-
ಅರೆರೆರೆ ಅರೆ ಅರೆ ಅರೆ ಅರೆ
ಯಾಕೆ ಈ ನಾಚಿಕೆ
ಅರೆರೆರೆ ಅರೆ ಅರೆ ಅರೆ ಅರೆ
ಯಾಕೆ ಈ ಪೀಠಿಕೆ
ಕೊಡು ಬಾ ಏನೊ ಒಂದು
ತಿಳಿಸು ಏನದು
ಸನಿಹ ಇನ್ನು ಬಂದು
ಕೆನ್ನೆಗೊಂದು ಕಣ್ಣಿಗೊಂದು ಕತ್ತಿಗೊಂದು ಕೈಗೊಂದು
ಏ ಕಿಟ್ಟಿ ಭಾವ ಏ ಕಿಟ್ಟಿ ಭಾವ ಮುತ್ತು ಕೊಡ್ತೀಯ
ಕಿಟ್ಟಿ ಭಾವ ಏ ಕಿಟ್ಟಿ ಭಾವ ಪಪ್ಪಿ ಕೊಡ್ತೀಯ
ಸತ್ಯಭಾಮ ಸತ್ಯಭಾಮ ಸುಮ್ನೆ ಇರ್ತೀಯ
ಪಬ್ಲಿಕ್ಕಲ್ಲಿ ಪಪ್ಪಿ ಕೇಳಿ ಪ್ರಾಣ ತಿಂತೀಯ
ಅವರು ನೋಡು ಇವರು ಹೇಗೆ ಪ್ರೀತಿಸ್ತಾರೆ
ಜನರು ನೋಡೊ ಜನರು ತುಂಬ ಬೈಕೊಂತಾರೆ
ಬಾ ನಡಿ ನಡಿ ಗುಟ್ಟಾಗಿ ನಂದಿಬೆಟ್ಟಕ್ಕೆ ಹೋಗುವ
ಅಲ್ಲಿ ಕಾಯುತ್ತ ಇರ್ತಾರೆ ಗೊತ್ತ ಬ್ರೇಕಿಂಗ್ ನ್ಯೂಸ್ ಮಾಡೋರು
ಏ ಕಿಟ್ಟಿ ಭಾವ ಕಿಟ್ಟಿ ಭಾವ ಪಿಕ್ಚರ್‌ಗೋಗೊಣ್ವ
ಕಿಟ್ಟಿ ಭಾವ ಕಿಟ್ಟಿ ಭಾವ ಪಿಕ್ಚರ್‌ಗೋಗೊಣ್ವ
ಸತ್ಯಭಾಮ ಸತ್ಯಭಾಮ ಇವತ್ ಬೇಡಮ್ಮ
ಕತ್ಲಲ್ ಅಕ್ಕ ಪಕ್ಕ ಕುಂತ್ರೆ ಕಷ್ಟ ನೋಡಮ್ಮ
ಜೊತೆಗೆ ಬಾರೊ ಮನೆಗೆ ಮನೆಯಲಿ ಯಾರು ಇಲ್ಲ
ಇರಲು ಇಬ್ರೆ ಒಳಗೆ ಚಿಲ್ಕ ಹಾಕಂಗಿಲ್ಲ
ಲೋ ನಡಿ ನಡಿ ಸನ್ಯಾಸಿ ಯಾವ ಸೀಮೆಯ ಗಂಡು ನೀ
ಮುನಿಸೇತಕೆ ನಿಂಗೆನು ಬೇಕೆ ತಂದು ಕೊಡ್ತೀನಿ ತಕೊ
ಕಿಟ್ಟಿ ಭಾವ ಕಿಟ್ಟಿ ಭಾವ ಜುಮುಕಿ ಕೊಡ್ಸ್ತೀಯ
ಕಿಟ್ಟಿ ಭಾವ ಕಿಟ್ಟಿ ಭಾವ ಜುಮುಕಿ ಕೊಡ್ಸ್ತೀಯ
ಸತ್ಯಭಾಮ ಸತ್ಯಭಾಮ ಸ್ವಲ್ಪ ಇರ್ತೀಯ
ಚಿನ್ನದ ರೇಟು ಕಮ್ಮಿ ಆಗ್ಲಿ ಸ್ವಲ್ಪ ಕಾಯ್ತೀಯ
-
ಅರೆರೆರೆ ಅರೆ ಅರೆ ಅರೆ ಅರೆ
ಯಾಕೆ ಈ ನಾಚಿಕೆ
ಅರೆರೆರೆ ಅರೆ ಅರೆ ಅರೆ ಅರೆ
ಯಾಕೆ ಈ ಪೀಠಿಕೆ
ಕೊಡು ಬಾ ಏನೊ ಒಂದು
ತಿಳಿಸು ಏನದು
ಸನಿಹ ಇನ್ನು ಬಂದು
ಕೆನ್ನೆಗೊಂದು ಕಣ್ಣಿಗೊಂದು ಕತ್ತಿಗೊಂದು ಕೈಗೊಂದು
ಏ ಕಿಟ್ಟಿ ಭಾವ ಏ ಕಿಟ್ಟಿ ಭಾವ ಮುತ್ತು ಕೊಡ್ತೀಯ
ಕಿಟ್ಟಿ ಭಾವ ಏ ಕಿಟ್ಟಿ ಭಾವ ಪಪ್ಪಿ ಕೊಡ್ತೀಯ
ಸತ್ಯಭಾಮ ಸತ್ಯಭಾಮ ಸುಮ್ನೆ ಇರ್ತೀಯ
ಪಬ್ಲಿಕ್ಕಲ್ಲಿ ಪಪ್ಪಿ ಕೇಳಿ ಪ್ರಾಣ ತಿಂತೀಯ
ಅವರು ನೋಡು ಇವರು ಹೇಗೆ ಪ್ರೀತಿಸ್ತಾರೆ
ಜನರು ನೋಡೊ ಜನರು ತುಂಬ ಬೈಕೊಂತಾರೆ
ಬಾ ನಡಿ ನಡಿ ಗುಟ್ಟಾಗಿ ನಂದಿಬೆಟ್ಟಕ್ಕೆ ಹೋಗುವ
ಅಲ್ಲಿ ಕಾಯುತ್ತ ಇರ್ತಾರೆ ಗೊತ್ತ ಬ್ರೇಕಿಂಗ್ ನ್ಯೂಸ್ ಮಾಡೋರು
ಏ ಕಿಟ್ಟಿ ಭಾವ ಕಿಟ್ಟಿ ಭಾವ ಪಿಕ್ಚರ್‌ಗೋಗೊಣ್ವ
ಕಿಟ್ಟಿ ಭಾವ ಕಿಟ್ಟಿ ಭಾವ ಪಿಕ್ಚರ್‌ಗೋಗೊಣ್ವ
ಸತ್ಯಭಾಮ ಸತ್ಯಭಾಮ ಇವತ್ ಬೇಡಮ್ಮ
ಕತ್ಲಲ್ ಅಕ್ಕ ಪಕ್ಕ ಕುಂತ್ರೆ ಕಷ್ಟ ನೋಡಮ್ಮ
ಜೊತೆಗೆ ಬಾರೊ ಮನೆಗೆ ಮನೆಯಲಿ ಯಾರು ಇಲ್ಲ
ಇರಲು ಇಬ್ರೆ ಒಳಗೆ ಚಿಲ್ಕ ಹಾಕಂಗಿಲ್ಲ
ಲೋ ನಡಿ ನಡಿ ಸನ್ಯಾಸಿ ಯಾವ ಸೀಮೆಯ ಗಂಡು ನೀ
ಮುನಿಸೇತಕೆ ನಿಂಗೆನು ಬೇಕೆ ತಂದು ಕೊಡ್ತೀನಿ ತಕೊ
ಕಿಟ್ಟಿ ಭಾವ ಕಿಟ್ಟಿ ಭಾವ ಜುಮುಕಿ ಕೊಡ್ಸ್ತೀಯ
ಕಿಟ್ಟಿ ಭಾವ ಕಿಟ್ಟಿ ಭಾವ ಜುಮುಕಿ ಕೊಡ್ಸ್ತೀಯ
ಸತ್ಯಭಾಮ ಸತ್ಯಭಾಮ ಸ್ವಲ್ಪ ಇರ್ತೀಯ
ಚಿನ್ನದ ರೇಟು ಕಮ್ಮಿ ಆಗ್ಲಿ ಸ್ವಲ್ಪ ಕಾಯ್ತೀಯ
Kitty Bhava song lyrics from Kannada Movie Ko Ko starring Srinagar Kitty, Srihari, Priyamani, Lyrics penned by Kaviraj Sung by Gurukiran, Chaithra, Music Composed by Ramana Gogula, film is Directed by R Chandru and film is released on 2012