Gattina Nindu Heartu Lyrics

ಗಟ್ಟಿನ ನಿಂದು ಹಾರ್ಟು Lyrics

in Kona Eedaithe

in ಕೋಣ ಈದೈತೆ

Video:
ಸಂಗೀತ ವೀಡಿಯೊ:

LYRIC

ಆರ್ಡರ್ ..  ಆರ್ಡರ್ ..
ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಗಟ್ಟಿನಾ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ 
ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ
ನೀನು ಕಟಕಟೆ ಪಕ್ಷಿ
 
|| ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು….||

ಏನ್ಲಾ ಅಂದ್ರೆ ನೀನು
ಕಾಸ್ಲಾ ಅಂತಾರಿಲ್ಲಿ
ಯಾಕ್ಲಾ ಅಂದ್ರೆ ನೀನು
ಹೋಗ್ಲಾ ಅಂತಾರಿಲ್ಲಿ
ಸಣ್ಣ ಕೀಟಗಳಾದ್ರೆ
ಜೇಡನ ಬಾಯಿಗೆ ಊಟ
ದೊಡ್ಡ ಕೀಟಗಳಾದ್ರೆ
ಜೇಡನ ಬಲೆಗೆ ಗೂಟ
ಮೇಲಿದೆ ಸ್ವರ್ಗ ಕೆಳಗಿದೆ ನರಕ
ಈ ನರಕದ ಹೇಸರೇನು ಹೇಳು..

ಆರ್ಡರ್ ..  ಆರ್ಡರ್ ..
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ 
ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ
ನೀನು ಕಟಕಟೆ ಪಕ್ಷಿ
 
||ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು….||
 
ತಾಲ್ಲೂಕ ಕೋರ್ಟಿನ ತೀರ್ಪು
ಜಿಲ್ಲಾ ಕೋರ್ಟಿಗೆ ಪ್ರಶ್ನೆ..
ಜಿಲ್ಲಾ ಕೋರ್ಟಿನ ನ್ಯಾಯ
ಹೈಕೋರ್ಟನಲ್ಲಿ ಮಾಯ
ಹೈಕೋರ್ಟ್ ಕೊಟ್ರೆ ಶಿಕ್ಷೆ
ಸುಪ್ರೀಂ ಕೋರ್ಟನಲ್ಲಿ ರಕ್ಷೆ
ಸುಪ್ರೀಂ ಕೋರ್ಟಲು ಸೋತ್ರೆ
ದೇವರ ಹತ್ರ ಭಿಕ್ಷೆ
ದೇವರ ಕಾನೂನು ಕಾಪಾಡೈತೆ 
ಈ ಮನುಷ್ಯರ ಕಾನೂನು
 
ಆರ್ಡರ್ ..  ಆರ್ಡರ್ ..
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ 
ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ
ನೀನು ಕಟಕಟೆ ಪಕ್ಷಿ
 
|| ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಭರ್ತಿನಾ ನಿನ್ ಸೂಟಕೇಸು
ಅಂಗಾದ್ರೆ ಹಾಕು ಕೇಸು

ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಆರ್ಡರ್ ..  ಹೋಗ್ಲಾ...||

ಆರ್ಡರ್ ..  ಆರ್ಡರ್ ..
ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಗಟ್ಟಿನಾ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ 
ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ
ನೀನು ಕಟಕಟೆ ಪಕ್ಷಿ
 
|| ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು….||

ಏನ್ಲಾ ಅಂದ್ರೆ ನೀನು
ಕಾಸ್ಲಾ ಅಂತಾರಿಲ್ಲಿ
ಯಾಕ್ಲಾ ಅಂದ್ರೆ ನೀನು
ಹೋಗ್ಲಾ ಅಂತಾರಿಲ್ಲಿ
ಸಣ್ಣ ಕೀಟಗಳಾದ್ರೆ
ಜೇಡನ ಬಾಯಿಗೆ ಊಟ
ದೊಡ್ಡ ಕೀಟಗಳಾದ್ರೆ
ಜೇಡನ ಬಲೆಗೆ ಗೂಟ
ಮೇಲಿದೆ ಸ್ವರ್ಗ ಕೆಳಗಿದೆ ನರಕ
ಈ ನರಕದ ಹೇಸರೇನು ಹೇಳು..

ಆರ್ಡರ್ ..  ಆರ್ಡರ್ ..
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ 
ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ
ನೀನು ಕಟಕಟೆ ಪಕ್ಷಿ
 
||ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು….||
 
ತಾಲ್ಲೂಕ ಕೋರ್ಟಿನ ತೀರ್ಪು
ಜಿಲ್ಲಾ ಕೋರ್ಟಿಗೆ ಪ್ರಶ್ನೆ..
ಜಿಲ್ಲಾ ಕೋರ್ಟಿನ ನ್ಯಾಯ
ಹೈಕೋರ್ಟನಲ್ಲಿ ಮಾಯ
ಹೈಕೋರ್ಟ್ ಕೊಟ್ರೆ ಶಿಕ್ಷೆ
ಸುಪ್ರೀಂ ಕೋರ್ಟನಲ್ಲಿ ರಕ್ಷೆ
ಸುಪ್ರೀಂ ಕೋರ್ಟಲು ಸೋತ್ರೆ
ದೇವರ ಹತ್ರ ಭಿಕ್ಷೆ
ದೇವರ ಕಾನೂನು ಕಾಪಾಡೈತೆ 
ಈ ಮನುಷ್ಯರ ಕಾನೂನು
 
ಆರ್ಡರ್ ..  ಆರ್ಡರ್ ..
ಎಲೆಲೆಲೇ ಕಕ್ಷಿ ಒಂದಿ ಆಕ್ಷಿ 
ಏಳು ಸುಳ್ಳಿನ ಸಾಕ್ಷಿ
ನ್ಯಾಯಕ್ಕಿಲ್ಲ ಆಕ್ಷಿ
ನೀನು ಕಟಕಟೆ ಪಕ್ಷಿ
 
|| ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಭರ್ತಿನಾ ನಿನ್ ಸೂಟಕೇಸು
ಅಂಗಾದ್ರೆ ಹಾಕು ಕೇಸು

ಗಟ್ಟಿನ ನಿಂದು ಹಾರ್ಟು
ಅಂಗಾದ್ರೆ ಹತ್ತು ಕೋರ್ಟು
ಆರ್ಡರ್ ..  ಹೋಗ್ಲಾ...||

Gattina Nindu Heartu song lyrics from Kannada Movie Kona Eedaithe starring Vishnuvardhan, Kumar Govind, Sudharani, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by B Jayashree and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ