Government College Lyrics

ಗವರ್ನಮೆಂಟ್‌ ಕಾಲೇಜ್ Lyrics

in Ko Ko

in ಕೋ ಕೋ

LYRIC

Song Details Page after Lyrice

-
ನಿನ್‌ ಬಾಯಿಗೆ ಹುಳ ಬೀಳ
ನಿನ್‌ ಮುಖ ಮುಚ್ಚೋಗ
ಇಂಗ್ಲೀಷ್ನಾಗೆ ಏನೊ ಹೇಳ್ಲಿ ನಮ್‌ ತಲೆ ಕೆಡಿಸ್ಬೇಡ
ತಲೆ ಕೆಟ್ರೆ ನಾವ್‌ ಮನುಷ್ಯ್ರೆ ಅಲ್ಲ
ಅಡ್ಡದಿಡ್ಡಿ ಕೂಯ್ದಾಕ್ತೀವಿ ಎಲ್ಲ
ಗವರ್ನಮೆಂಟ್‌ ಕಾಲೇಜ್ ವಡ್ಡರು ನಾವು ಹುಷಾರ್‌
ರಾಗಿಮುದ್ದೆ ಜಕೊತೆಗೆ ಒಡಿತ್ತೀವಿ ಬಸ್ಸಾರು
ಪಿಜ್ಜಾ ಬರ್ಗರ್‌ ಸುಂದ್ರೀರ್‌ ನೀವು ಪುಲ್ಚಾರು
ನಾವ್‌ ನಲ್ಲಿ ಮೂಳೆ ಕಡ್ಕೊಂಡು ಬಂದೋರು
 
ಮುದ್ದೆ ತಿಂದೋರ್‌ ದೇಶ ಆಳಿದ್ದು
ಗದ್ದೇಲ್‌ ಬೆಳೆದೋರ್ ಬೆಂಗ್ಳೂರು ಕಟ್ಟಿದ್ದು
ಮಂಡ್ಯ ನಮ್ಮೂರು ರಾಜಣ್ಣ ನಮ್ಮೋರು
ಇನ್ನು ನಮ್ಮನ್ ಯಾರು ಬಂದು ಕೇಳೋರು
ಬಾರೆ ಊರ ಮಾರಮ್ಮ ಈ ಕೇರಿಗೆ ಒಳ್ಳೆ ದಾರಿ ತೋರ್ಸಮ್ಮ
ಅರೆರೆ ನಾಚಿಕೆ ಮಾನಮರ್ಯಾದೆ ಬಿಟ್ಟೋರಿಗೆ ತಿದ್ದಿ ಬುದ್ದಿ ಹೇಳಮ್ಮ
 
ಬೀದಿದೀಪದಲ್ಲಿ ಓದ್ಕೊಂಡಿದ್ದ ವಿಶ್ವೇಶ್ವರಯ್ಯ ಮರ್ತೋಯ್ತ
ಹೇ ಮಾಡರ್ನ್ ಕಾಲೇಜ್‌ ಮಂಗ್ಯಾರ
ಕೋತಿಯಂಗನಾಗೆ ಮನಸಿಟ್ಟು ಆಡಿರಿ ಕೋಲಣ್ಣ ಕೋಲೆ ಆಟವ
ಸ್ಲೇಟೂನು ಬಳಪನು ಭಕ್ತಿಲಿ ಇಟ್ಕೊಂಡು ಕಲಿರಿ ಕನ್ನಡ ಪಾಠವ
ಲೋಕಲ್‌ ಸ್ಟೂಡೆಂಟ್ಸ್‌ ನಾವಮ್ಮ ಆದರು ಲೋಕನ ಗೆಲ್ತೀವಿ ಕಣಮ್ಮ
ಪಾಂಡವರು ಐದೆ ಜನನೆ ಇದ್ದರು ರಾಜ್ಯ ಅವರ್ದೆ ಕಣಮ್ಮ
 
ಲೈಲಾಮಜ್ನು ಅಂದೋರು ಹೊಟ್ಟೆಗೆ ಇಲ್ದೆ ಸತ್ತೋದ್ರು
ಏನ್‌ ಮಾಡ್ಬೇಕು ಹೆತ್ತೋರು
ದುಡಿಮೇನೆ ದೇವರು ಅಂದೋರು ದೊಡ್ಡೋರು
ಮಣ್ಣಲ್ಲಿ ಚಿನ್ನ ತಂದರು
ಏನಾದ್ರು ತಿಳ್ಕೊಳ್ಳಿ ಇನ್ನಾದ್ರು ಕಲ್ತ್ಕೊಳ್ಳಿ
ಕನ್ನಡ ಭಾಷೆ ಉಳುಸ್ಕೊಳ್ಳಿ

Government College song lyrics from Kannada Movie Ko Ko starring Srinagar Kitty, Srihari, Priyamani, Lyrics penned by Santhu Sung by Ramana Gogula, Music Composed by Ramana Gogula, film is Directed by R Chandru and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ