Haalu Kodu Haalu Lyrics

in Killer Diary

LYRIC

ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೊ ಹುರುಪು ರೋಮ ರೋಮ
ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೊ ಹುರುಪು ರೋಮ ರೋಮ
ಗೊಲ್ಲನಾಗಿ ಬಂದೆ ಹಾಲೆಲ್ಲ ಹಿಂಡಲೆಂದೆ
ನಾ ಹಿಂಡಿ ಹಿಂಡಿ ಮಡಿಕೆ ತುಂಬುವೇ
ನಿನ್ನ ಹಾಲನ್ನೆಲ್ಲ ನಾನೇ ಕುಡಿಯುವೆ
ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೋ ಹುರುಪು ರೋಮ ರೋಮ
 
ಕದ್ದು ನಿನ್ನ ಒಯ್ಯುವೆನು ಮುದ್ದು ಮಾಡಿ ಸಾಕುವೆನು
ಸೇವೆಗಾಗಿ ಕಾದಿಹೆನು ನಾ
ಬೆಣ್ಣೆಯಂತ ಮೈಯ್ಯ ತಿಕ್ಕಿ ಎಣ್ಣೆ ಸ್ನಾನ ಮಾಡಿಸುವೆ
ಹಣ್ಣು ಬಿಚ್ಚಿ ತಿನ್ನಿಸುವೆ ನಾ
ಚೆಲುವಿನ ಮೋಡಿಗೆ ಮುಬ್ಬು ಮಾಯವಾಗಿದೆ
ಚೆಲುವಿನ ಮೋಡಿಗೆ ಮುಬ್ಬು ಮಾಯವಾಗಿದೆ
ಏ ತಾಕತ್ತು ನೋಡು ಎಷ್ಟಿದೆ ವಯಸ್ಸು
ಇಪ್ಪತ್ತು ಆದ ಹಾಗಿದೆ
 
||ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೋ ಹುರುಪು ರೋಮ ರೋಮ||
 
ಮುಂದೆ ಬಂದ್ರೆ ಹಾಯುತಿರು ಹಿಂದೆ ಬಂದ್ರೆ ಒದೆಯುತಿರು
ಮುಪ್ಪಿನೋರ ನಂಬದಿರು ನೀ
ಮಂಕಿಯಂತೆ ಆಡುವರು ಮಂಕುಬೂದಿ ನೀಡುವರು
ಇಂತೋರಿಂದ ದೂರವಿರು ನೀ
ರಸಿಕರ ರಾಜನು ರೂಪದಲಿ ಕಾಮನು
ರಸಿಕರ ರಾಜನು ರೂಪದಲ್ಲಿ ಕಾಮನು
ಹೇ.. ಟೀನೇಜು ನೋಡು ಇಲ್ಲಿದೆ ಅಂತ ಮಾಡೆಲ್ಲೊ ಓಲ್ಡು ಆಗಿದೆ
 
||ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೋ ಹುರುಪು ರೋಮ ರೋಮ||
 
ನೀನು ಉಣ್ಣೊ ತಟ್ಟೆಯಲಿ ನಾನು ಕೂಡ ಉಣ್ಣುವೆನು
ಏನು ಬೇಕೊ ಹಾಕುವೆನು ಬಾ
ತುಂಟ ಕೃಷ್ಣ ಆಗುವೆನು ರಂಗಿನಾಟ ಆಡುವೆನು
ರಾಸಲೀಲೆ ತೋರುವೆನು ಬಾ
ಹುಣಿಸೆಯು ಮಾಗಿದೆ ಹುಡುಗಿಯಲ್ಲಿ ಮುಪ್ಪಿದೆ
ಹುಣಿಸೆಯು ಮಾಗಿದೆ ಹುಡುಗಿಯಲ್ಲಿ ಮುಪ್ಪಿದೆ
ತಾರುಣ್ಯ ಉಕ್ಕಿ ಬಂದಿದೆ ಭಾಮ
ಲಾವಣ್ಯ ಸುಗ್ಗಿ ತಂದಿದೆ
 
||ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೊ ಹುರುಪು ರೋಮ ರೋಮ
ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೊ ಹುರುಪು ರೋಮ ರೋಮ
ಗೊಲ್ಲನಾಗಿ ಬಂದೆ ಹಾಲೆಲ್ಲ ಹಿಂಡಲೆಂದೆ
ನಾ ಹಿಂಡಿ ಹಿಂಡಿ ಮಡಿಕೆ ತುಂಬುವೇ
ನಿನ್ನ ಹಾಲನ್ನೆಲ್ಲ ನಾನೇ ಕುಡಿಯುವೆ ||
||ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೋ ಹುರುಪು ರೋಮ ರೋಮ||
||ಹಾಲು ಕೊಡು ಹಾಲು ಕೊಡು ಭಾಮ
ಹಾಲು ಕುಡಿಯೋ ಹುರುಪು ರೋಮ ರೋಮ||

Haalu Kodu Haalu song lyrics from Kannada Movie Killer Diary starring Devaraj, Shruthi, Thara, Lyrics penned bySung by S P Balasubrahmanyam, Rajesh Krishnan, Music Composed by Vijayanand, film is Directed by Srinivas Reddy and film is released on 1995