವ್
                ಪ್ರೇಮ ಪ್ರಥಮ ಪ್ರಣಯ ಸಂಗಮ
ಹೆಣ್ಣು : .. ನೈಟ್ ಹೋ .. ನೈಸ್ ಹೋ ..
                ಮೈ ಲೈಟ್ ಲೈಟ್ ಹೋ ..
                ಲೈಫ್ ರಿಪೀಟ್ ರಿಪಿಟೇಸ್ಟ್ ಲವ್….||

ಗಂಡು : ... ಲೈಟ್ ಲೈಫ್ .. ಲೈಟ್
                ರಿಪೀಟ್ ರಿಪಿಟೇಸ್ಟ್ ಲವ್
                ಪ್ರೇಮ ಪ್ರಥಮ ಪ್ರಣಯ ಸಂಗಮ
ಹೆಣ್ಣು : .. ನೈಟ್ ಹೋ .. ನೈಸ್ ಹೋ ..
                ಮೈ ಲೈಟ್ ಲೈಟ್ ಹೋ ..
                ಲೈಫ್ ರಿಪೀಟ್ ರಿಪಿಟೇಸ್ಟ್ ಲವ್

ಇಬ್ಬರು : ಓಂ ಮನ್ಮಥಾಯೇ ನಮಃ
                  ಓಂ ಮದನ ಪ್ರಿಯಾಯೇ ನಮಃ
                  ಮಧುರ ಚುಂಬನಂ ಸಮರ್ಪಯಾಮಿ

ಹೆಣ್ಣು : ಕಣ್ಣುಗಳಾ ಮುಚ್ಚಿದರೂ
                ಕತ್ತಲಿಲ್ಲಾ ಮೈಯೊಳಗೆ
                ಹುಣ್ಣಿಮೆ ಬೆಳಕಿನ ಹಾಲು
                ತುಂಬಿತು ನರಗಳ ಸಾಲು
ಗಂಡು : ಯೌವ್ವನದ ಕಾನನದ
                ಮಾಮರದಿ ತೂಗಿರುವಾ
                ಪ್ರೇಮದ ಜೇನಿನ ಸಾರ
                ಸೇರಿದ ಬೆಳಕಿನ ತೀರ ಆಆಆ....
 
|| ಹೆಣ್ಣು : .. ನೈಟ್ ಹೋ .. ನೈಸ್ ಹೋ ..
                ಮೈ ಲೈಟ್ ಲೈಟ್ ಹೋ ..
                ಲೈಫ್ ರಿಪೀಟ್ ರಿಪಿಟೇಸ್ಟ್ ಲವ್….||

ಹೆಣ್ಣು : ಓಂ ಅಧರಾಯೇ ನಮಃ
                ಓಂ ಆಲಿಂಗನಾಯೇ ನಮಃ
                ಅಮರ ಸುಖಂ ಸಮರ್ಪಯಾಮಿ

 
ಗಂಡು : ಹೂವುಗಳ ಹಣ್ಣುಗಳ
                ಬಾಳೆಗಳ ದಿಂಡುಗಳ
                ಅಂದದ ತೋಟದ ಮೇಲೆ
                ದುಂಬಿಯ ಗಾನದ ಲೀಲೆ
ಹೆಣ್ಣು : ಅಮೃತದ ಅಂಬಲಿಯಾ
                ಹಂಚುತಿರೋ ಅಂಗನೆಯ
                ಗಂಧದ ತಂಪಿನ ತೊಳೆ ದುಂಬಿಯ
                ಕೊರಳಿನ ಮಾಲೆ.. ಆಆಆ...

|| ಗಂಡು : ... ಲೈಟ್ ಲೈಫ್ .. ಲೈಟ್
                ರಿಪೀಟ್ ರಿಪಿಟೇಸ್ಟ್ ಲವ್
                ಪ್ರೇಮ ಪ್ರಥಮ ಪ್ರಣಯ ಸಂಗಮ
ಹೆಣ್ಣು : .. ನೈಟ್ ಹೋ .. ನೈಸ್ ಹೋ ..
                ಮೈ ಲೈಟ್ ಲೈಟ್ ಹೋ ..
                ಲೈಫ್ ರಿಪೀಟ್ ರಿಪಿಟೇಸ್ಟ್ ಲವ್….||

Oh Love song lyrics from Kannada Movie Kona Eedaithe starring Vishnuvardhan, Kumar Govind, Sudharani, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by B Jayashree and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ