ಅಮ್ಮಮ್ಮಮ್ಮ ಏನ್ ಮಾಡಲಿ ನನ್ನ ನೋವು ಏನ್ ಹೇಳಲಿ
ಮುದುಕಯ್ಯ ಸಿಕ್ಕನು ಈ ಮೈಯ್ಯ ಮೀಟನು
ಕರೆದಾಗ ಬರಲಾರ ಅನುರಾಗ ಕೊಡಲಾರ
ಅಮ್ಮಮ್ಮಮ್ಮ ಏನ್ ಮಾಡಲಿ ನನ್ನ ನೋವು ಏನ್ ಹೇಳಲಿ
ಮುದುಕಯ್ಯ ಸಿಕ್ಕನು ಈ ಮೈಯ್ಯ ಮೀಟನು
ಕರೆದಾಗ ಬರಲಾರ ಅನುರಾಗ ಕೊಡಲಾರ
ಮಿಂಚಿನಂತೆ ಮಂಚ ಏರಿ ಬಾರೋ ಜಾಣ
ಸಿಹಿ ಗೊಂಚಲನ್ನು ಹೀರು ಎನ್ನುವೇ
ರಂಭೆ ಕೂಡ ನಾಚುವಂತಬೊಂಬೆ ನೋಡು
ಸುರಸುಂದರಾಂಗ ಏಕೆ ತಳ್ಳುವೇ
ಜ್ವಾಲೆಯನ್ನು ನಾ ತಾಳೇಯಿನ್ನು ಜಾಲಿಯಾಗಿ ನಾ ಬಾಳೇಯಿನ್ನು
ರಂಗೇರಿದ ಅಂಗಾಗವ ಸಂಭಾಳಿಸು
||ಅಮ್ಮಮ್ಮಮ್ಮ ಏನ್ ಮಾಡಲಿ ನನ್ನ ನೋವು ಏನ್ ಹೇಳಲಿ
ಮುದುಕಯ್ಯ ಸಿಕ್ಕನು ಈ ಮೈಯ್ಯ ಮೀಟನು
ಕರೆದಾಗ ಬರಲಾರ ಅನುರಾಗ ಕೊಡಲಾರ||
ಪ್ರೇಮದಿಂದ ಬಂದ ಹೆಣ್ಣ ಬಾಚಿಕೊಂಡು
ಈ ಕಾಮಧೇನು ದಾಹ ತೀರಿಸು
ಪ್ರೀತಿಯೆಂಬ ಬೆಳ್ಳಿ ತೇರ ಎರಬೇಕು
ಆ ರೀತಿಯನ್ನು ಇಂದು ತೋರಿಸು
ತೋಳಿನಲ್ಲಿ ನಾ ಸೇರಬೇಕು ಪ್ರಾಯವೆಲ್ಲ ನೀ ಹೀರಬೇಕು
ಓಲ್ಡೇಜಿಗೆ ವೋಲ್ಟೇಜನು ನಾ ತುಂಬುವೇ