-
ನಾ ಕೊಲ್ಲುವೆ ಅಲ್ಲೆ ನಿನ್ನನು
ನೀ ನೋಡಲು ಬೇರೆ ಯಾರನು
ನಾನಲ್ಲದೆ ನಿನ್ನನ್ನು ಇನ್ಯಾವುದೆ ಹುಡುಗಿನು
ನೋಡೊದು ನನ್ನಾಣೆ ಸಹಿಸೊಲ್ಲ ನಾನು
ನೋಡಲ್ಲ ಎಂದಿಗು ಯಾರನ್ನು ಇರುವಾಗ ನನ್ನೆದುರು ನೀನು
ನೀ ನನ್ನವನೆಂಬ ಜಂಭ ನನ್ನ ತುಂಬ ಹೆಚ್ಚಾಗಿದ ಮೆಲ್ಲನೆ
ಒಂದಾಗಿರಿ ಅಂತಾನೆ ನನ್ನ ನಿನ್ನ ಭೂಮಿಗೆ ತಂದ ಬ್ರಹ್ಮನು
ನಿನಗಂತ ನಾನು ನಂಗೆ ಮಾತ್ರ ಸ್ವಂತ ನೀನು ಏಳೇಳು ಜನ್ಮನು
ನೋಡಲ್ಲ ಎಂದಿಗು ಯಾರನ್ನು ಇರುವಾಗ ನನ್ನೆದುರು ನೀನು
ನಿಂಗಿಂತಲು ನಂಗೀಗ ಯಾಕೊ ನಿನ್ನ ತುಂಟಾಟವು ತುಂಬ ಇಷ್ಟವು
ನೀನಿಲ್ಲದ ಒಂದೆ ಒಂದು ಸಣ್ಣ ಸ್ವಪ್ನವು ಈ ಕಂಗಳು ಎಂದು ಕಾಣವು
ಬರಿ ಮೂರೊ ನಾಲ್ಕೊ ಗಂಟೆ ಸಾಕು ದಿನವೊಂದಕ್ಕೆ ನೀ ದೂರ ಹೋದಾಗ
||ನಾ ಕೊಲ್ಲುವೆ ಅಲ್ಲೆ ನಿನ್ನನು
ನೋಡಲ್ಲ ಎಂದಿಗು ಯಾರನ್ನು
ನಾನಲ್ಲದೆ ನಿನ್ನನ್ನು ಇನ್ಯಾವುದೆ ಹುಡುಗಿನು
ನೋಡೊದು ಎಂದೆಂದು ಬಯಸೋದು ನಾನು||
||ನಾ ಕೊಲ್ಲುವೆ ಅಲ್ಲೆ ನಿನ್ನನು
ನೋಡಲ್ಲ ಎಂದಿಗು ಯಾರನ್ನು||

Naa Kolluve song lyrics from Kannada Movie Ko Ko starring Srinagar Kitty, Srihari, Priyamani, Lyrics penned by Kaviraj Sung by Ramana Gogula, Sunitha, Music Composed by Ramana Gogula, film is Directed by R Chandru and film is released on 2012