ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ
ಮೇಲೆ ನೋಡೋಕೆ ಎಲ್ಲ ಹಣೆ ಒಂದೇ ತರಹ
ಅವ ಬರೆದಿಹನು ಒಂದೊಂದು ಬೇರೆ ಬರಹ
ಒಂದೊಂದು ಗೆರೆ ಕಣ್ಣೀರ ಸಂಗ್ರಹ
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ
ಓ ದೈವ ನೀ ಗೊಂಬೆಯ ಮಾಡುವೆ
ಉಸಿರು ತುಂಬುವೆ ಜೊತೆಯಾಟವಾಡುವೆ
ನೀ ಹೆಣ್ಣಿಗೇ ತಾಯ್ತನ ನೀಡುವೆ
ಶಿಶುವ ನೀಡುವೆ ನೀ ದೂರ ಮಾಡುವೆ
ಹೇಳು ಕ್ರೂರ ದೈವವೇ ಇದು ನ್ಯಾಯವೇ
ಮುಂದೆ ಏನೋ ಹೇಗೆಯೋ ಎಲ್ಲಾ ಗೌಪ್ಯವೇ
ಬರೆದಿಹುದನ್ನು ಸ್ವೀಕರಿಸಲೇ ಬೇಕಿದೆ
||ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ ||
ತಾಯಾಗುವ ನಿನ್ನಯ ಆಸೆಗೆ
ಬೆಂಕಿ ಮಳೆಯನು ಭಗವಂತ ಸುರಿಸಿದ
ಅಸಹಾಯಕ ಪ್ರಾಣದ ಜೊತೆಯಲಿ
ಕರುಣೆ ತೋರದೆ ಚೆಲ್ಲಾಟವಾಡಿದ
ನಿನ್ನ ಮುಂದೆ ನಿನ್ನಯ ಕನಸೇ ಛಿದ್ರವು
ಕಣ್ಣ ಮುಂದೆ ಮುದ್ದಿನ ಕುಡಿಯ ಅಂತ್ಯವು
ಇದು ಆ ದೈವ ಕೃಪೆ ಮಾಡಿದ ವ್ಯಂಗ್ಯವೂ
||ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ
ಮೇಲೆ ನೋಡೋಕೆ ಎಲ್ಲ ಹಣೆ ಒಂದೇ ತರಹ
ಅವ ಬರೆದಿಹನು ಒಂದೊಂದು ಬೇರೆ ಬರಹ
ಒಂದೊಂದು ಗೆರೆ ಕಣ್ಣೀರ ಸಂಗ್ರಹ ||
||ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ||
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ
ಮೇಲೆ ನೋಡೋಕೆ ಎಲ್ಲ ಹಣೆ ಒಂದೇ ತರಹ
ಅವ ಬರೆದಿಹನು ಒಂದೊಂದು ಬೇರೆ ಬರಹ
ಒಂದೊಂದು ಗೆರೆ ಕಣ್ಣೀರ ಸಂಗ್ರಹ
ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ
ಓ ದೈವ ನೀ ಗೊಂಬೆಯ ಮಾಡುವೆ
ಉಸಿರು ತುಂಬುವೆ ಜೊತೆಯಾಟವಾಡುವೆ
ನೀ ಹೆಣ್ಣಿಗೇ ತಾಯ್ತನ ನೀಡುವೆ
ಶಿಶುವ ನೀಡುವೆ ನೀ ದೂರ ಮಾಡುವೆ
ಹೇಳು ಕ್ರೂರ ದೈವವೇ ಇದು ನ್ಯಾಯವೇ
ಮುಂದೆ ಏನೋ ಹೇಗೆಯೋ ಎಲ್ಲಾ ಗೌಪ್ಯವೇ
ಬರೆದಿಹುದನ್ನು ಸ್ವೀಕರಿಸಲೇ ಬೇಕಿದೆ
||ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ ||
ತಾಯಾಗುವ ನಿನ್ನಯ ಆಸೆಗೆ
ಬೆಂಕಿ ಮಳೆಯನು ಭಗವಂತ ಸುರಿಸಿದ
ಅಸಹಾಯಕ ಪ್ರಾಣದ ಜೊತೆಯಲಿ
ಕರುಣೆ ತೋರದೆ ಚೆಲ್ಲಾಟವಾಡಿದ
ನಿನ್ನ ಮುಂದೆ ನಿನ್ನಯ ಕನಸೇ ಛಿದ್ರವು
ಕಣ್ಣ ಮುಂದೆ ಮುದ್ದಿನ ಕುಡಿಯ ಅಂತ್ಯವು
ಇದು ಆ ದೈವ ಕೃಪೆ ಮಾಡಿದ ವ್ಯಂಗ್ಯವೂ
||ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ
ಮೇಲೆ ನೋಡೋಕೆ ಎಲ್ಲ ಹಣೆ ಒಂದೇ ತರಹ
ಅವ ಬರೆದಿಹನು ಒಂದೊಂದು ಬೇರೆ ಬರಹ
ಒಂದೊಂದು ಗೆರೆ ಕಣ್ಣೀರ ಸಂಗ್ರಹ ||
||ಕೇಳು ಕುಸುಮವೇ ನನ್ನ ಮುದ್ದು ಕುಸುಮವೇ
ಧೈರ್ಯವಾಗಿರು ನಾ ನಿನ್ನ ಕಾಯುವೇ||