Aakasmika Geleyanu Lyrics

ಆಕಸ್ಮಿಕ ಗೆಳೆಯನು Lyrics

in Ko Ko

in ಕೋ ಕೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಕಸ್ಮಿಕ ಗೆಳೆಯನು ಇವನು
ಆಕರ್ಷಕ ಪ್ರಳಯವು ಇವಳು
ಹೃದಯ ಕಲ್ಲೆ ಕಣೊ ನೆನ್ನೆ ತನಕ
ಅದಕ್ಕೆ ಇಂದೇತಕೊ ಇಂಥ ತವಕ
ಮೊದಲ ಸಾರಿ ಇದು ಎಂಥ ಪುಳಕ
ಮನದಲ್ಲೇಕೊ ಸಣ್ಣ ನಡುಕ
ಆಕಸ್ಮಿಕ ಗೆಳೆಯನು ಇವನು
 
ಕನಸ ಸಾಲ ಕೊಡುವನಲ್ಲ ಪ್ರಣಯದಲ್ಲಿ ಪರಿಣಿತ
ಹೃದಯ ಮೆಲ್ಲ ಅದುರಿತಲ್ಲ  ಇವಳ ಹೆಸರೆ ಗುನುಗುತ
ಬೇಕು ಬೇಕು ಅಂತಾನೆ ಆಗಾಗ ತಂಟೆ ಮಾಡುತ್ತಾನೆ
ಯಾಕೊ ಏನೊ ನಾ ಕಾಣೆ ಈ ತುಂಟ ತರುಣಗ ನಾ ಸೋತೆ ನನ್ನನ್ನೆ
 
||ಆಕಸ್ಮಿಕ ಗೆಳೆಯನು ಇವನು||
 
ಮಧುರ ರಾಗ ಮಿಡಿಯುವಾಗ ಎದೆಯಲ್ಲೇನೊ ತಿಳಿ ನಶೆ
ಇವನ ಸಂಗ ನಡೆಯುವಾಗ ಬದುಕಲೇನೊ ಭರವಸೆ
ಮಾತು ಮಾತು ಮಾತಲ್ಲೆ ಮುದ್ದಾದ ಮೋಡಿ ಮಾಡುತ್ತಾಳೆ
ಆಗೊ ಇಗೊ ನನ್ನಲ್ಲೆ ಕೂಗೋಕೆ ಶುರು ಶುರು ಈಗೊಂದು ಉಯ್ಯಾಲೆ
 
||ಆಕರ್ಷಕ ಪ್ರಳಯವು ಇವಳು||

-
ಆಕಸ್ಮಿಕ ಗೆಳೆಯನು ಇವನು
ಆಕರ್ಷಕ ಪ್ರಳಯವು ಇವಳು
ಹೃದಯ ಕಲ್ಲೆ ಕಣೊ ನೆನ್ನೆ ತನಕ
ಅದಕ್ಕೆ ಇಂದೇತಕೊ ಇಂಥ ತವಕ
ಮೊದಲ ಸಾರಿ ಇದು ಎಂಥ ಪುಳಕ
ಮನದಲ್ಲೇಕೊ ಸಣ್ಣ ನಡುಕ
ಆಕಸ್ಮಿಕ ಗೆಳೆಯನು ಇವನು
 
ಕನಸ ಸಾಲ ಕೊಡುವನಲ್ಲ ಪ್ರಣಯದಲ್ಲಿ ಪರಿಣಿತ
ಹೃದಯ ಮೆಲ್ಲ ಅದುರಿತಲ್ಲ  ಇವಳ ಹೆಸರೆ ಗುನುಗುತ
ಬೇಕು ಬೇಕು ಅಂತಾನೆ ಆಗಾಗ ತಂಟೆ ಮಾಡುತ್ತಾನೆ
ಯಾಕೊ ಏನೊ ನಾ ಕಾಣೆ ಈ ತುಂಟ ತರುಣಗ ನಾ ಸೋತೆ ನನ್ನನ್ನೆ
 
||ಆಕಸ್ಮಿಕ ಗೆಳೆಯನು ಇವನು||
 
ಮಧುರ ರಾಗ ಮಿಡಿಯುವಾಗ ಎದೆಯಲ್ಲೇನೊ ತಿಳಿ ನಶೆ
ಇವನ ಸಂಗ ನಡೆಯುವಾಗ ಬದುಕಲೇನೊ ಭರವಸೆ
ಮಾತು ಮಾತು ಮಾತಲ್ಲೆ ಮುದ್ದಾದ ಮೋಡಿ ಮಾಡುತ್ತಾಳೆ
ಆಗೊ ಇಗೊ ನನ್ನಲ್ಲೆ ಕೂಗೋಕೆ ಶುರು ಶುರು ಈಗೊಂದು ಉಯ್ಯಾಲೆ
 
||ಆಕರ್ಷಕ ಪ್ರಳಯವು ಇವಳು||

Aakasmika Geleyanu song lyrics from Kannada Movie Ko Ko starring Srinagar Kitty, Srihari, Priyamani, Lyrics penned by Kaviraj Sung by Kunal Ganjawala, Shreya Ghoshal, Music Composed by Ramana Gogula, film is Directed by R Chandru and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ