ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ
ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು
ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ..
ಓ.ಕೆ. ನಾ ಟೀಕೇನಾ..
|| ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ….||
ಬಾ ನಾವು ನಾವೇ
ನೋಡಿಕೊಂಡು ಒಪ್ಪಿಕೊಳ್ಳೋಣ
ಬಾ ನಾವೇ ಮಂತ್ರ
ಹೇಳಿಕೊಂಡು ಅಪ್ಪಿಕೊಳ್ಳೋಣ
ಟೈಮಿಲ್ಲ ನಮಗೆ ಅಯ್ಯೋ
ಅರ್ಜೆಂಟು ನಮಗೆ
ಹನಿಮೂನೇ ನಮ್ಮ ಏಮು
ದಿನವೆಲ್ಲ ಲವ್ವೆ ಗೇಮು
ಬಾ ಊಟಿಯಲ್ಲೊ ನಂದಿಯಲ್ಲೋ
ಟೆಂಟು ಹಾಕೋಣ
ಆ ಟೆಂಟಿನಲ್ಲಿ ಟ್ಟಿಂಪೋರ
ಘಂಟೆ ಕಳೆಯೋಣ
ಕೋಲ್ಡ್ ಆದ್ರೆ ಹಾಟು
ಹಾಟಾದ್ರೆ ಕೋಲ್ಡ್
ದಿನವೆಲ್ಲ ಲವ್ವೆ ಗೇಮು
ಹನಿಮೂನೇ ನಮ್ಮ ಏಮು
ಇದು ಗೋಲ್ಡನ್ ಆಫರ್
ಈ ಆಫರ್ ಸೂಪರ್
ತಡಮಾಡ ಬೇಡ
ತಡಕಾಡಬೇಡ ಹುಡುಗಿ
|| ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ
ಅಮೃತ ಕುಡಿ ಕುಡಿ ಬಾ…||
ಆ ಕಣ್ಣಿನಲ್ಲಿ ಕಾಮನೆಂಬ
ಕಳ್ಳ ಕಾದಿರುವ
ಆ ಕಳ್ಳನನ್ನು ಈಚೆ ಬಿಟ್ಟರೆ
ಲಿಂಕು ಮಾಡಿರುವ
ಅವನ್ಯಾವ ಮದನ
ನೋಡೋಣ ಅವನ
ಕಣ್ತೆರೆಯೋ ಜೋಕುಮಾರ
ಸೈ ಎನ್ನೋ ಜೈ ಕುಮಾರ
ಈ ಬಾಂಡು ಮುಂದೆ
ಜೇಮ್ಸುಬಾಂಡು ಬಂದ್ರು ಬೇಕಿಲ್ಲ
ಈ ಮ್ಯಾನ ಮುಂದೆ
ಹಿಮ್ಯಾನು ಬಂದ್ರು ನೋಡಲ್ಲ
ನೀ ಸಾಕು ನನಗೆ ನೀ ಬೇಕು ನನಗೆ
ಸೈ ಎನ್ನದೆ ಕುಮಾರ
ಕಣ್ತೆರೆಯೋ ಜೋಕುಮಾರ
ಇದು ಡಿಸ್ಕೋ ಸೀಲು
ಇದು ಹೋಲ್ ಸೇಲು
ಡೀಲು ತಡಮಾಡ ಬೇಡ
ತಡಕಾಡ ಬೇಡ ಹುಡುಗಿ
|| ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ
ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು
ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ..
ಓ.ಕೆ. ನಾ ಟೀಕೇನಾ..
ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ….||
ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ
ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು
ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ..
ಓ.ಕೆ. ನಾ ಟೀಕೇನಾ..
|| ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ….||
ಬಾ ನಾವು ನಾವೇ
ನೋಡಿಕೊಂಡು ಒಪ್ಪಿಕೊಳ್ಳೋಣ
ಬಾ ನಾವೇ ಮಂತ್ರ
ಹೇಳಿಕೊಂಡು ಅಪ್ಪಿಕೊಳ್ಳೋಣ
ಟೈಮಿಲ್ಲ ನಮಗೆ ಅಯ್ಯೋ
ಅರ್ಜೆಂಟು ನಮಗೆ
ಹನಿಮೂನೇ ನಮ್ಮ ಏಮು
ದಿನವೆಲ್ಲ ಲವ್ವೆ ಗೇಮು
ಬಾ ಊಟಿಯಲ್ಲೊ ನಂದಿಯಲ್ಲೋ
ಟೆಂಟು ಹಾಕೋಣ
ಆ ಟೆಂಟಿನಲ್ಲಿ ಟ್ಟಿಂಪೋರ
ಘಂಟೆ ಕಳೆಯೋಣ
ಕೋಲ್ಡ್ ಆದ್ರೆ ಹಾಟು
ಹಾಟಾದ್ರೆ ಕೋಲ್ಡ್
ದಿನವೆಲ್ಲ ಲವ್ವೆ ಗೇಮು
ಹನಿಮೂನೇ ನಮ್ಮ ಏಮು
ಇದು ಗೋಲ್ಡನ್ ಆಫರ್
ಈ ಆಫರ್ ಸೂಪರ್
ತಡಮಾಡ ಬೇಡ
ತಡಕಾಡಬೇಡ ಹುಡುಗಿ
|| ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ
ಅಮೃತ ಕುಡಿ ಕುಡಿ ಬಾ…||
ಆ ಕಣ್ಣಿನಲ್ಲಿ ಕಾಮನೆಂಬ
ಕಳ್ಳ ಕಾದಿರುವ
ಆ ಕಳ್ಳನನ್ನು ಈಚೆ ಬಿಟ್ಟರೆ
ಲಿಂಕು ಮಾಡಿರುವ
ಅವನ್ಯಾವ ಮದನ
ನೋಡೋಣ ಅವನ
ಕಣ್ತೆರೆಯೋ ಜೋಕುಮಾರ
ಸೈ ಎನ್ನೋ ಜೈ ಕುಮಾರ
ಈ ಬಾಂಡು ಮುಂದೆ
ಜೇಮ್ಸುಬಾಂಡು ಬಂದ್ರು ಬೇಕಿಲ್ಲ
ಈ ಮ್ಯಾನ ಮುಂದೆ
ಹಿಮ್ಯಾನು ಬಂದ್ರು ನೋಡಲ್ಲ
ನೀ ಸಾಕು ನನಗೆ ನೀ ಬೇಕು ನನಗೆ
ಸೈ ಎನ್ನದೆ ಕುಮಾರ
ಕಣ್ತೆರೆಯೋ ಜೋಕುಮಾರ
ಇದು ಡಿಸ್ಕೋ ಸೀಲು
ಇದು ಹೋಲ್ ಸೇಲು
ಡೀಲು ತಡಮಾಡ ಬೇಡ
ತಡಕಾಡ ಬೇಡ ಹುಡುಗಿ
|| ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ
ಈ ಬ್ಯೂಟಿಯಲಿರುವ
ಅಮೃತ ಕುಡಿ ಕುಡಿ ಬಾ
ಆ ಅಮೃತ ಕುಡಿದು
ಪ್ರೇಮದ ಡ್ಯೂಟಿ ಮಾಡು ಬಾ
ಓ.ಕೆ ನಾ.. ಟೀಕೇನಾ..
ಓ.ಕೆ. ನಾ ಟೀಕೇನಾ..
ಬಾ ಸೈಟ್ ಹೊಡಿ ಬಾ
ಬಾ ಲೈನ್ ಹೊಡಿ ಬಾ….||
Baa Site Hodi Baa-male song lyrics from Kannada Movie Kona Eedaithe starring Vishnuvardhan, Kumar Govind, Sudharani, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by B Jayashree and film is released on 1995