ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲ್ಲಿ
ಇದೆ ಸತ್ಯ ನ್ಯಾಯಕ್ಕೆ ಹೊಸ ಗೋರಿ ಮಣ್ಣಲ್ಲಿ
ಕೊನೆ ಎಲ್ಲಿ ಇದಕೆ
ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ನೀತಿ ಧರ್ಮವು ವಂಚಕರ ಜೇಬಲಿ
ಪದವಿ ತರುವ ಅಹಂಕಾರ
ಹಸಿವು ವೇದನೆ ಬಡ ಜನರ ಬಾಳಲಿ
ಮರಣ ತಮಗೆ ಉಪಕಾರ
ಅಹಿಂಸೆ ಬೋಧಿಸೊ ದೇಶದಲ್ಲಿ ರಕ್ತದ ಹೊಳೆಯೆ ಹರಿದಿದೆ
ಶಾಂತಿಯ ಸಾರುವ ಮಣ್ಣಿನಲ್ಲಿ ದ್ವೇಷದ ಯುದ್ಧ ಸಾಗುತ್ತಿದೆ
ಇದಕೆ ಅಂತ್ಯ ಎಂದೂ
||ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲ್ಲಿ
ಇದೆ ಸತ್ಯ ನ್ಯಾಯಕ್ಕೆ ಹೊಸ ಗೋರಿ ಮಣ್ಣಲ್ಲಿ
ಕೊನೆ ಎಲ್ಲಿ ಇದಕೆ ||
ನಾಡಗಡಿಯಲಿ ಕಾದಿಹರು ಯೋಧರು
ತಾಯ ರಕ್ಷೆ ಪಣ ತೊಟ್ಟು
ನಾಡ ಒಳಗಡೆ ನರಿಯಂಥ ಖೂಳರು
ತಾಯ ಮಾರೊ ಒಳಗುಟ್ಟು
ಬೇಲಿಯೇ ಹೊಲವ ಮೇಯುತಿರೆ
ಸ್ವಾರ್ಥದ ರಾಜ್ಯ ಸಾಗುತ್ತಿದೆ
ಮುಳ್ಳನು ಮುಳ್ಳಲೆ ತೆಗಿಯುವ ಕಲ್ಕಿಯ ರೂಪ ತಾಳುವ
ಬರೆವ ಅಂತ್ಯ ಇಂದು
||ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲ್ಲಿ
ಇದೆ ಸತ್ಯ ನ್ಯಾಯಕ್ಕೆ ಹೊಸ ಗೋರಿ ಮಣ್ಣಲ್ಲಿ
ಕೊನೆ ಎಲ್ಲಿ ಇದಕೆ ||
ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲ್ಲಿ
ಇದೆ ಸತ್ಯ ನ್ಯಾಯಕ್ಕೆ ಹೊಸ ಗೋರಿ ಮಣ್ಣಲ್ಲಿ
ಕೊನೆ ಎಲ್ಲಿ ಇದಕೆ
ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ನೀತಿ ಧರ್ಮವು ವಂಚಕರ ಜೇಬಲಿ
ಪದವಿ ತರುವ ಅಹಂಕಾರ
ಹಸಿವು ವೇದನೆ ಬಡ ಜನರ ಬಾಳಲಿ
ಮರಣ ತಮಗೆ ಉಪಕಾರ
ಅಹಿಂಸೆ ಬೋಧಿಸೊ ದೇಶದಲ್ಲಿ ರಕ್ತದ ಹೊಳೆಯೆ ಹರಿದಿದೆ
ಶಾಂತಿಯ ಸಾರುವ ಮಣ್ಣಿನಲ್ಲಿ ದ್ವೇಷದ ಯುದ್ಧ ಸಾಗುತ್ತಿದೆ
ಇದಕೆ ಅಂತ್ಯ ಎಂದೂ
||ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲ್ಲಿ
ಇದೆ ಸತ್ಯ ನ್ಯಾಯಕ್ಕೆ ಹೊಸ ಗೋರಿ ಮಣ್ಣಲ್ಲಿ
ಕೊನೆ ಎಲ್ಲಿ ಇದಕೆ ||
ನಾಡಗಡಿಯಲಿ ಕಾದಿಹರು ಯೋಧರು
ತಾಯ ರಕ್ಷೆ ಪಣ ತೊಟ್ಟು
ನಾಡ ಒಳಗಡೆ ನರಿಯಂಥ ಖೂಳರು
ತಾಯ ಮಾರೊ ಒಳಗುಟ್ಟು
ಬೇಲಿಯೇ ಹೊಲವ ಮೇಯುತಿರೆ
ಸ್ವಾರ್ಥದ ರಾಜ್ಯ ಸಾಗುತ್ತಿದೆ
ಮುಳ್ಳನು ಮುಳ್ಳಲೆ ತೆಗಿಯುವ ಕಲ್ಕಿಯ ರೂಪ ತಾಳುವ
ಬರೆವ ಅಂತ್ಯ ಇಂದು
||ಭಾರತಾಂಬೆ ಇದು ನಿನ್ನ ಗತಿ
ನ್ಯಾಯದೇವಿ ಇದು ಏನು ಸ್ಥಿತಿ
ಅದ ನೋಡು ಕಣ್ಣೀರು ನಮ್ಮ ತಾಯ ಕಣ್ಣಲ್ಲಿ
ಇದೆ ಸತ್ಯ ನ್ಯಾಯಕ್ಕೆ ಹೊಸ ಗೋರಿ ಮಣ್ಣಲ್ಲಿ
ಕೊನೆ ಎಲ್ಲಿ ಇದಕೆ ||
Bharathambe song lyrics from Kannada Movie Killer Diary starring Devaraj, Shruthi, Thara, Lyrics penned bySung by S P Balasubrahmanyam, Music Composed by Vijayanand, film is Directed by Srinivas Reddy and film is released on 1995