Aha Namma Konake Seemantha Lyrics

ಆಹ ನಮ್ಮ ಕೋಣಕೆ ಸೀಮಂತ Lyrics

in Kona Eedaithe

in ಕೋಣ ಈದೈತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ
ಮಾನವಂತ ಇವನ ಹೊಟ್ಟೆಗೆ
ದುಟ್ಟೆ ಆಗದೆ ಇರಲು
ಅಕ್ಕಿಯ ಮುಟ್ಟಿ ಕೀರ್ತನೆ
ಮಾಡಿರಿಯಮ್ಮ ವಾಸನನಾ
       
|| ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ…||
 
ಪೀಪೀಪೀಪೀಪೀಪೀ..
ಪ್ಪಿಪ್ಪಿಪೀಪೀಪೀಪೀಪೀ
 
ಹೂವಿರಲಿ ಕೊಂಬಲ್ಲಿ
ಬಳೆ ಇರಲಿ ಕಾಲಲ್ಲಿ.. 
ಪೀಪೀಪೀಪೀಪೀ 
ಮುತ್ತಿರಲಿ ಕಿವಿಯಲಿ
ನತ್ತಿರಲಿ ಮೂಗಲ್ಲಿ.. 
ಪ್ಪಿಪ್ಪಿಪೀಪೀಪೀಪೀಪೀ
ಎಡಬಲದಲ್ಲಿ ಕರಿಮಣಿ ಇರಲಿ
ಅರಿಷಿಣ ಕೊಂಬು ಕೊರಳಿನಲಿ 
ಏಳು ಮಾಸ ತುಂಬಿದ ತಂದೆ
ಬೆಣ್ಣೆಯ ಬೂಸ ನಿನ್ನಯ ಮುಂದೆ 
ಏಳಬೇಡ ಓಡಬೇಡ ಹಾಯಬೇಡ
ಹತ್ತಬೇಡ ದಿನ ತುಂಬಿ ಈವಾಗ 
ಗದ್ದೆ ಹೊಲ  ಉಳಬೇಡ ಹಾಹಾ.. 
 
|| ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ…||
 
ಕಲಿಗಾಲ ಬಂತಯ್ಯಾ ಕೋಣ
ಗರ್ಭ ತುಂಬಿತಯ್ಯ..
ಪ್ಪಿಪ್ಪಿಪೀಪೀಪೀಪೀಪೀ
ನಮ್ಮೂರ ಕೋಣಯ್ಯ
ಎರಡೆರಡು ಈಯಯ್ಯ.. 
ಸುಖ ಪ್ರಸವಕ್ಕೆ ಕೋಳಿಯ ಊಟ
ನಾಮಕರಣಕ್ಕೆ ಹುಳಿಮಾರುಟ 
ಕಲ್ಲಿನ ಕೋಳಿ ಕೂಗುತ್ತಂತೆ..
ಕಲ್ಲಿನ ಬಸವ ಓಡುತ್ತಂತೆ 
ಸತ್ಯವಂತ ಭೂಮಿಯಲ್ಲಿ
ಇನ್ನು ಮುಂದೆ ಹುಟ್ಟನಂತೆ 
ಹುಟ್ಟಿದರೆ ಕೋಣ ನಿನ್ನ ಹೊಟ್ಟೆಯಲ್ಲಿ
ಹುಟ್ಟದಂತೆ.. ಹಾಂ..ಹಾಂ 
 
|| ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ
ಮಾನವಂತ ಇವನ ಹೊಟ್ಟೆಗೆ
ದುಟ್ಟೆ ಆಗದೆ ಇರಲು
ಅಕ್ಕಿಯ ಮುಟ್ಟಿ ಕೀರ್ತನೆ
ಮಾಡಿರಿಯಮ್ಮ ವಾಸನನಾ
       
ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ…||

ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ
ಮಾನವಂತ ಇವನ ಹೊಟ್ಟೆಗೆ
ದುಟ್ಟೆ ಆಗದೆ ಇರಲು
ಅಕ್ಕಿಯ ಮುಟ್ಟಿ ಕೀರ್ತನೆ
ಮಾಡಿರಿಯಮ್ಮ ವಾಸನನಾ
       
|| ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ…||
 
ಪೀಪೀಪೀಪೀಪೀಪೀ..
ಪ್ಪಿಪ್ಪಿಪೀಪೀಪೀಪೀಪೀ
 
ಹೂವಿರಲಿ ಕೊಂಬಲ್ಲಿ
ಬಳೆ ಇರಲಿ ಕಾಲಲ್ಲಿ.. 
ಪೀಪೀಪೀಪೀಪೀ 
ಮುತ್ತಿರಲಿ ಕಿವಿಯಲಿ
ನತ್ತಿರಲಿ ಮೂಗಲ್ಲಿ.. 
ಪ್ಪಿಪ್ಪಿಪೀಪೀಪೀಪೀಪೀ
ಎಡಬಲದಲ್ಲಿ ಕರಿಮಣಿ ಇರಲಿ
ಅರಿಷಿಣ ಕೊಂಬು ಕೊರಳಿನಲಿ 
ಏಳು ಮಾಸ ತುಂಬಿದ ತಂದೆ
ಬೆಣ್ಣೆಯ ಬೂಸ ನಿನ್ನಯ ಮುಂದೆ 
ಏಳಬೇಡ ಓಡಬೇಡ ಹಾಯಬೇಡ
ಹತ್ತಬೇಡ ದಿನ ತುಂಬಿ ಈವಾಗ 
ಗದ್ದೆ ಹೊಲ  ಉಳಬೇಡ ಹಾಹಾ.. 
 
|| ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ…||
 
ಕಲಿಗಾಲ ಬಂತಯ್ಯಾ ಕೋಣ
ಗರ್ಭ ತುಂಬಿತಯ್ಯ..
ಪ್ಪಿಪ್ಪಿಪೀಪೀಪೀಪೀಪೀ
ನಮ್ಮೂರ ಕೋಣಯ್ಯ
ಎರಡೆರಡು ಈಯಯ್ಯ.. 
ಸುಖ ಪ್ರಸವಕ್ಕೆ ಕೋಳಿಯ ಊಟ
ನಾಮಕರಣಕ್ಕೆ ಹುಳಿಮಾರುಟ 
ಕಲ್ಲಿನ ಕೋಳಿ ಕೂಗುತ್ತಂತೆ..
ಕಲ್ಲಿನ ಬಸವ ಓಡುತ್ತಂತೆ 
ಸತ್ಯವಂತ ಭೂಮಿಯಲ್ಲಿ
ಇನ್ನು ಮುಂದೆ ಹುಟ್ಟನಂತೆ 
ಹುಟ್ಟಿದರೆ ಕೋಣ ನಿನ್ನ ಹೊಟ್ಟೆಯಲ್ಲಿ
ಹುಟ್ಟದಂತೆ.. ಹಾಂ..ಹಾಂ 
 
|| ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ
ಮಾನವಂತ ಇವನ ಹೊಟ್ಟೆಗೆ
ದುಟ್ಟೆ ಆಗದೆ ಇರಲು
ಅಕ್ಕಿಯ ಮುಟ್ಟಿ ಕೀರ್ತನೆ
ಮಾಡಿರಿಯಮ್ಮ ವಾಸನನಾ
       
ನಮ್ಮ ಕೋಣಕೆ ಸೀಮಂತ
ಸೀಮಂತ ಸೀಮಂತ
ಆಹಾ ನಮ್ಮ ಕೋಣಕೆ ಸೀಮಂತ…||

Aha Namma Konake Seemantha song lyrics from Kannada Movie Kona Eedaithe starring Vishnuvardhan, Kumar Govind, Sudharani, Lyrics penned by Hamsalekha Sung by Rajesh, C Ashwath, Music Composed by Hamsalekha, film is Directed by B Jayashree and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ